ಸೈಕಲ್ ರೈಡ್ ಮಾಡಿ ನಿಮ್ಮ ಫೋನ್ ಕೂಡ ಚಾರ್ಜ್ ಮಾಡಿ
ರೊಮಾನಿಯಾದ ನಿವಾಸಿಯಾಗಿರುವ 16 ವರ್ಷ ಪ್ರಾಯದ ಸಂಶೋಧಕ ಗಾಳಿಗೆ ತಿರುಗುವ ಟರ್ಬಿನ್ ಸೆಲ್ ಫೋನ್ ಅನ್ನು ನಿರ್ಮಿಸಿದ್ದು ನೀವು ಬೈಕ್ ಅಥವಾ ಸೈಕಲ್ ರೈಡ್ ಮಾಡುವಾಗ ಈ ಚಕ್ರ ತಿರುಗಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ.
ಓದಿರಿ: ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?
ಇದನ್ನು ನೀವು ಕೂಡ ನಿಮ್ಮ ಬಳಕೆಗೆ ತಯಾರಿಸಬಹುದಾಗಿದ್ದು ಬಳಸಲು ಸರಳ ಎಂದೆನಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಇದರ ಕುರಿತಾದ ಮಾಹಿತಿಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

16 ವರ್ಷದ ಫೋರನ ಸಾಧನೆ
16 ವರ್ಷ ಪ್ರಾಯದ ರೊಮಾನಿಯನ್ ಸಂಶೋಧಕ ಥೋಮಸ್ ಡಿಐವೈ ವಿಂಡ್ ಟರ್ಬಿನ್ ಫೋನ್ ಚಾರ್ಜರ್ ಅನ್ನು ಕಂಡುಹಿಡಿದಿದ್ದಾನೆ.

ಬ್ಯಾಟರಿ ಸಮಸ್ಯೆ
ಈತ ಕೂಡ ತನ್ನ ಫೋನ್‌ನಲ್ಲಿ ಬ್ಯಾಟರಿ ಸಮಸ್ಯೆಯನ್ನು ಹೊಂದಿದ್ದು ಇದಕ್ಕೆ ಪರಿಹಾರವನ್ನು ಕಂಡುಹಿಡಿಯುವುದಕ್ಕೆ ಮುಂದಾದ.

ಪಿಸಿ ಫ್ಯಾನ್ ಬಳಕೆ
ಚಿತ್ರದಲ್ಲಿ ತೋರಿಸಿರುವಂತೆ ಈತ ಪಿಸಿ ಫ್ಯಾನ್ ಅನ್ನು ಬಳಸಿ ಇದನ್ನು ತಯಾರಿಸಿದ್ದಾನೆ.

ವಿಂಡ್ ಟರ್ಬಿನ್
ನಂತರ ಇದನ್ನೇ ವಿಂಡ್ ಟರ್ಬಿನ್ ಆಗಿ ಮಾರ್ಪಡಿಸಿದ್ದಾನೆ.

ಸಾಮಾಗ್ರಿಗಳು
ಆತ ಬಳಸಿದ ಕೆಲ ಸಾಮಾಗ್ರಿಗಳನ್ನು ಚಿತ್ರದಲ್ಲಿ ತೋರಿಸಿದ್ದೇವೆ.

ಪ್ರಾಜೆಕ್ಟ್‌ಗೆ ಬಳಸಿರುವ ವಸ್ತುಗಳು
ಇನ್ನು ಈ ಪ್ರಾಜೆಕ್ಟ್‌ಗಾಗಿ ಆತ ಬಳಸಿರುವ ವಸ್ತುಗಳನ್ನು ಇಲ್ಲಿ ನೀಡುತ್ತಿದ್ದೇವೆ.

ಆತನ ಸಾಧನೆ ಇನ್ನಷ್ಟು ಫೋಟೋಗಳಲ್ಲಿ
ಆತನ ಸಾಧನೆ ಇನ್ನಷ್ಟು ಫೋಟೋಗಳಲ್ಲಿ


Click it and Unblock the Notifications








