Home
ಸುದ್ದಿಜಾಲ

ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಏರ್‌ಟೆಲ್: ವೊಡಾಫೋನ್, ಐಡಿಯಾ ಕಳೆದುಕೊಂಡಿದ್ದೇಷ್ಟು..?

ಒಂದು ಕಡೆ ಏರ್‌ಟೆಲ್ ತನ್ನ ಅಭಿವೃದ್ಧಿ ಪಥಕ್ಕೆ ಹಿಂತಿರುಗುದರೆ ವೊಡಾಪೋನ್ ಸೇರಿದಂತೆ ಎಲ್ಲಾ ಪ್ರಮುಖ ಕಂಪನಿಗಳು ಇನ್ನು ಸಹ ಇಳಿಮುಖದ ಹಾದಿಯಲ್ಲಿಯೇ ಇದೆ ಎನ್ನವುದು ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.

By Srinidhi

ದೇಶಿಯ ಟೆಲಿಕಾಂ ವಲಯದಲ್ಲಿ ಜಿಯೋ ದಾಳಿಯಿಂದ ಚೇತರಿಸಿಕೊಂಡಿರುವ ಏರ್‌ಟೆಲ್ ಇದೇ ಮೊದಲ ಬಾರಿಗೆ ತನ್ನ ಚಂದಾದಾರಿಕೆಯಲ್ಲಿ ಭಾರೀ ಬದಲಾವಣೆಯನ್ನು ಕಂಡುಕೊಂಡಿದೆ. ಸದ್ಯ COAI ಬಿಡುಗಡೆ ಮಾಡಿರುವ ವರದಿಯು ಇದಕ್ಕೆ ಸಾಕ್ಷಿಯಾಗಿದೆ.

ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಏರ್‌ಟೆಲ್: ವೊಡಾಫೋನ್, ಐಡಿಯಾ ಕಳೆದುಕೊಂಡಿದ್ದೇ

ಓದಿರಿ: 10000 MBPS ವೇಗ ಆಪ್ಟಿಕಲ್ ಫೈಬರ್: ಬದಲಾಗಲಿದೆ ಬ್ರಾಡ್ ಬ್ಯಾಂಡ್..!!

ಒಂದು ಕಡೆ ಏರ್‌ಟೆಲ್ ತನ್ನ ಅಭಿವೃದ್ಧಿ ಪಥಕ್ಕೆ ಹಿಂತಿರುಗುದರೆ ವೊಡಾಪೋನ್ ಸೇರಿದಂತೆ ಎಲ್ಲಾ ಪ್ರಮುಖ ಕಂಪನಿಗಳು ಇನ್ನು ಸಹ ಇಳಿಮುಖದ ಹಾದಿಯಲ್ಲಿಯೇ ಇದೆ ಎನ್ನವುದು ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.

ಏರ್‌ಟೆಲ್ ಕಡೆಗೆ ವಾಲಿದ ಗ್ರಾಹಕರು:

ಏರ್‌ಟೆಲ್ ಕಡೆಗೆ ವಾಲಿದ ಗ್ರಾಹಕರು:

ಜಿಯೋ ಬಿಡುಗಡೆಯ ನಂತರದಲ್ಲಿ ಏರ್‌ಟೆಲ್ ತೊರೆದಿದ ಹಲವು ಮಂದಿ ಮತ್ತೆ ಏರ್‌ಟೆಲ್‌ ಕಡೆಗೆ ಮುಖಮಾಡಿದ್ದಾರೆ ಎನ್ನಲಾಗಿದೆ. ಸೆಪ್ಟೆಂಬರ್ ಒಂದು ತಿಂಗಳಲ್ಲಿ ಸುಮಾರು 10 ಲಕ್ಷ ಮಂದಿ ಏರ್‌ಟೆಲ್ ಕುಟುಂಬಕ್ಕೆ ಸೇರಿದ್ದಾರೆ ಎನ್ನಲಾಗಿದೆ.

ಏರ್‌ಟೆಲ್ ಮಾತ್ರವೇ ಈ ಸಾಧನೆ:

ಏರ್‌ಟೆಲ್ ಮಾತ್ರವೇ ಈ ಸಾಧನೆ:

ಏರ್‌ಟೆಲ್ ಕುಟುಂಬಕ್ಕೆ ಮಾತ್ರವೇ ಇಷ್ಟು ಪ್ರಮಾಣದ ಹೊಸ ಗ್ರಾಹಕರು ಸೇರಿದ್ದಾರೆ ಎನ್ನಲಾಗಿದೆ ಬೇರೆಲ್ಲಾ ಟೆಲಿಕಾಂ ಕಂಪನಿಗಳು ಗಣನೀಯ ಪ್ರಮಾಣದಲ್ಲಿ ತಮ್ಮ ಬಳಕೆದಾರರನ್ನು ಕಳೆದುಕೊಂಡಿವೆ.

ನಷ್ಟವೇ ಹೆಚ್ಚು:

ನಷ್ಟವೇ ಹೆಚ್ಚು:

ವೊಡಾಪೋನ್, ಐಡಿಯಾ, ಏರ್‌ಸೆಲ್ ಮತ್ತು ಟೆಲಿನಾರ್ ಕಂಪನಿಗಳು ಗಣನೀಯ ಪ್ರಮಾಣದಲ್ಲಿ ಬಳಕೆದಾರರನ್ನು ಕಳೆದುಕೊಂಡಿವೆ ಎನ್ನಲಾಗಿದೆ. ವೊಡಾಪೋನ್ 7 ಲಕ್ಷ, ಐಡಿಯಾ 9.04 ಲಕ್ಷ ಮಂದಿ ಬಳಕೆದಾರರನ್ನು ಕಳೆದುಕೊಂಡಿವೆ.

ಆದರೆ ಜಿಯೋ ವಿಷಯವೇ ಇಲ್ಲ:

ಆದರೆ ಜಿಯೋ ವಿಷಯವೇ ಇಲ್ಲ:

ಆದರೆ ಈ ವರದಿಯಲ್ಲಿ ಜಿಯೋ, ಟಾಟಾ, BSNL ಕಂಪನಿಗಳ ಚಂದದಾರಿಕೆಯಲ್ಲಿ ನಡೆದಿರುವ ಬದಲಾವಣೆಯನ್ನು ದಾಖಲಿಸಿಲ್ಲ ಎನ್ನಲಾಗಿದೆ. ಈಗಾಗಲೇ ಜಿಯೋ ಇನ್ನು ಹೆಚ್ಚು ಬದಾವಲವಣೆಯನ್ನು ಕಂಡಿದೆ ಎನ್ನಲಾಗಿದೆ.

ಏರ್‌ಟೆಲ್ ಬಳಕೆದಾರರು:

ಏರ್‌ಟೆಲ್ ಬಳಕೆದಾರರು:

ಏರ್‌ಟೆಲ್ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆ ಎನ್ನಲಾಗಿದೆ. ಒಟ್ಟು 282 ಮಿಲಿಯನ್ ಮಂದಿ ಬಳಕೆದಾರರನ್ನು ಹೊಂದಿದೆ. ಇದು ಜಿಯೋ ನಂತರದಲ್ಲಿ ಬೆಳವಣಿಗೆಯ ದರವು ಕಡಿಮೆಯಾಗಿದೆ ಎನ್ನಲಾಗಿದೆ.

Best Mobiles in India

English summary
Bharti Airtel Adds 10 Lakh Subscribers in September. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+