Subscribe to Gizbot

ಫೇಸ್‌ಬುಕ್‌ನಲ್ಲಿ ಸ್ಟಾರ್‌ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

Written By:

ಇಂದಿನ ದಿನದಲ್ಲಿ ಫೇಸ್‌ಬುಕ್ ಬಳಕೆದಾರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಂತೆ ಫೇಸ್‌ಬುಕ್ ಬಳಕೆಯೂ ಚಟದಂತೆ ಆಂಟಿಕೊಳ್ಳುತ್ತಿದೆ. ದಿನದಲ್ಲಿ ಗಂಟೆಗೊಮ್ಮೆ ಯಾದರೂ ಫೇಸ್‌ಬುಕ್ ನೋಡಲೇ ಬೇಕು ಎನ್ನುವವರು ಇದ್ದಾರೆ, ಹಾಗೆಯೇ ಫೇಸ್‌ಬುಕ್‌ನಲ್ಲೇ ಕಳೆದುಹೊಂದವರು ನಮ್ಮ ನಿಮ್ಮ ನಡುವೆ ಸಿಗುತ್ತಾರೆ.

ಫೇಸ್‌ಬುಕ್‌ನಲ್ಲಿ ಸ್ಟಾರ್‌ ಆಗಬೇಕಾ.? ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ..?

ಓದಿರಿ: ಟೆಲಿಕಾಂ ವಲಯದಲ್ಲೇ ಹವಾ ಎಬ್ಬಿಸಿದ BSNL ನೀಡಿರುವ 'ದಿ ಬೆಸ್ಟ್' ಆಫರ್ ...!!!!

ಅದುವೇ ಫೇಸ್‌ಬುಕ್‌ನಲ್ಲಿ ತಮ್ಮದೇ ಯಾವುದಾದರೂ ಒಂದು ಫೋಟೋವನ್ನು ಹಾಕಿದರೆ ಅದಕ್ಕೆ ಎಷ್ಟು ಜನ ಲೈಕ್ ಮಾಡಿದ್ದಾರೆ ಎಂಬುದನ್ನು ನೂರು ಸಾರಿ ತೆಗೆದು ನೋಡಿರುತ್ತಾರೆ.

ಈ ಹಿನ್ನೆಲೆಯಲ್ಲಿ ನಿಮಗೂ ಫೇಸ್‌ಬುಕ್ ನಲ್ಲಿ ಹೆಚ್ಚಿನ ಖ್ಯಾತಿ ಗಳಿಸಬೇಕು ಎಂಬ ಆಸೆ ಇದ್ದಲ್ಲಿ, ನೀವು ಹಾಕುವ ಪೋಸ್ಟ್‌ಗಳಿಗೆ ಹೆಚ್ಚಿನ ಲೈಕ್‌ಗಳು ದೊರೆಯಬೇಕು ಎಂದರೆ ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದಿನಕ್ಕೆ ಒಂದರಿಂದ ಎರಡು ಫೋಸ್ಟ್ ಮಾಡಿ:

ದಿನಕ್ಕೆ ಒಂದರಿಂದ ಎರಡು ಫೋಸ್ಟ್ ಮಾಡಿ:

ನೀವು ಯಾವುದೇ ಪೋಸ್ಟ್ ಮಾಡಬೇಕಾದ ಸಂದರ್ಭದಲ್ಲಿ ಅದನ್ನು ನಿಮ್ಮ ಪರ್ಸನಲ್ ವಾಲ್‌ನಿಂದ ಮಾಡಿರಿ. ಇದು ಹೆಚ್ಚು ವೇಗವಾಗಿ ನಿಮ್ಮ ಸ್ನೇಹಿತರನ್ನು ತಲುಪುತ್ತದೆ. ಅದು ನಿಮ್ಮ ಟೈಮ್‌ಲೈನಿನಲ್ಲಿ ಕಾಣಿಸಿಕೊಂಡಷ್ಟು ಲೈಕ್‌ಗಳು ಜಾಸ್ತಿಯಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಪೋಸ್ಟ್‌ಗಳನ್ನು ಮಾಡಿರಿ.

ಪೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್‌ ಮಾಡಿರಿ:

ಪೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್‌ ಮಾಡಿರಿ:

ನಿಮ್ಮ ಟೈಮ್‌ಲೈನಿನಲ್ಲಿ ಸಾಧ್ಯವಾದಷ್ಟು ಗುಣಮಟ್ಟದ ಪೋಟೋಗಳನ್ನು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಿರಿ. ನೀವು ಪೋಸ್ಟ್ ಮಾಡಿದ ಫೋಟೋ ಗುಣಮಟ್ಟವು ಹೆಚ್ಚಿನ ಲೈಕ್ ತಂದು ಕೊಡಲಿದೆ. ಅಲ್ಲದೇ ಅದರಲ್ಲಿ ಉತ್ತಮ ಪೋಸ್ ನೀಡಿರಿ.

ನಿಮ್ ಫೋಸ್ಟ್‌ಗೆ ಹೆಚ್ಚಿನ ಸ್ನೇಹಿತರನ್ನು ಟ್ಯಾಗ್ ಮಾಡಿರಿ:

ನಿಮ್ ಫೋಸ್ಟ್‌ಗೆ ಹೆಚ್ಚಿನ ಸ್ನೇಹಿತರನ್ನು ಟ್ಯಾಗ್ ಮಾಡಿರಿ:

ನೀವು ಪೋಸ್ಟ್‌ ಮಾಡುವ ಪೋಟೋಗೆ ಹೆಚ್ಚಿನ ಲೈಕ್ ಬೇಕು ಎಂದ ಸಂದರ್ಭದಲ್ಲಿ ಪೋಸ್ಟ್ ನಲ್ಲಿ ಹೆಚ್ಚಿನ ಮಂದಿ ಸ್ನೇಹಿತರನ್ನು ಟ್ಯಾಗ್ ಮಾಡಿದರಿ ಅ ಸಂದರ್ಭದಲ್ಲಿ ಆ ಫೋಸ್ಟ್ ನಿಮ್ಮ ಸ್ನೇಹಿತರ ವಾಲ್ ನಲ್ಲಿಯೂ ಕಾಣಿಸಿಕೊಳ್ಳಲಿದೆ ಇದರಿಂದ ನಿಮ್ಮ ಫೋಸ್ಟ್‌ಗೆ ಹೆಚ್ಚಿನ ಲೈಕ್ ದೊರೆಯಲಿದೆ.

ನಿಮ್ಮ ಪೋಸ್ಟ್‌ ನಲ್ಲಿ ಪ್ರಶ್ನೆಗಳನ್ನು ಕೇಳಿರಿ:

ನಿಮ್ಮ ಪೋಸ್ಟ್‌ ನಲ್ಲಿ ಪ್ರಶ್ನೆಗಳನ್ನು ಕೇಳಿರಿ:

ನೀವು ಹಾಕುವ ಫೋಸ್ಟ್‌ಗಳಲ್ಲಿ ಕೇಲವು ಫನ್ನಿ ಪ್ರಶ್ನೆಗಳನ್ನು ಕೇಳಿರಿ. ಇದರಿಂದ ಹೆಚ್ಚಿನ ಕಾಮೆಂಟ್ ಮತ್ತು ರಿಯಕ್ಷನ್‌ಗಳು ದೊರೆಯಲಿದೆ. ಇದು ನಿಮ್ಮನ್ನು ಹೆಚ್ಚು ಆಕ್ಟಿವ್ ಆಗಿರುವಂತೆ ನೋಡಿಕೊಳ್ಳಿದೆ. ಇದು ಹೆಚ್ಚಿನ ಲೈಕ್‌ಗಳನ್ನು ತಂದು ಕೊಡಲಿದೆ.

ಬೇರೆಯವರ ಪೋಸ್ಟ್‌ಗಳನ್ನು ಲೈಕ್ ಮಾಡಿ:

ಬೇರೆಯವರ ಪೋಸ್ಟ್‌ಗಳನ್ನು ಲೈಕ್ ಮಾಡಿ:

ನೀವು ಬೇರೆಯವರು ಮಾಡುವ ಫೋಸ್ಟ್‌ಗಳನ್ನು ಹೆಚ್ಚು ಲೈಕ್ ಮಾಡುವುದನ್ನು ರೂಡಿಸಿಕೊಳ್ಳಿ. ಇದರಿಂದ ನಿಮಗೆ ಹೆಚ್ಚಿನ ಲಾಭವಾಗಲಿದೆ. ಅವರು ಸಹ ನಿಮ್ಮ ಫೋಸ್ಟ್‌ಗಳನ್ನು ಲೈಕ್ ಮಾಡಲು ಶುರು ಮಾಡುತ್ತಾರೆ. ಇದು ಸಹ ಲೈಕ್ ಹೆಚ್ಚಿಸಿಕೊಳ್ಳಲು ಇರುವ ಒಂದು ತಂತ್ರ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Facebook is undoubtedly the king of all social networking sites, if you can make it there, you can make it anywhere! One of the key measures of Facebook success is the number of likes you get on your page, posts and status updates. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot