ದೀಪಾವಳಿ ಹಬ್ಬದ ಪ್ರಯುಕ್ತ ಬಿಎಸ್‌ಎನ್‌ಎಲ್ ವಿಶೇಷ ಆಫರ್ಸ್

By Shwetha
|

ರಾಜ್ಯದ ಆಡಳಿತದಲ್ಲಿರುವ ಬಿಎಸ್‌ಎನ್‌ಎಲ್ ಸದ್ಯಕ್ಕೆ ಜಿಯೋಗೆ ಕಠಿಣ ಸ್ಪರ್ಧೆಯನ್ನು ನೀಡುವ ಸಿದ್ಧತೆಯನ್ನು ಬಹುವಾಗಿಯೇ ಮಾಡಿಕೊಂಡಿದ್ದು ಹಲವಾರು ಬಳಕೆದಾರ ಸ್ನೇಹಿ ಯೋಜನೆಗಳನ್ನು ಪ್ರಸ್ತುತಪಡಿಸಿದೆ. ಹಬ್ಬದ ಸಂದರ್ಭದಲ್ಲಿ ಕೂಡ ಬಿಎಸ್‌ಎನ್‌ಎಲ್ ತನ್ನ ಯೋಜನೆಗಳನ್ನು ಬಳಕೆದಾರರಿಗೆ ಕೈಗೆಟಕುವಂತೆಯೇ ರೂಪಿಸಿದ್ದು ಇಂದಿನ ಲೇಖನದಲ್ಲಿ ಈ ಯೋಜನೆಗಳ ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

ಓದಿರಿ: ಜಿಯೋ ಸಿಮ್‌ನಲ್ಲಿ 'ನೊ ಸಿಗ್ನಲ್ ಸಮಸ್ಯೆ' ಪರಿಹಾರವೇನು?

ವಿಶೇಷ ಟಾರಿಫ್ ವೋಚರ್

ವಿಶೇಷ ಟಾರಿಫ್ ವೋಚರ್

ಎಸ್‌ಟಿವಿ - 159, ಎಸ್‌ಟಿವಿ - 201, ಎಸ್‌ಟಿವಿ - 359, ಎಸ್‌ಟಿವಿ - 449 ಈ ಆಫರ್‌ಗಳಾಗಿವೆ. ಈ ಹೊಸ ಆಫರ್‌ಗಳು ಅಕ್ಟೊಬರ್ 15 ರಿಂದ ಆರಂಭಗೊಂಡು 31 ಅಕ್ಟೋಬರ್ 2016 ರವರೆಗೆ ಮಾತ್ರ ಲಭ್ಯವಿದೆ. ಭಾರತದಾದ್ಯಂತ ಈ ಆಫರ್ ಅನ್ನು ಬಳಕೆದಾರರು ಪಡೆದುಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡೇಟಾ ಯೋಜನೆ

ಡೇಟಾ ಯೋಜನೆ

ರೂ 13, ರೂ 14, ರೂ 15, ರೂ 77 ರ ಡೇಟಾ ಯೋಜನೆಗಳನ್ನು ಬಿಎಸ್ಎನ್‌ಎಲ್ ಘೋಷಿಸಿದ್ದು 31 ಡಿಸೆಂಬರ್ 2016 ರವರೆಗೆ ಇದನ್ನು ಬಳಕೆದಾರರು ಉಪಯೋಗಿಸಿಕೊಳ್ಳಬಹುದಾಗಿದೆ.

ಗ್ರಾಹಕ ಸೇವೆ

ಗ್ರಾಹಕ ಸೇವೆ

ಗ್ರಾಹಕ ಸೇವೆಯನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅತಿ ಕಡಿಮೆ ದರದಲ್ಲಿ ಟಾರಿಫ್‌ಗಳನ್ನು ನೀಡುವ ಯೋಜನೆಗೂ ಬಿಎಸ್‌ಎನ್‌ಎಲ್ ಬದ್ಧವಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

10% ಬೋನಸ್

10% ಬೋನಸ್

ರಿಚಾರ್ಜ್ ವೋಚರ್‌ಗಳ ಮೇಲೆ ಕಂಪೆನಿ 10% ಬೋನಸ್ ಅನ್ನು ನೀಡುತ್ತಿದೆ. ಹಬ್ಬದ ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಬಳಕೆದಾರರು ರಿಚಾರ್ಜ್ ಮಾಡಿಕೊಂಡು ಆಫರ್‌ಗಳ ಬಳಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಬಿಎಸ್‌ಎನ್‌ಎಲ್ ಯೋಜನೆ

ಬಿಎಸ್‌ಎನ್‌ಎಲ್ ಯೋಜನೆ

ಜಿಯೋ ನೀಡುತ್ತಿರುವ ಆಫರ್‌ಗಳಿಗೆ ಸಮನಾಗಿ ಬಿಎಸ್‌ಎನ್‌ಎಲ್ ಯೋಜನೆಗಳನ್ನು ತರುತ್ತಿದ್ದು ನಿಜಕ್ಕೂ ಈ ಆಫರ್‌ಗಳನ್ನು ಬಳಕೆದಾರರು ತಮಗಾಗಿ ಬಳಸಿಕೊಳ್ಳಬಹುದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
One of the largest Telecom operators in the world, Bharat Sanchar Nigam Limited in short known as BSNL has announced some festival offers.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X