Home
ಸುದ್ದಿಜಾಲ

ಏನದು ಬ್ಲೂ ವೇಲ್ ಗೇಮ್?.ನಾನು ಆಡಿ ನೋಡುತ್ತೇನೆ ಎಂದವ ಈಗ ಬೇರೆ ಸಂಕಷ್ಟದಲ್ಲಿ!!

ಏನದು ಬ್ಲೂ ವೇಲ್ ಗೇಮ್?. ನಾನು ಆಡಿ ನೋಡುತ್ತೆನೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಆಟ ಅವರೇನು ಮಾಡುತ್ತಾರೆ ಎಂದು ಭಂಡ ದೈರ್ಯ ಮಾಡಿದ್ದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ.!!

By Bhaskar N J

ಬ್ಲೂವೇಲ್ ಗೇಮ್ ಆಡಿ ಆತ್ಮಹತ್ಯೆ ಮಾಡಿಕೊಂಡವರ ಸುದ್ದಿಗಿಂತ ಬ್ಲೂವೇಲ್ ಆಡಲು ಪ್ರಯತ್ನಿಸಿ ಮೋಸಹೋದವರ ಸುದ್ದಿಗಳು ಹೆಚ್ಚಾಗುತ್ತಿದೆ.!ಹೌದು, ಏನದು ಬ್ಲೂ ವೇಲ್ ಗೇಮ್?. ನಾನು ಆಡಿ ನೋಡುತ್ತೆನೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಆಟ ಅವರೇನು ಮಾಡುತ್ತಾರೆ ಎಂದು ಭಂಡ ದೈರ್ಯ ಮಾಡಿದ್ದವರು ಈಗ ಕಷ್ಟಕ್ಕೆ ಸಿಲುಕಿದ್ದಾರೆ.!!

ಬ್ಲೂ ವೇಲ್ ಗೇಮ್?. ನಾನು ಆಡಿ ನೋಡುತ್ತೆನೆ ಎನ್ನುವವರ ಮನಸ್ಥಿತಿಯನ್ನೆ ಬಂಡವಾಳ ಮಾಡಿಕೊಂಡಿರುವ ಸೈಬರ್‌ ಕ್ರಿಮಿನಲ್‌ಗಳು ನಾವರನ್ನು ಮೋಸಗೊಳಿಸಿರುವ ಹಲವು ಘಟನೆಗಳು ಪ್ರಪಂಚದಾಧ್ಯಂತ ನಡೆದಿವೆ.! ಹಾಗಾಗಿ, ಬ್ಲೂವೇಲ್ನ ಅಸಲಿ ಆಪ್ ಗಿಂತ ನಕಲಿ ಆಪ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ.!!

ಏನದು ಬ್ಲೂ ವೇಲ್ ಗೇಮ್?.ನಾನು ಆಡಿ ನೋಡುತ್ತೇನೆ ಎಂದವ ಈಗ ಬೇರೆ ಸಂಕಷ್ಟದಲ್ಲಿ!!

ಹೆಚ್ಚು ಜನಪ್ರಿಯವಾದ ಬ್ಲೂ ವೇಲ್ ಹೆಸರಿನಲ್ಲಿ ಸೈಬರ್‌ ಕ್ರಿಮಿನಲ್‌ಗಳು ನಕಲಿ ಆಪ್‌ಗಳನ್ನು ಕ್ರಿಯೇಟ್ ಮಾಡಿ, ಆ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಕೆ ಮಾಡಲು ಯತ್ನಿಸಿದವರ ಎಲ್ಲಾ ಖಾಸಾಗಿ ಮಾಹಿತಿಗಳನ್ನು ಕದ್ದಿದ್ದಾರೆ.!! ಎಷ್ಟೊ ಜನರ ಬ್ಯಾಂಕ್ ಖಾತೆಯ ಡಿಟೇಲ್ಸ್ ಸಹ ಕ್ರಿಮಿನಲ್‌ಗಳಿಗೆ ಸಿಕ್ಕಿದೆ ಎಂದು ವರದಿಯಾಗಿದೆ.!!

ಏನದು ಬ್ಲೂ ವೇಲ್ ಗೇಮ್?.ನಾನು ಆಡಿ ನೋಡುತ್ತೇನೆ ಎಂದವ ಈಗ ಬೇರೆ ಸಂಕಷ್ಟದಲ್ಲಿ!!

ಹಾಗಾಗಿ, ಸೈಬರ್ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಬ್ಲೂವೇಲ್ ಗೇಮ್ ಹೆಸರಿನ ಹಲವು ನಕಲಿ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿದ್ದು, ನಿಮ್ಮ ಭಂಡತನದಿಂದಾಗಿ ಅವುಗಳನ್ನು ಡೌನ್‌ಲೋಡ್ ಮಾಡಬೇಡಿ ಎಂದು ಹೇಳಿದ್ದಾರೆ. ಮಾಹಿತಿಯ ಪ್ರಕಾರ 70 ನಕಲಿ ಬ್ಲೂ ವೇಲ್‌ ಆಪ್‌ಗಳು ಪ್ಲೇ ಸ್ಟೋರ್‌ನಲ್ಲಿ ಸಿಗುತ್ತಿವೆ.

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!

ಓದಿರಿ: ವಿಶ್ವದ ಮೊಬೈಲ್ ದಿಗ್ಗಜ ಸ್ಥಾನ ಕಳೆದುಕೊಂಡ ಆಪಲ್!.ಮೂರನೇ ಸ್ಥಾನಕ್ಕೆ ಸ್ಯಾಮ್‌ಸಂಗ್!!

Best Mobiles in India

English summary
If cyber experts are to be believed, a number of fictitious Blue Whale gaming apps and malware are still available on the internet.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+