Subscribe to Gizbot

ಬಿಎಸ್‌ಎನ್‌ಎಲ್ ಲ್ಯಾಂಡ್‌ಲೈನ್‌ನಲ್ಲೂ ವೀಡಿಯೊ ಕರೆ ಮ್ಯಾಜಿಕ್

Written By:

ಕಂಪ್ಯೂಟರ್ ಅಥವಾ 3ಜಿ ಮೊಬೈಲ್ ಫೋನ್ ಬಳಸಿಕೊಂಡು ಬಿಎಸ್‌ಎನ್‌ಎಲ್ ಪ್ರಸ್ತುತ ಪಡಿಸುತ್ತಿರುವ ವಾಯ್ಸ್ ಏಂಡ್ ವೀಡಿಯೊ ಓವರ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ. ನಿಮ್ಮ ಸಾಮಾನ್ಯ ಲ್ಯಾಂಡ್‌ಲೈನ್‌ನಲ್ಲೂ ಈ ಸೇವೆಯನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

ಓದಿರಿ: ಬಿಎಸ್‌ಎನ್‌ಎಲ್: ಲ್ಯಾಂಡ್‌ಲೈನ್‌ನಲ್ಲೇ ಉಚಿತ ಮೊಬೈಲ್ ಕರೆ

ಕೆಲವು ತಿಂಗಳಿಂದೀಚೆಗೆ ಬಿಎಸ್‌ಎನ್‌ಎಲ್ ಬದಲಾವಣೆಗಳನ್ನು ತರುವ ತನ್ನ ಪ್ರಯತ್ನದಲ್ಲಿ ಬ್ಯುಸಿಯಾಗಿದೆ. ಟ್ರಸ್ಟ್ ಕಾರ್ಡ್ ಸೇವೆಯಲ್ಲಿ ಐಪಿಟಿವಿ ಮತ್ತು 3ಜಿ ಸೇವೆಗಳನ್ನು ಲಾಂಚ್ ಮಾಡಿರುವುದರಲ್ಲಿ ಅವರು ಪ್ರಥಮರಾಗಿದ್ದಾರೆ. ಬೇರೆ ಬೇರೆ ಮಾರುಕಟ್ಟೆ ವಿಭಾಗದಲ್ಲಿ ವಿವಿಒಬಿಯನ್ನು ಕಂಪೆನಿ ಪರಿಶೀಲಿಸುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೀಡಿಯೊ ಕರೆ

ವೀಡಿಯೊ ಕರೆ

ವೀಡಿಯೊ ಕರೆಗಳಲ್ಲದ ಸೇವೆಗಳಿಗೆ 40 ನಿಮಿಷಗಳಿಗೆ ನಿಮಿಷಕ್ಕೆ 2 ರೂ ನಂತೆ ವೆಚ್ಚ ನಿರ್ಣಯಿಸಲಾಗಿದೆ.

ಅಂತರಾಷ್ಟ್ರೀಯ ಕರೆ

ಅಂತರಾಷ್ಟ್ರೀಯ ಕರೆ

ಯುಎಸ್ ಮತ್ತು ಯುಕೆ ದೇಶಗಳಂತಹ ಅಂತರಾಷ್ಟ್ರೀಯ ಕರೆಗಳ ವೆಚ್ಚ ನಿಮಿಷಕ್ಕೆ 1.20/- ಆಗಿದೆ.

ವಿವಿಒಬಿ ಫೋನ್‌

ವಿವಿಒಬಿ ಫೋನ್‌

ನೀವು ಬಿಎಸ್‌ಎನ್‌ಎಸ್ ಬ್ರಾಡ್‌ಬ್ಯಾಂಡ್ ಗ್ರಾಹಕರಾಗಿದ್ದರೆ, ವಿವಿಒಬಿ ಫೋನ್‌ಗೆ ನೀವು ಅಪ್ಲೈ ಮಾಡಬಹುದು.

ಬ್ರಾಡ್‌ಬ್ಯಾಂಡ್ ಮಾಡೆಮ್‌

ಬ್ರಾಡ್‌ಬ್ಯಾಂಡ್ ಮಾಡೆಮ್‌

ಇನ್ನು ನೀವು ಅಲ್ಲದಿದ್ದರೂ ಇದು ಎರಡಕ್ಕೂ ಅಪ್ಲೈ ಮಾಡಬಹುದಾಗಿದೆ. ಬ್ರಾಡ್‌ಬ್ಯಾಂಡ್ ಮಾಡೆಮ್‌ನೊಂದಿಗೆ ಐಪಿ ಫೋನ್ ಅನ್ನು ಬಳಕೆದಾರರು ಪ್ಲಗ್ ಮಾಡಬೇಕಾಗುತ್ತದೆ.

ಹೆಚ್ಚುವರಿ ಸೇವೆಗಳ ಸ್ಥಾಪನೆ

ಹೆಚ್ಚುವರಿ ಸೇವೆಗಳ ಸ್ಥಾಪನೆ

ಯಾವುದೇ ಹೆಡ್‌ಸೆಟ್ ಅಥವಾ ಹೆಚ್ಚುವರಿ ಸೇವೆಗಳ ಸ್ಥಾಪನೆಯನ್ನು ಇದಕ್ಕಾಗಿ ಮಾಡಬೇಕೆಂದೇನಿಲ್ಲ.

ಲ್ಯಾಂಡ್‌ಲೈನ್‌ಗೆ ಕರೆ

ಲ್ಯಾಂಡ್‌ಲೈನ್‌ಗೆ ಕರೆ

ಭಾರತದಲ್ಲಿ ಮೊಬೈಲ್ ಫೋನ್‌ಗೆ ಅಥವಾ ಲ್ಯಾಂಡ್‌ಲೈನ್‌ಗೆ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಸಾಧ್ಯವಿಲ್ಲ.

ಐಪಿ ಫೋನ್

ಐಪಿ ಫೋನ್

ಇನ್ನೊಬ್ಬ ವ್ಯಕ್ತಿ ಕೂಡ ಐಪಿ ಫೋನ್ ಅನ್ನು ಹೊಂದಿರಬೇಕಾಗುತ್ತದೆ. ಕಡಿಮೆ ದರಗಳಲ್ಲಿ ವಿವಿಧ ಬಗೆಯ ಐಪಿ ಫೋನ್‌ಗಳನ್ನು ಬಳಕೆದಾರರು ಖರೀದಿಸಬಹುದಾಗಿದೆ.

ಅಂತರಾಷ್ಟ್ರೀಯ ಕರೆ

ಅಂತರಾಷ್ಟ್ರೀಯ ಕರೆ

ಅಂತರಾಷ್ಟ್ರೀಯ ಕರೆಗಳನ್ನು ನೀವು ಮಾಡುವುದಿದ್ದಲ್ಲಿ, ವಿವಿಒಬಿ ಹೆಚ್ಚು ಪರಿಣಾಮಕಾರಿ ಪರಿಹಾರ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Before you say “what’s the big deal about it”, here is the thing – VVoB does not require you to have a computer or a 3G mobile phone. You can do it from a normal landline as long as you have a Video phone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot