Subscribe to Gizbot

ರಂಜಾನ್ ಅಂಗವಾಗಿ BSNLನಿಂದ ಬಂಪರ್ ಆಫರ್..!!!

Written By:

ರಂಜಾನ್ ಹಬ್ಬದ ಅಂಗವಾಗಿ ಸರಕಾರಿ ಸ್ವಾಮ್ಯದ BSNL ಭರ್ಜರಿ ಆಫರ್ ಗಳನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದೆ. ಎರಡು ಸ್ಪೆಷಲ್ ಕಾಂಬೊ ವೊಚರ್ ಗಳನ್ನು ನೀಡುತ್ತಿದ್ದು, ಈ ಕೊಡುಗೆ ಕೇವಲ ಪ್ರೀಪೆಯ್ಡ್ ಗ್ರಾಹಕರಿಗೆ ಮಾತ್ರವೇ ಲಭ್ಯವಿರಲಿದೆ ಎನ್ನಲಾಗಿದೆ.

ರಂಜಾನ್ ಅಂಗವಾಗಿ BSNLನಿಂದ ಬಂಪರ್ ಆಫರ್..!!!

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

BSNL ರೂ.786ಕ್ಕೆ ಮತ್ತು ರೂ.599ರ ಎರಡು ಆಫರ್ ಗಳನ್ನು ಘೋಷಣೆ ಮಾಡಿದ್ದು, ಈ ಮೂಲಕ ಮತ್ತೊಮ್ಮೆ ಟೆಲಿಕಾಂ ವಲಯದಲ್ಲಿ ದರ ಸಮರದ ಕಾವನ್ನು ಹೆಚ್ಚು ಮಾಡುವ ಕಾರ್ಯಕ್ಕೆ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ. 786 ಆಫರ್:

ರೂ. 786 ಆಫರ್:

ಈ ಸ್ಪೆಷಲ್ ವೊಚರ್ ನಲ್ಲಿ ಗ್ರಾಹಕರಿಗೆ ರೂ.786 ವಾಯ್ಸ್ ಕಾಲಿಂಗ್ ಹಾಗೂ 3GB ಡೇಟಾವನ್ನು ಬಳಕೆಗೆ ನೀಡಲಿದ್ದು, ಇದು 90ದಿನಗಳ ವ್ಯಾಲಿಟಿಡಿಯನ್ನು ಹೊಂದಿರಲಿದೆ.

ರೂ.599 ಆಫರ್:

ರೂ.599 ಆಫರ್:

ರೂ.599ರ ಸ್ಪೆಷಲ್ ವೊಚರ್ ನಲ್ಲಿ BSNL ತನ್ನ ಗ್ರಾಹಕರಿಗೆ ರೂ.786ರ ಟಾಕ್ ಟೈಮ್ (ರೂ.507 ಮೈನ್ ಬ್ಯಾಲೆನ್ಸ್+ ರೂ.279 ಡೆಡಿಕೇಟೆಡ್ ಆಕೌಂಟ್ 30 ದಿನಗಳ ವ್ಯಾಲಿಡಿಟಿ) ನೀಡಲಿದೆ.

ಇದಲ್ಲದೇ ಫುಲ್ ಟಾಕ್ ಟೈಮ್:

ಇದಲ್ಲದೇ ಫುಲ್ ಟಾಕ್ ಟೈಮ್:

ಈ ಎರಡು ವೊಚರ್ ಅಲ್ಲದೇ ಕೆಲವು ಟಾಪ್ ಆಪ್ ಮೇಲೆ ಫುಲ್ ಟಾಕ್ ಟೈಮ್ ನೀಡಲು ಮುಂದಾಗಿದೆ. ರೂ. 60, ರೂ.110, ರೂ.210 ಮತ್ತು ರೂ.290 ಟಾಪ್ ಅಪ್ ಮೇಲೆ ಫುಲ್ ಟಾಕ್ ಟೈಮ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
State- run telecom operator Bharat Sanchar Nigam Limited (BSNL) has launched attractive Special Combo Vouchers worth Rs.786 /- & Rs.599/- for its pre-paid mobile customers for Eid-ul-fitr. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot