Home
ಸುದ್ದಿಜಾಲ

BSNL ಮಿನಿ ಪ್ಲಾನ್: ಜಿಯೋದಲ್ಲಿಯೂ ಇಷ್ಟು ಆಫರ್ ಇಲ್ಲ...!

By Srinidhi

ಟೆಲಕಾಂ ಲೋಕದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಸರ್ಕಾರಿ ಸ್ವಾಮ್ಯದ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದ್ದು, ಮಿನಿ ಪ್ಯಾಕ್‌ಗಳನ್ನು ಘೋಷಣೆ ಮಾಡಿದೆ. ಇದರಿಂದಾಗಿ ಬಳಕೆದಾರರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಾಗಿದೆ. ಜಿಯೋದಲ್ಲಿಯೂ ಇಷ್ಟು ಕಡಿಮೆ ಬೆಲೆಗೆ ಸಣ್ಣ ಪ್ಯಾಕ್‌ಗಳು ದೊರೆಯುತ್ತಿಲ್ಲ ಎನ್ನಲಾಗಿದೆ.

BSNL ಮಿನಿ ಪ್ಲಾನ್: ಜಿಯೋದಲ್ಲಿಯೂ ಇಷ್ಟು ಆಫರ್ ಇಲ್ಲ...!

BSNL ಬಿಡುಗಡೆ ಮಾಡಿರುವ ಪ್ಲಾನ್‌ಗಳು ಕೇವಲ ಡೇಟಾ ಆಪ್ಲಾನ್‌ಗಳಾಗಿದ್ದು, ಡೇಟಾ ಬೂಸ್ಟರ್ ಎಂದರೆ ತಪ್ಪಾಗುವುದಿಲ್ಲ. ಒಟ್ಟು ಎರಡು ಬೂಸ್ಟರ್ ಪ್ಲಾನ್‌ಗಳನ್ನು BSNL ಸಿದ್ಧಗೊಳಿಸಿದ್ದು, ಬಳಕೆದಾರರಿಗೆ ಹೆಚ್ಚಿನ ಡೇಟಾ ಅವಶ್ಯಕತೆ ಉಂಟಾದಲ್ಲಿ ಈ ಪ್ಲಾನ್‌ಗಳನ್ನು ರೀಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ.

ರೂ.7 ಪ್ಲಾನ್:

ರೂ.7 ಪ್ಲಾನ್:

BSNL ಬಿಡುಗಡೆ ಮಾಡಿರುವ ರೂ.7 ಪ್ಲಾನ್‌ನಲ್ಲಿ ಬಳಕೆದಾರರು ಒಂದೇ ದಿನದ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು 1 GB 3G ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಯಾವುದೇ ವಾಯ್ಸ್ ಕರೆಗಳ ಲಾಭಗಳು ಇರುವುದಿಲ್ಲ.

ರೂ.16 ಪ್ಲಾನ್:

ರೂ.16 ಪ್ಲಾನ್:

BSNL ಬಿಡುಗಡೆ ಮಾಡಿರುವ ರೂ.16 ಪ್ಲಾನ್‌ನಲ್ಲಿ ಬಳಕೆದಾರರು ಒಂದೇ ದಿನದ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು 2 GB 3G ವೇಗದ ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಯಾವುದೇ ವಾಯ್ಸ್ ಕರೆಗಳ ಲಾಭಗಳು ಇರುವುದಿಲ್ಲ.

ಜಿಯೋ ಪ್ಲಾನ್‌ಗೆ ಸೆಡ್ಡು:

ಜಿಯೋ ಪ್ಲಾನ್‌ಗೆ ಸೆಡ್ಡು:

ಜಿಯೋ ಬಳಕೆದಾರರು ರೂ11ಕ್ಕೆ ಕೇವಲ 400 MB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಆದರೆ BSNL ತನ್ನ ಬಳಕೆದಾರರಿಗೆ ಹೆಚ್ಚಿನ ಡೇಟಾ ಲಾಭವನ್ನು ಮಾಡಿಕೊಡುತ್ತಿದೆ. ಇದರಿಂದಾಗಿ BSNLನಲ್ಲಿ ಡಬ್ಬಲ್ ಲಾಭವಾಗಲಿದೆ.

ಓದಿರಿ: ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸಿದ ಶಿಯೋಮಿ: ಶೀಘ್ರವೇ ವಿಂಡೋಸ್ ಫೋನ್ ಬಿಡುಗಡೆ..!

Best Mobiles in India

English summary
BSNL Mini Plans of Rs 7 Offering 1GB Data. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+