Home
ಸುದ್ದಿಜಾಲ

ಜಿಯೋ ಮಾದರಿಯಲ್ಲಿ BSNL ಗ್ರಾಹಕರಿಗೆ ಎಕ್ಸಟ್ರಾ ಆಫರ್

ಈ ಆಫರ್ ಅಕ್ಟೋಬರ್ 16 ರಿಂದ 21 ರ ವರೆಗೆ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿದ ಗ್ರಾಹಕರಿಗೆ BSNL 50% ಹೆಚ್ಚು ಟಾಕ್ ಟೈಮ್ ನೀಡಲು ಮುಂದಾಗಿದೆ. ಒಟ್ಟಿನಲ್ಲಿ ದೀಪಾವಳಿಯದ್ದು ಪ್ರತಿ ಟೆಲಿಕಾಂ ಕಂಪನಿಗಳು

By Srinidhi

ದೀಪಾವಳಿ ಹತ್ತಿರ ಬರುತ್ತಿದ್ದಂತೆ ವಿವಿಧ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡಲು ಮುಂದಾಗಿವೆ. ಇದೇ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ BSNL ಸಹ ತನ್ನ ಗ್ರಾಹಕರಿಗೆ ಲಕ್ಷ್ಮಿ ಪ್ರಮೋಷನ್ ಟಾಕ್ ಟೈಮ್ ಆಫರ್ ಅನ್ನು ಪರಿಚಯಿಸಿದೆ. ಈ ಮೂಲಕ ಹಬ್ಬದಲ್ಲಿ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಓದಿರಿ: ದೀಪಾವಳಿ ಸಲುವಾಗಿ ಇಂಟೆಲ್ ನಿಂದ ಬಜೆಟ್ ಬೆಲೆಯಲ್ಲಿ ಬೊಂಬಾಟ್ ಫೋನ್ ಲಾಂಚ್

ಜಿಯೋ ಮಾದರಿಯಲ್ಲಿ BSNL ಗ್ರಾಹಕರಿಗೆ ಎಕ್ಸಟ್ರಾ ಆಫರ್

ಈ ಆಫರ್ ಅಕ್ಟೋಬರ್ 16 ರಿಂದ 21 ರ ವರೆಗೆ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ರೀಚಾರ್ಜ್ ಮಾಡಿಸಿದ ಗ್ರಾಹಕರಿಗೆ BSNL 50% ಹೆಚ್ಚು ಟಾಕ್ ಟೈಮ್ ನೀಡಲು ಮುಂದಾಗಿದೆ. ಒಟ್ಟಿನಲ್ಲಿ ದೀಪಾವಳಿಯದ್ದು ಪ್ರತಿ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿವೆ.

ರೂ.290 ರೀಚಾರ್ಜ್ ಮಾಡಿಸಿದರೆ ರೂ. 435:

ರೂ.290 ರೀಚಾರ್ಜ್ ಮಾಡಿಸಿದರೆ ರೂ. 435:

BSNL ಬಂಪರ್ ಆಫರ್ ನೀಡಿದ್ದು, ಇದರಲ್ಲಿ ಗ್ರಾಹಕರು ರೂ.290 ರೀಚಾರ್ಜ್ ಮಾಡಿಸಿದರೆ ಒಟ್ಟು ರೂ. 435 ಟಾಕ್ ಟೈಮ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Jio ಜದೀಪಾವಳಿ ಡಬಲ್ ಆಫರ್ ಬಗ್ಗೆ ಇಲ್ಲಿದೆ ಪೂರ್ತಿ ಡೀಟೆಲ್ಸ್!!
ರೂ. 390 ರೀಚಾರ್ಜ್ ಮಾಡಿದರೆ ರೂ.585:

ರೂ. 390 ರೀಚಾರ್ಜ್ ಮಾಡಿದರೆ ರೂ.585:

BSNL ಗ್ರಾಹಕರು ರೂ.390 ರೀಚಾರ್ಜ್ ಮಾಡಿಸಿದರೆ ಒಟ್ಟು ರೂ. 585 ಟಾಕ್ ಟೈಮ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಗ್ರಾಹಕರು ಹೆಚ್ಚಿನ ಲಾಭ ಪಡೆದುಕೊಳ್ಳಿದ್ದಾರೆ.

ರೂ.590 ರೀಚಾರ್ಜ್‌ಗೆ ರೂ.885 ಟಾಕ್ ಟೈಮ್:

ರೂ.590 ರೀಚಾರ್ಜ್‌ಗೆ ರೂ.885 ಟಾಕ್ ಟೈಮ್:

ಇನ್ನು ರೂ. 590 ರೀಚಾರ್ಜ್‌ ಮಾಡಿಸಿದ ಗ್ರಾಹಕರಿಗೆ ರೂ.590 ರೀಚಾರ್ಜ್‌ಗೆ ರೂ.885 ಟಾಕ್ ಟೈಮ್ ಪಡೆದುಕೊಳ್ಳಿದ್ದಾರೆ. ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಹೆಚ್ಚಿನ ಸಂಭ್ರಮವನ್ನು ಆಚರಿಸಬಹುದಾಗಿದೆ.

Best Mobiles in India

English summary
After announcing 'Dussehra Vijay' Offer, BSNL is back with another offer around Diwali for its prepaid customers. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+