ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

Posted By:

ಬಿಲ್‌ಗೆಟ್ಸ್‌ ಮತ್ತೇ ನಂಬರ್‌ ಒನ್‌ ಶ್ರೀಮಂತ ಪಟ್ಟವನ್ನು ಆಲಂಕರಿಸಿದ್ದಾರೆ.ಬ್ಲೂಂಬರ್ಗ್‌ ಬಿಲೀಯನೆರ್ಸ ಇಂಡೆಕ್ಸ್‌ ಸಮೀಕ್ಷೆಯಿಂದ ಬಿಲ್‌ಗೇಟ್ಸ್‌ 3.98 ಲಕ್ಷ ಕೋಟಿ ಸಂಪತ್ತಿಗೆ ಒಡೆಯರಾಗುವ ಮೂಲಕ ವಿಶ್ವದ ನಂಬರ್‌ ಒನ್‌ ಶ್ರೀಮಂತ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.

ಟೆಲಿಕಂ ಉದ್ಯಮಿ ಕಾರ್ಲೋಸ್‌ ಸ್ಲಿಮ್‌ 3.96 ಲಕ್ಷ ಕೋಟಿಯೊಂದಿಗೆ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ .ಮೆಕ್ಸಿಕೋದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿದ ಕಾರ್ಲೋಸ್‌ ಸ್ಲಿಮ್‌ ಕಂಪೆನಿಯ ಏಕಸ್ವಾಮ್ಯವನ್ನು ಮುರಿಯುವಂತೆ ಮೆಕ್ಸಿಕನ್‌ ಸಂಸತ್ತು ಮಸೂದೆಯನ್ನು ಮಂಡಿಸಿದೆ.ಇದರ ಪರಿಣಾಮವಾಗಿ ಸ್ಲಿಮ್‌ ಆಸ್ತಿಯಲ್ಲಿ 1500 ಕೋಟಿ ಇಳಿಕೆಯಾಗಿದೆ. ಇದರಿಂದಾಗಿ ಬಿಲ್‌ ಗೇಟ್ಸ್‌ ಮತ್ತೆ ನಂಬರ್‌ ಒನ್‌ ಸ್ಥಾನವನ್ನು ಪಡೆದಿದ್ದಾರೆ.

ಮೂರನೇ ಸ್ಥಾನವನ್ನು ಹೂಡಿಕೆ ತಜ್ಞ ವಾರನ್‌ ಬಫೆಟ್‌ ಪಡೆದಿದ್ದಾರೆ. 2007ರ ನಂತರ ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ಗೆಟ್ಸ್‌ ಮತ್ತೆ ಈ ಪಟ್ಟವನ್ನು ಪಡೆದಿದ್ದಾರೆ.
ಬಿಲೀಯನೇರ್‌ ಪಟ್ಟಿಯಲ್ಲಿ ಭಾರತದ ಮೂವರು ಸ್ಥಾನಗಳಿಸಿದ್ದು , ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ 26ನೇ ಸ್ಥಾನ, ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್‌ 55 ನೇ ಸ್ಥಾನ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಂಜಿ 94ನೇ ಸ್ಥಾನಗಳಿಸಿದ್ದಾರೆ.

ಬಿಲ್‌ ಗೇಟ್ಸ್‌ ಮತ್ತೇ ನಂಬರ್‌ ಒನ್‌ ಶ್ರೀಮಂತ ಪಟ್ಟವನ್ನು ಆಲಂಕರಿಸಿದ ಹಿನ್ನೆಲೆಯಲ್ಲಿ ಗಿಜ್ಬಾಟ್‌ ಅವರ ಜೀವನ ಮತ್ತು ಫೌಂಡೇಶನ್‌ಗಳ ಬಗ್ಗೆ ಕೆಲವು ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ ಪ್ರತಿ ಸೆಕೆಂಡ್‌ಗೆ ಗಳಿಸುವ ಆದಾಯ 250 ಅಮೆರಿಕನ್ ಡಾಲರ್‌

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ಗೆಟ್ಸ್‌ ಪೂರ್ಣ ಹೆಸರು ವಿಲಿಯಂ ಹೆನ್ರಿ ಗೇಟ್ಸ್‌ III(William Henry Gates III

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ಗೆಟ್ಸ್‌ ಮಿಲಿಯನೇರ್‌ ಆಗಿದ್ದು 30ನೇ ವರ್ಷದಲ್ಲಿ, ಬಿಲಿಯನೇರ್‌ ಆಗಿದ್ದು 31ನೇ ವಯಸ್ಸಿನಲ್ಲಿ.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಅಮೆರಿಕದ ಕಾಲೇಜುಗಳ ಪ್ರವೇಶಾತಿಗೆ ನಡೆಸುವ ಎಸ್‌ಎಟಿ ಪರೀಕ್ಷೆಯಲ್ಲಿ (Standardized test for College Admissions) 1600 ಅಂಕಗಳಿಗೆ 1590 ಅಂಕಗಳಿಸಿ ತೇರ್ಗಡೆಯಾಗಿದ್ದರು.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ ಒಮ್ಮೆ ಅರೆಸ್ಟ್‌ ಆಗಿದ್ದರು. 1977ರಲ್ಲಿ ನ್ಯೂ ಮೆಕ್ಸಿಕೋದಲ್ಲಿ ಡ್ರೈವಿಂಗ್‌ ಲೈಸನ್ಸ್‌ ಇಲ್ಲದೇ ರೆಡ್‌ ಲೈಟ್‌ನ್ನು ಉಲ್ಲಂಘಿಸಿ ಕಾರ್‌ ಡ್ರೈವ್‌ ಮಾಡಿದ್ದರು.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

tic-tac-toe ಗೇಮ್‌ಗಾಗಿ ಬಿಲ್‌ಗೇಟ್ಸ್‌ ಪ್ರಥಮವಾಗಿ ಕೋಡ್‌ ಬರೆದಿದ್ದರು.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದ್ದದ್ದು ಜನವರಿ 2000 ಇಸವಿಯಲ್ಲಿ.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ ಮದುವೆಯಾಗಿದ್ದು ಹೊಸ ವರ್ಷದ ದಿನದಂದು. ಜನವರಿ 1,1994ರಲ್ಲಿ ಬಿಲ್‌ ಗೇಟ್ಸ್‌ ಮೆಲಿಂಡಾ ಗೇಟ್ಸ್‌ನ್ನು ಮದುವೆಯಾಗಿದ್ದು,ಮೂರು ಮಕ್ಕಳನ್ನು ಹೊಂದಿದ್ದಾರೆ.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಜಗತ್ತಿನ ಬಡ ರಾಷ್ಟಗಳ ಅಭಿವೃದ್ಧಿಗೆ ಮುಂದಾಗಿರುವ ಬಿಲ್‌ ಗೇಟ್ಸ್‌ ಫೌಂಡೇಶನ್‌ ಇದೀಗ, ಹೊಸ ಯುಗದ ಕಾಂಡೋಮ್‌ ಆವಿಷ್ಕಾರಕ್ಕೆ 55 ಲಕ್ಷ ರೂ. ಬಹುಮಾನ ಘೋಷಿಸಿದೆ.

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ಗೆ ಮತ್ತೆ ವಿಶ್ವದ ನಂಬರ್‌ ಒನ್‌ ಶ್ರೀಮಂತ ಪಟ್ಟ

ಬಿಲ್‌ ಗೇಟ್ಸ್‌ ಟ್ವೀಟರ್ ಅಕೌಂಟ್‌ ಮಾತ್ರ ಹೊಂದಿದ್ದು ಫೇಸ್‌ಬುಕ್‌ ಅಕೌಂಟ್‌ ಹೊಂದಿಲ್ಲ.ಒಂದು ವೇಳೆ ಫೇಸ್‌ಬುಕ್ ಅಕೌಂಟ್‌ ಹೊಂದಿದ್ರೆ ಅದನ್ನು ಮ್ಯಾನೇಜ್‌ ಮಾಡುವುದೇ ದೊಡ್ಡ ಕಷ್ಟವಂತೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot