ಬ್ಲೂಟೂತ್‌ನಿಂದಲೂ ಸೈಬರ್ ದಾಳಿ!..ಸೈಬರ್ ಸುರಕ್ಷತಾ ಅಧಿಕಾರಿಗಳಿಂದ ಎಚ್ಚರಿಕೆ!!

ಯಾವುದೇ ರೀತಿಯಲ್ಲಿ ಅಂತರ್ಜಾಲದ ಸಹಾಯವಿಲ್ಲದೇ ಫೈಲ್‌ಗಳು, ಹಾಡುಗಳು, ಚಿತ್ರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾದ ಬ್ಲೂಟೂತ್‌ ಮೂಲಕವು ಜನರಿಗೆ ವಂಚಿಸುವ ಕುತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ ಎಂದು ಹೇಳಲಾಗಿದೆ.!!

|

ವಿಶ್ವದಾದ್ಯಂತ ಬಳಕೆಯಲ್ಲಿರುವ ಸುಮಾರು 800ಕೋಟಿ ಡಿವೈಸ್‌ಗಳಲ್ಲಿ ಬ್ಲೂಟೂತ್‌ ಸೌಲಭ್ಯವಿದ್ದು, ಈ ಬ್ಲೂಟೂತ್ ಸೇವೆಯನ್ನು ಸಹ ದುರುಪಯೋಗಪಡಿಸಿಕೊಳ್ಳಲು ಹ್ಯಾಕರ್‌ಗಳು ತಮ್ಮ ವಕ್ರದೃಷ್ಟಿ ಬೀರಿದ್ದಾರೆ.! ಹೌದು, ಹ್ಯಾಕರ್‌ಗಳು ಬ್ಲೂಟೂತ್‌ ಮೂಲಕವು ಕುತಂತ್ರಾಂಶಗಳನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ಸೈಬರ್ ಸುರಕ್ಷತಾ ಅಧಿಕಾರಿಗಳು ಎಚ್ಚರಿಸಿದ್ದಾರೆ.!!

ಇಷ್ಟು ದಿವಸ ಅಂತರ್ಜಾಲದ ಮೂಲಕ ಜನರನ್ನು ವಂಚಿಸುತ್ತಿದ್ದ ಹ್ಯಾಕರ್‌ಗಳು ಇದೀಗ, ಯಾವುದೇ ರೀತಿಯಲ್ಲಿ ಅಂತರ್ಜಾಲದ ಸಹಾಯವಿಲ್ಲದೇ ಫೈಲ್‌ಗಳು, ಹಾಡುಗಳು, ಚಿತ್ರಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾದ ಬ್ಲೂಟೂತ್‌ ಮೂಲಕವು ಜನರಿಗೆ ವಂಚಿಸುವ ಕುತಂತ್ರಾಂಶವನ್ನು ಅಭಿವೃದ್ದಿಪಡಿಸಿದ್ದಾರೆ ಎಂದು ಹೇಳಲಾಗಿದೆ.!!

ಬ್ಲೂಟೂತ್‌ನಿಂದಲೂ ಸೈಬರ್ ದಾಳಿ!..ಸೈಬರ್ ಸುರಕ್ಷತಾ ಅಧಿಕಾರಿಗಳಿಂದ ಎಚ್ಚರಿಕೆ!!

ಬ್ಲೂಟೂತ್‌ ಮೂಲಕ ಯಾವುದೇ ಫೈಲ್‌ಗಳು, ಹಾಡುಗಳು, ಚಿತ್ರಗಳನ್ನು ಹಂಚಿಕೊಳ್ಳಲು ಬಳಕೆದಾರರ ಅನುಮತಿ ಬೇಕಾಗುತ್ತದೆ. ಆದರೆ ಅನುಮತಿ ಇಲ್ಲದೆ ಕುತಂತ್ರಾಂಶಗಳನ್ನು ಕಳುಹಿಸುವ ತಂತ್ರಾಂಶವನ್ನು ಹ್ಯಾಕರ್‌ಗಳು ಅಭಿವೃದ್ಧಿಪಡಿಸಿದ್ದು, ದಾಳಿ ಆಗಿರುವ ವಿಷಯ ತಕ್ಷಣಕ್ಕೆ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದಾರೆ.!!

ಬ್ಲೂಟೂತ್‌ನಿಂದಲೂ ಸೈಬರ್ ದಾಳಿ!..ಸೈಬರ್ ಸುರಕ್ಷತಾ ಅಧಿಕಾರಿಗಳಿಂದ ಎಚ್ಚರಿಕೆ!!

ಬ್ಲೂಟೂತ್‌ಗೆ ಕುತಂತ್ರ ಸಾಫ್ಟ್‌ವೇರ್‌ಗಳನ್ನು ಹರಿಬಿಟ್ಟು ಜನರನ್ನು ವಂಚಿಸುತ್ತಿರುವ ಹ್ಯಾಕರ್‌ಗಳ ಈ ತಂತ್ರ ಭಾರತಕ್ಕೂ ಪ್ರವೇಶಿಸಿದೆ ಎಂದು ಹೇಳಲಾಗುತ್ತಿದ್ದು, ಹಾಗಾಗಿ, ಹೆಚ್ಚು ಜನಸಂದಣಿ ಇರುವಂತಹ ಪ್ರದೇಶಗಳಲ್ಲಿ ಬ್ಲೂಟೂತ್‌ ಬಳಕೆ ಮಾಡದೇ ಮತ್ತು ಸೆಕ್ಯೂರಿಟಿ ಪ್ಯಾಚ್‌ಗಳನ್ನು ಆಗಾಗ್ಗೆ ಅಳವಡಿಸಿಕೊಂಡು ನಿಮ್ಮ ನಿಮ್ಮ ಡಿವೈಸ್ ಅನ್ನು ಸೇಫ್ ಮಾಡಿಕೊಳ್ಳಿ.!!

ಓದಿರಿ: ಲಾವಾದ ಹೊಸ ಆಫರ್ ಗೊತ್ತಾದ್ರೆ ಈಗಲೇ ಮೊಬೈಲ್ ಖರೀದಿಸ್ತೀರಾ!!..ಏಕೆ ಗೊತ್ತಾ?

Best Mobiles in India

English summary
cyber experts warn about billions of devices to attack by Bluetooth.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X