ಇಂಟರ್ನೆಟ್ ಅಭಾವ ಜೀವನ ನರಕಸದೃಶ ಹೇಗೆ?

By Shwetha
|

ನಮ್ಮ ಜೀವನದಲ್ಲಿ ಇಂಟರ್ನೆಟ್ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಆದರೆ ಈ ಸೌಲಭ್ಯವನ್ನೇ ನಾವು ಕಳೆದುಕೊಂಡಾಗ ಏನು ಸಮಸ್ಯೆ ಉಂಟಾಗಬಹುದು ಎಂಬುದೇ ಇಂದಿನ ಲೇಖನದ ಮುಖ್ಯ ಸಾರವಾಗಿದೆ.

ಓದಿರಿ: ಚಾರ್ಜರ್ ಇಲ್ಲದೆಯೇ ಫೋನ್ ಚಾರ್ಜಿಂಗ್ ಈಗ ಸಾಧ್ಯ

ಗಾಳಿ, ನೀರು, ಆಹಾರ ಹೇಗೆ ನಮ್ಮ ಜೀವನಕ್ಕೆ ಅತ್ಯವಶ್ಯಕ ಸಂಪನ್ಮೂಲಗಳು ಎಂದೆನಿಸಿವೆಯೋ ಅದೇ ರೀತಿ ಇಂದಿನ ಆಧುನಿಕ ಜೀವನದಲ್ಲಿ ಇಂಟರ್ನೆಟ್ ಅತಿಮುಖ್ಯ ಪರಿಣಾಮವನ್ನು ಬೀರಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ಅಂಶಗಳತ್ತ ಗಮನ ಹರಿಸೋಣ.

ದೊಡ್ಡ ಕಂಪೆನಿಗಳ ಅಂತ್ಯ

ದೊಡ್ಡ ಕಂಪೆನಿಗಳ ಅಂತ್ಯ

ಹೆಚ್ಚಿನ ದೊಡ್ಡ ಕಂಪೆನಿಗಳು ಮುಚ್ಚಿ ಹೋಗಬಹುದು ಅಂತೆಯೇ ಅರ್ಧ ಜನಸಂಖ್ಯೆ ನಿರುದ್ಯೋಗ ಸಮಸ್ಯೆಯಿಂದ ಬಳಲಬಹುದು.

ಸಂಶಯ ನಿವಾರಣೆ ಅಸಾಧ್ಯ

ಸಂಶಯ ನಿವಾರಣೆ ಅಸಾಧ್ಯ

ಏನಾದರೂ ಸಂದೇಹವಿದ್ದಲ್ಲಿ ಇಂಟರ್ನೆಟ್ ಅನ್ನು ತಡಕಾಡಿ ನಾವು ಸಮಸ್ಯೆ ನಿವಾರಣೆ ಮಾಡಿಕೊಳ್ಳುತ್ತೇವೆ. ಆದರೆ ಇಂಟರ್ನೆಟ್ ಇಲ್ಲ ಎಂದಾದಲ್ಲಿ ಇದು ಅಸಾಧ್ಯದ ಮಾತಾಗುತ್ತದೆ.

ಅಪ್ಲಿಕೇಶನ್‌ಗಳ ಅಭಾವ

ಅಪ್ಲಿಕೇಶನ್‌ಗಳ ಅಭಾವ

ಇಂಟರ್ನೆಟ್ ಅನ್ನು ಬಳಸಿಕೊಂಡು ನಾವು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಇಂದಿನ ದಿನಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದೇವೆ. ಅದರಲ್ಲೂ ವಾಟ್ಸಾಪ್ ಅಪ್ಲಿಕೇಶನ್ ಬಳಕೆ ಅತ್ಯಧಿಕವಾದುದು. ಇಂಟರ್ನೆಟ್ ಇಲ್ಲದಿದ್ದರೆ ಅಪ್ಲಿಕೇಶನ್ ಅಭಾವ ನಿಮ್ಮನ್ನು ಕಾಡಲಿದೆ.

ಐಫೋನ್ ಮಾರಾಟ

ಐಫೋನ್ ಮಾರಾಟ

ಇಂಟರ್ನೆಟ್ ಇಲ್ಲ ಎಂದಾದಲ್ಲಿ ನಿಮ್ಮ ಬಳಿ ಇರುವ ಐಫೋನ್ ಅನ್ನು ಮಾರಾಟ ಮಾಡಬೇಕಷ್ಟೇ.

ಸೆಲ್ಫಿ

ಸೆಲ್ಫಿ

ನೀವು ಆಗಾಗ್ಗೆ ಅಪ್‌ಡೇಟ್ ಮಾಡುವ ಸೆಲ್ಫಿಗೆ ವಿದಾಯವನ್ನು ಹೇಳಲೇಬೇಕಾದ ಸಂದರ್ಭ ಒದಗಿ ಬರಬಹುದು.

ಗೂಗಲ್ ಇಲ್ಲ

ಗೂಗಲ್ ಇಲ್ಲ

ಸರ್ಚ್ ಜಯೆಂಟ್ ಗೂಗಲ್ ಅನ್ನು ಮರೆಯಲೇಬೇಕಾದ ಪರಿಸ್ಥಿತಿ ಉಂಟಾಗಬಹುದು. ಟೆಕ್ ಜಗತ್ತಿಗೆ ಇದು ದೊಡ್ಡ ನಷ್ಟ ಖಂಡಿತ.

ಹೊರದೇಶಕ್ಕೆ ಕರೆಮಾಡುವುದು

ಹೊರದೇಶಕ್ಕೆ ಕರೆಮಾಡುವುದು

ಹೊರದೇಶಗಳಿಗೆ ಕರೆಮಾಡುವುದು ಅಸಾಧ್ಯದ ಮಾತಾಗಿರುತ್ತದೆ.

ತತ್ಕಾಲ್ ವಿಭಾಗದಲ್ಲಿ ಸಾಲು ಇಲ್ಲ

ತತ್ಕಾಲ್ ವಿಭಾಗದಲ್ಲಿ ಸಾಲು ಇಲ್ಲ

ಇನ್ನು ವಿಮಾನ ರೈಲ್ವೇ ಟಿಕೆಟ್ ಪಡೆದುಕೊಳ್ಳುವುದು ಕಷ್ಟಕರವೆನಿಸುತ್ತದೆ.

ಸ್ಥಳಗಳ ಹುಡುಕಾಟ ಕಷ್ಟ

ಸ್ಥಳಗಳ ಹುಡುಕಾಟ ಕಷ್ಟ

ಇಂಟರ್ನೆಟ್ ಇಲ್ಲ ಎಂದಾದಲ್ಲಿ ನಿಮ್ಮ ಮೆಚ್ಚಿನ ಸ್ಥಳಗಳ ಹುಡುಕಾಟ ಕಷ್ಟವೆನಿಸಬಹುದು.

ಪಾಸ್‌ಪೋರ್ಟ್ ಸಿದ್ಧವಾಗಲು ಸಮಯ ಬೇಕಾಗಬಹುದು

ಪಾಸ್‌ಪೋರ್ಟ್ ಸಿದ್ಧವಾಗಲು ಸಮಯ ಬೇಕಾಗಬಹುದು

ಪಾಸ್‌ಪೋರ್ಟ್ ಸಿದ್ಧಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

Most Read Articles
Best Mobiles in India

English summary
just as survival without air and food is impossible, for us internet babies, survival without surfing net every second of the day is also impossible. So here’s the list of the many crisis situations that would arise if some day internet decided to bid us good bye.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more