Home
ಸುದ್ದಿಜಾಲ

BSNL ನಿಂದ ಮತ್ತೊಂದು ಆಫರ್: ನೀವೇ ನೋಡಿ..!

ಪ್ರಮೊಷನಲ್ STV ಹೆಸರಿನಲ್ಲಿ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪ್ರತಿ ದಿನ 1GB ಡೇಟಾವನ್ನು ನೀಡುವ ಹೊಸ ಮಾದರಿಯ ಆಫರ್ ಅನ್ನು ಬಿಡುಗಡೆ ಮಾಡಿದೆ.

By Srinidhi

ಸರಕಾರಿ ಸ್ವಾಮ್ಯದ BSNL ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಮತ್ತೆ ಹೊಸದೊಂದು ಆಫರ್ ಅನ್ನು ಬಿಡುಗಡೆ ಮಾಡಿದೆ. ಅದುವೇ ಹೊಸದಾಗಿ ಪ್ರೀಪೆಯ್ಡ್ ಗ್ರಾಹಕರನ್ನು ಸೆಳೆಯವ ಸಲುವಾಗಿ ಹೊಸ ಆಫರ್ ಅನ್ನು ಲಾಂಚ್ ಮಾಡಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದೆ.

BSNL ನಿಂದ ಮತ್ತೊಂದು ಆಫರ್: ನೀವೇ ನೋಡಿ..!

ಓದಿರಿ: ಕಾರಿನಲ್ಲಿಯೇ ಲ್ಯಾಪ್‌ಟಾಪ್‌ ಚಾರ್ಜ್ ಮಾಡಿಕೊಳ್ಳಿ..!

ಪ್ರಮೊಷನಲ್ STV ಹೆಸರಿನಲ್ಲಿ ಹೊಸ ಪ್ಲಾನ್ ಅನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳೊಂದಿಗೆ ಪ್ರತಿ ದಿನ 1GB ಡೇಟಾವನ್ನು ನೀಡುವ ಹೊಸ ಮಾದರಿಯ ಆಫರ್ ಅನ್ನು ಬಿಡುಗಡೆ ಮಾಡಿದೆ.

ರೂ.249 ಪ್ಲಾನ್:

ರೂ.249 ಪ್ಲಾನ್:

BSNL ಹೊಸದಾಗಿ ರೂ.249 ಪ್ಲಾನ್ ಬಿಡುಗಡೆ ಮಾಡಿದ್ದು, ಇದರಲ್ಲಿ ಗ್ರಾಹಕರು ಕರೆ ಮಾಡುವ ಮತ್ತು ಪ್ರತಿ ನಿತ್ಯ ಹೆಚ್ಚಿನ ಡೇಟಾವನ್ನು ಬಳಕೆ ಮಾಡಿಕೊಳ್ಳು ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಪ್ರಮೊಷನಲ್ STV ಹೆಸರಿನಲ್ಲಿ ಹೊಸದಾಗಿ ಲಾಂಚ್ ಆಗಿದೆ.

ಪ್ರತಿ ನಿತ್ಯ ಒಂದು GB:

ಪ್ರತಿ ನಿತ್ಯ ಒಂದು GB:

BSNL ಬಿಡುಗಡೆ ಮಾಡಿರುವ ಪ್ರಮೊಷನಲ್ STV ಆಫರ್ ನಲ್ಲಿ ಗ್ರಾಹಕರು ಪ್ರತಿ ನಿತ್ಯ 1GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಈ ಆಫರ್ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಎನ್ನಲಾಗಿದೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಉಚಿತ ಕರೆಗಳು:

ಉಚಿತ ಕರೆಗಳು:

ಈ ಆಫರ್ ನಲ್ಲಿ ಗ್ರಾಹಕರು ಪ್ರತಿ ನಿತ್ಯ ಉಚಿತ ಕರೆ ಗಳನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದೆ. 28 ದಿನಗಳ ಕಾಲ ಪ್ರತಿ ನಿತ್ಯ ಉಚಿತ ಕರೆ ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

Best Mobiles in India

English summary
BSNL has come out with a new data plan to woo prepaid customers. The new plans are a result of the intensive telecom price wars that we have been seeing off late. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+