Subscribe to Gizbot

ಬಾಡಿ ಚೆಕ್‌ ಮಾಡಲು ಬಂದಿದೆ ಬಾಡಿಮಿಡಿಯಾ

Posted By: Staff
<ul id="pagination-digg"><li class="next"><a href="/news/bodymedia-and-other-new-and-strange-gadgets-at-ces-2.html">Next »</a></li></ul>
ಬಾಡಿ ಚೆಕ್‌ ಮಾಡಲು ಬಂದಿದೆ ಬಾಡಿಮಿಡಿಯಾ

ಈ ವರ್ಷದ ಈ ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಪ್ರದರ್ಶನ (Consumer Electronics Show) ಅಮೇರಿಕಾದ ಲಾಸ್‌ ವೆಗಾಸ್‌ ಮತ್ತು ನೆವಡಾದಲ್ಲಿ ನಡೆಯಿತು. ಈ ಸಿಇಎಸ್‌ ಸಮ್ಮೇಳನದಲ್ಲಿ ಆನೇಕ ಉತ್ಪನ್ನಗಳು ಬಿಡುಗಡೆಯಾಗಿವೆ. ಈ ಉತ್ಪನ್ನಗಳಲ್ಲಿ ನೀವು ಕಂಡು ಕೇಳರಿಯದ ಬಾಡಿಮಿಡಿಯಾ,ಟ್ರಾಕ್‌ಔಟ್‌ ಲಗೇಜ್‌ ಲೊಕೇಟರ್‌, ಡಕೊರ್ಸ್ ಸ್ಮಾರ್ಟ್ ಓವನ್‌ಗಳಂತಹ ಉತ್ಪನ್ನಗಳು ಬಿಡುಗಡೆಯಾದವು . ಬನ್ನಿ ಈ ಉತ್ಪನ್ನಗಳು ಅವು ಹೇಗೆ ಕೆಲಸ ಮಾಡುತ್ತದೆ ಎಂಬುನ್ನು ಒಂದೊಂದಾಗಿ ನೋಡೋಣ.

<ul id="pagination-digg"><li class="next"><a href="/news/bodymedia-and-other-new-and-strange-gadgets-at-ces-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot