ಪೇಟಿಎಂ ಮಾಲ್‌ನಲ್ಲಿ ಬೈಕ್‌ ಬುಕ್‌ ಮಾಡಿ: ಕ್ಯಾಷ್ ಬ್ಯಾಕ್‌ ಜೊತೆ ಮಾರುಕಟ್ಟೆಗಿಂತ ಅತೀ ಕಡಿಮೆ ಬೆಲೆ..!

Written By:

ಪೇಟಿಎಂ ಒಡೆತನಕ್ಕೆ ಸೇರಿರುವ ಆನ್‌ಲೈನ್‌ ಶಾಪಿಂಗ್ ತಾಣ ಪೇಟಿಎಂ ಮಾಲ್‌ ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಸ್ಮಾರ್ಟ್‌ಫೋನ್ ಕೊಳ್ಳಲು ಉತ್ತಮ ವೇದಿಕೆ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದ್ದು, ಇದೇ ಭಾರತೀಯ ಆನ್‌ಲೈನ್‌ ಶಾಪಿಂಗ್ ತಾಣಗಳಲ್ಲೇ ವಿಭಿನ್ನ ಪ್ರಯತ್ನವೊಂದನ್ನು ಮಾಡುತ್ತಿದ್ದು, ಆನ್‌ಲೈನಿನಲ್ಲಿ ಬೈಕ್ ಬುಕ್ ಮಾಡಬಹುದಾಗಿದೆ.

ಪೇಟಿಎಂ ಮಾಲ್‌ನಲ್ಲಿ ಬೈಕ್‌ ಬುಕ್‌ ಮಾಡಿ: ಮಾರುಕಟ್ಟೆಗಿಂತ ಅತೀ ಕಡಿಮೆ ಬೆಲೆ..!

ಓದಿರಿ: ಸ್ಮಾರ್ಟ್‌ಪೋನ್‌ ಮೇಲೆ ವರ್ಷದ ಕೊನೆ ಕನಸಲ್ಲೂ ನೆನೆಸದ ಆಫರ್ ನೀಡಿದ ಪೇಟಿಎಂ ಮಾಲ್..!

ಇದಲ್ಲದೇ ಪೇಟಿಎಂ ಮಾಲ್‌ನಲ್ಲಿ ಪ್ರಮುಖ ಕಂಪನಿಗಳ ಎಲ್ಲಾ ಬೈಕ್‌ಗಳು ಮಾರಾಟವಾಗುತ್ತಿದ್ದು, ಎಲ್ಲಾ ಮಾದರಿಯ ಬೈಕ್‌-ಸ್ಕೂಟರ್ ಗಳ ವಿವಿಧ ಆಯ್ಕೆಗಳನ್ನು ಇಲ್ಲಿ ಕಾಣಬಹುದಾಗಿದೆ. ಅಲ್ಲದೇ ಕ್ಯಾಷ್ ಬ್ಯಾಕ್ ಮತ್ತು ಮಾರುಕಟ್ಟೆಗಿಂತಲೂ ಅತೀ ಕಡಿಮೆ ಬೆಲೆಗೆ ಬೈಕ್‌ಗಳನ್ನು ಬುಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಷ್ ಬ್ಯಾಕ್:

ಕ್ಯಾಷ್ ಬ್ಯಾಕ್:

ಬೈಕ್‌ಗಳ ಮೇಲೆ ಕಡಿಮೆ ಎಂದರೂ ಶೇ.10ರಷ್ಟು ಕ್ಯಾಷ್ ಬ್ಯಾಕ್‌ ಅನ್ನು ಪೇಟಿಎಂ ಮಾಲ್‌ನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ನೀವು ಕೊಳ್ಳುವ ಬೈಕ್ ಬೆಲೆಯಲ್ಲಿ ಬೇರೆ ವಸ್ತುಗಳನ್ನು ಸಹ ನೀವು ಖರೀದಿಸಬಹುದಾಗಿದೆ. ಇದರಿಂದ ನಿಮಗೆ ಲಾಭ.

ಮಾರುಕಟ್ಟೆಗಿಂತ ಕಡಿಮೆ ಬೆಲೆ:

ಮಾರುಕಟ್ಟೆಗಿಂತ ಕಡಿಮೆ ಬೆಲೆ:

ನೀವೇ ನೋಡಿ ಮಾರುಕಟ್ಟೆಗೂ ಪೇಟಿಎಂ ಮಾಲ್‌ನಲ್ಲಿಯೂ ಬೈಕ್‌ಗಳ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದಾಗಿದೆ. ಮಾರುಕಟ್ಟೆಗಿಂತ ಅತೀ ಕಡಿಮೆಯ ಬೆಲೆಗೆ ಇಲ್ಲಿ ಬೈಕ್‌ಗಳು ಲಭ್ಯವಿದೆ ಎನ್ನಲಾಗಿದೆ. ವ್ಯತ್ಯಾಸವನ್ನು ನೀವೆ ನೋಡಿ.

ಆಯ್ಕೆ ಹೆಚ್ಚು:

ಆಯ್ಕೆ ಹೆಚ್ಚು:

ನಿಮಗೆ ಬೇಕಾದ ಬೈಕ್‌ಗಳ ಕುರಿತ ಸಂಪೂರ್ಣ ಮಾಹಿತಿಯೂ ದೊರೆಯಲಿದ್ದು, ಅಲ್ಲದೇ ಬಣ್ಣ, ವಿನ್ಯಾಸದಲ್ಲಿಯೂ ಹೆಚ್ಚಿನ ಆಯ್ಕೆಯೂ ದೊರೆಯಲಿದೆ. ಅಲ್ಲದೇ ಮಾರುಕಟ್ಟೆಯಲ್ಲಿ ಇರುವು ಡೀಲರ್‌ಗಳ ಮೂಲಕವೇ ನೀವು ಬೈಕ್ ಪಡೆಯಬಹುದಾಗಿದೆ.

ಲಾಭ ಜಾಸ್ತಿ:

ಲಾಭ ಜಾಸ್ತಿ:

ಶೋ ರೂಮ್‌ಗೆ ಹೋಗಿ ಬೈಕ್ ಖರೀದಿ ಮಾಡುವ ಬದಲು ಇಲ್ಲಿಯೇ ನೀವು ಬೈಕ್‌ ಖರೀದಿ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ. ಇದರಿಂದಾಗಿ ನಿಮಗೆ ಹೆಚ್ಚಿನ ಲಾಭವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
book bike at paytm mall. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot