ಬಾಡಿ ಚೆಕ್ ಮಾಡಲು ಬಂದಿದೆ ಬಾಡಿಮಿಡಿಯಾ
oi
-Staff
By Super

ಬಾಡಿಮಿಡಿಯಾ
ಇನ್ನು ಮುಂದೆ ನೀವು ದೇಹ ತಪಾಸಣೆಗೆ ವೈದ್ಯರ ಹತ್ತಿರ ಹೋಗಬೇಕಾಗಿಲ್ಲ. ನೀವು ಎಷ್ಟು ಪ್ರಮಾಣದ ಆಹಾರ ತಿನ್ನುತ್ತೀರಿ, ವ್ಯಾಯಾಮ ಮಾಡಿದಾಗ ಎಷ್ಟು ಪ್ರಮಾಣದ ಕ್ಯಾಲೋರಿ ಬಳಕೆಯಾಗುತ್ತದೆ ಎಲ್ಲ ನಿಮ್ಮ ಮನೆಯಲ್ಲೇ ತಿಳಿಯಬಹುದು. ಬಾಡಿ ಮಿಡಿಯಾ ಎನ್ನುವ ಹೊಸ ಸಾಧನ ಬಂದಿದ್ದು ಇದನ್ನು ನೀವು ನಿಮ್ಮ ಕೈಗೆ ಹೇಗೆ ಬ್ಯಾಡ್ ತರ ಸ್ಟಿಕ್ ಮಾಡ್ತಿರೋ ಅದೇ ರೀತಿ ಸ್ಟಿಕ್ ಮಾಡಬೇಕು. ಒಂದು ದಿನದ ನಂತರ ಈ ಸಾಧನವನ್ನು ತೆಗೆದು ಯುಎಸ್‌ಬಿ ಪೋರ್ಟ್ ಕನೆಕ್ಟ್‌ಮಾಡಿ ಕಂಪ್ಯೂಟರ್‌ಗೆ ಹಾಕಿದ್ರೆ ನಿಮ್ಮ ಎಲ್ಲಾಆರೋಗ್ಯದ ಮಾಹಿತಿಯನ್ನು ನೀಡುತ್ತದೆಯಂತೆ. ಈ ಸಾಧನ ಸಿಇಎಸ್ ಪ್ರದರ್ಶನದಲ್ಲಿ ಭಾರೀ ಹಿಟ್ ಆಗಿದೆಯಂತೆ. ಇದರ ಬೆಲೆ 2,750 ರೂಪಾಯಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications