ಬಾಡಿ ಚೆಕ್ ಮಾಡಲು ಬಂದಿದೆ ಬಾಡಿಮಿಡಿಯಾ

ಟ್ರಾಕ್‌ಔಟ್ ಲಗೇಜ್ ಲೊಕೇಟರ್
ಇನ್ನು ನೀವು ಲಗೇಜ್‌ಬ್ಯಾಗ್ ಮಿಸ್ ಆದ್ರೂ ಚಿಂತೆ ಇಲ್ಲ. ಯಾಕೆ ಗೊತ್ತೆ..? ನಿಮ್ಮ ಲಗೇಜ್ ಬ್ಯಾಗ್ ಮಿಸ್ ಆದ್ರೂ ಪುನಃ ನಿಮ್ಮ ಕೈ ಸೇರಲಿದೆ.ಟ್ರಾಕ್ ಡಾಟ್ ಎನ್ನುವ ಹೊಸ ಸಾಧನ ಬಂದಿದ್ದು ಇದನ್ನು ನೀವು ನಿಮ್ಮ ಬ್ಯಾಗಿನ ಒಳಗಡೆ ಇಡಬೇಕು. ಒಂದು ವೇಳೆ ನಿಮ್ಮ ಬ್ಯಾಗ್ ಮಿಸ್ ಆದ್ರ ಸ್ಮಾರ್ಟ್‌ಫೋನ್‌ನಿಂದ ಜಿಪಿಎಸ್ ಮೂಲಕ ನಿಮ್ಮ ಬ್ಯಾಗ್ ಯಾವ ಸ್ಥಳದಲ್ಲಿದೆ ಎಂಬುದನ್ನು ಪತ್ತೆಹಚ್ಚುತ್ತದೆಯಂತೆ. ಅಲ್ಲದೇ ಇದು ಎಲ್ಲಿದೆ ಎನ್ನುವ ಸ್ಥಳವನ್ನು ಸಹ ಕಳುಹಿಸುತ್ತದೆಯಂತೆ. 710 ರೂಪಾಯಿ ನೀಡಿದರೆ ನೀವು ಈ ಸಾಧನವನ್ನು ಖರೀದಿಸಬಹುದು.
Comments
Best Mobiles in India


Click it and Unblock the Notifications








