2015 ರ ಅತಿದೊಡ್ಡ ಟಾಪ್‌ ಟೆಕ್‌ ಕಂಪನಿಗಳು

Written By:

2015 ಇಸವಿ ಮುಗಿಯುತ್ತಾ ಬರುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಟೆಕ್‌ ಕಂಪನಿಗಳು ಹಾಗೂ ಬ್ರ್ಯಾಂಡ್‌ಗಳು ತಮ್ಮನ್ನು ತಾವು ವಿಮರ್ಶಿಸಿ ಕೊಂಡು ಟೆಕ್‌ ಮಾರುಕಟ್ಟೆಯಲ್ಲಿ ತಮ್ಮನ್ನು ತಾವು ಇಂದೆಂದಿಗಿಂತಲೂ ಹೆಚ್ಚು ಗುರುತಿಸಿಕೊಳ್ಳಲು ಯೋಜನೆ ಸಿದ್ದಬಡಿಸುವ ಸಂದರ್ಭ ಬಂದಿದೆ. ಇಂತಹ ಸಮಯದಲ್ಲಿ ಬ್ರ್ಯಾಂಡಿಂಗ್‌ ಸಮಾಲೋಚನ ಸಂಸ್ಥೆ ಜಾಗತಿಕವಾಗಿ ಹೆಚ್ಚು ಮೌಲ್ಯಯುತವಾದ ಇಂಟರ್‌ಬ್ರ್ಯಾಂಡ್‌ಗಳು ಯಾವುವು ಎಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಓದಿರಿ: ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

ಈ ಲೇಖನದಲ್ಲಿ 2015 ರ ಟಾಪ್‌ ಟೆಕ್ನಾಲಜಿ ಬ್ರ್ಯಾಂಡ್‌ಗಳು ಯಾವುವು ಎಂಬುದನ್ನು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಆಪಲ್‌

ಆಪಲ್‌

2015 ರ ಬ್ರ್ಯಾಂಡ್‌ ಮೌಲ್ಯ : $ 170,276 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 1
2014 ರ ಗ್ರ್ಯಾಂಡ್ ಮೌಲ್ಯ :$ 118,863 ಬಿಲಿಯನ್
2014 ರ ಜಾಗತಿಕ ಶ್ರೇಣಿ : 1

ಗೂಗಲ್‌

ಗೂಗಲ್‌

2015 ರ ಬ್ರ್ಯಾಂಡ್‌ ಮೌಲ್ಯ : $ 120,314 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 2
2014 ರ ಗ್ರ್ಯಾಂಡ್ ಮೌಲ್ಯ :$ 107,439 ಬಿಲಿಯನ್
2014 ರ ಜಾಗತಿಕ ಶ್ರೇಣಿ : 2

 ಮೈಕ್ರೋಸಾಫ್ಟ್‌

ಮೈಕ್ರೋಸಾಫ್ಟ್‌

2015 ರ ಬ್ರ್ಯಾಂಡ್‌ ಮೌಲ್ಯ : $ 67,67 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 4
2014 ರ ಗ್ರ್ಯಾಂಡ್ ಮೌಲ್ಯ :$ 61,154 ಬಿಲಿಯನ್
2014 ರ ಜಾಗತಿಕ ಶ್ರೇಣಿ : 5

ಐಬಿಎಂ

ಐಬಿಎಂ

2015 ರ ಬ್ರ್ಯಾಂಡ್‌ ಮೌಲ್ಯ : $ 65,095 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 5
2014 ರ ಗ್ರ್ಯಾಂಡ್ ಮೌಲ್ಯ :$ 72,244 ಬಿಲಿಯನ್
2014 ರ ಜಾಗತಿಕ ಶ್ರೇಣಿ : 4

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

2015 ರ ಬ್ರ್ಯಾಂಡ್‌ ಮೌಲ್ಯ : $ 45,297 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 7
2014 ರ ಗ್ರ್ಯಾಂಡ್ ಮೌಲ್ಯ :$ 45,462 ಬಿಲಿಯನ್
2014 ರ ಜಾಗತಿಕ ಶ್ರೇಣಿ : 7

 ಅಮೆಜಾನ್‌

ಅಮೆಜಾನ್‌

2015 ರ ಬ್ರ್ಯಾಂಡ್‌ ಮೌಲ್ಯ : $ 37,948 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 10
2014 ರ ಗ್ರ್ಯಾಂಡ್ ಮೌಲ್ಯ :$ 29,478 ಬಿಲಿಯನ್
2014 ರ ಜಾಗತಿಕ ಶ್ರೇಣಿ : 15

ಇಂಟೆಲ್‌

ಇಂಟೆಲ್‌

2015 ರ ಬ್ರ್ಯಾಂಡ್‌ ಮೌಲ್ಯ : $ 35,415 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 14
2014 ರ ಗ್ರ್ಯಾಂಡ್ ಮೌಲ್ಯ :$ 13,153 ಬಿಲಿಯನ್
2014 ರ ಜಾಗತಿಕ ಶ್ರೇಣಿ : 12

ಸಿಸ್ಕೊ

ಸಿಸ್ಕೊ

2015 ರ ಬ್ರ್ಯಾಂಡ್‌ ಮೌಲ್ಯ : $ 29,854 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 15
2014 ರ ಗ್ರ್ಯಾಂಡ್ ಮೌಲ್ಯ :$ 30,936 ಬಿಲಿಯನ್
2014 ರ ಜಾಗತಿಕ ಶ್ರೇಣಿ : 14

 ಒರಾಕಲ್

ಒರಾಕಲ್

2015 ರ ಬ್ರ್ಯಾಂಡ್‌ ಮೌಲ್ಯ : $ 27,283 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 16
2014 ರ ಗ್ರ್ಯಾಂಡ್ ಮೌಲ್ಯ :$ 25,980 ಬಿಲಿಯನ್
2014 ರ ಜಾಗತಿಕ ಶ್ರೇಣಿ : 16

ಎಚ್‌ಪಿ

ಎಚ್‌ಪಿ

2015 ರ ಬ್ರ್ಯಾಂಡ್‌ ಮೌಲ್ಯ : $ 23,056 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ : 18
2014 ರ ಗ್ರ್ಯಾಂಡ್ ಮೌಲ್ಯ :$ 23,758 ಬಿಲಿಯನ್
2014 ರ ಜಾಗತಿಕ ಶ್ರೇಣಿ : 16

ಫೇಸ್‌ಬುಕ್‌

ಫೇಸ್‌ಬುಕ್‌

2015 ರ ಬ್ರ್ಯಾಂಡ್‌ ಮೌಲ್ಯ : $ 22.029 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ :23
2014 ರ ಗ್ರ್ಯಾಂಡ್ ಮೌಲ್ಯ :$ 14,349 ಬಿಲಿಯನ್
2014 ರ ಜಾಗತಿಕ ಶ್ರೇಣಿ : 29

 ಎಸ್‌ಎಪಿ

ಎಸ್‌ಎಪಿ

2015 ರ ಬ್ರ್ಯಾಂಡ್‌ ಮೌಲ್ಯ : $ 18,768 ಬಿಲಿಯನ್
2015 ರಲ್ಲಿ ಜಾಗತಿಕ ಶ್ರೇಣಿ :26
2014 ರ ಗ್ರ್ಯಾಂಡ್ ಮೌಲ್ಯ :$ 17,340 ಬಿಲಿಯನ್
2014 ರ ಜಾಗತಿಕ ಶ್ರೇಣಿ : 25

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As we near the end of the year 2015, it's time to look back at the things that dominated the year as it was. With technology increasingly ruling our lives, it's little doubt that technology brands like Apple and Google have become all-supreme.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot