BSNL 45GB ಡೇಟಾ ಆಫರ್: ಮಾರುಕಟ್ಟೆ ತಲ್ಲಣಿಸುವ ಪ್ಲಾನ್ ಇದು...!

|

ಒಂದೊದಾಗಿ ಟೆಲಿಕಾಂ ಕಂಪನಿಗಳು ಮಾರುಕಟ್ಟೆಯಲ್ಲಿ ಪೋಸ್ಟ್ ಪೇಯ್ಡ್ ಪ್ಲಾನ್‌ಗಳನ್ನು ಲಾಂಚ್ ಮಾಡುತ್ತಿವೆ. ಇದೇ ಮಾದರಿಯಲ್ಲಿ ಸರಕಾರಿ ಸ್ವಾಮ್ಯದ BSNL ಸಹ ಹೊಸದೊಂದು ಪೋಸ್ಟ್ ಪೇಯ್ಡ್ ಪ್ಲಾನ್‌ ಪರಿಚಯಿಸಿದ್ದು, ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಲಿದೆ ಎನ್ನಲಾಗಿದೆ. ಈಗಾಗಲೇ ಇರುವ ಬಳಕೆದಾರರಿಗೆ ಮತ್ತು ಹೊಸದಾಗಿ ಸೇರ್ಪಡೆಯಾಗುವ ಬಳಕೆದಾರರಿಗೆ ಈ ಪ್ಲಾನ್‌ ಮುಕ್ತವಾಗಲಿದೆ.

BSNL 45GB ಡೇಟಾ ಆಫರ್: ಮಾರುಕಟ್ಟೆ ತಲ್ಲಣಿಸುವ ಪ್ಲಾನ್ ಇದು...!

ಓದಿರಿ: ವಾಟ್ಸ್‌ಆಪ್‌ನಲ್ಲಿ ಮತ್ತೊಂದು ಹೊಸ ಆಯ್ಕೆ: ಆಕ್ವೀವ್ ಮಾಡಿಕೊಳ್ಳುವುದು ಹೇಗೆ..?

ಈಗಾಗಲೇ ಏರ್‌ಟೆಲ್ ಮತ್ತು ಜಿಯೋಗಳು ಮಾರುಕಟ್ಟೆಯಲ್ಲಿ ತಮ್ಮ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಪೋಸ್ಟ್ ಪೇಯ್ಡ್ ಪ್ಲಾನ್‌ಗಳನ್ನು ಲಾಂಚ್ ಮಾಡಿವೆ. ಇವುಗಳಿಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ BSNL 45GB ಡೇಟಾ ಆಫರ್ ಅನ್ನು ನೀಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ BSNL 45GB ಡೇಟಾ ಆಫರ್ ಕುರಿತ ಮಾಹಿತಿಯೂ ಮುಂದಿನಂತೆ ಇದೆ.

ಲೂಟ್ ಲೋ ಆಫರ್:

ಲೂಟ್ ಲೋ ಆಫರ್:

BSNL ಲಾಂಚ್ ಮಾಡಿರುವ ಹೊಸ ಪೋಸ್ಟ್‌ ಪೇಯ್ಡ್ ಪ್ಲಾನ್‌ಗೆ ಲೂಟ್ ಲೋ ಆಫರ್ ಎಂದು ನಾಮಕರಣವನ್ನು ಮಾಡಿದ್ದು, ಪೋಸ್ಟ್‌ಪೇಯ್ಡ್ ಬೆಲೆಗಳಲ್ಲಿ ಶೇ.60%ರಷ್ಟು ಕಡಿತವನ್ನು ಮಾಡಿದೆ ಎನ್ನಲಾಗಿದೆ.

ತಿಂಗಳಿಗೆ 45GB ಡೇಟಾ:

ತಿಂಗಳಿಗೆ 45GB ಡೇಟಾ:

ರೂ.499ರ ಪೋಸ್ಟ್‌ ಪೇಯ್ಡ್ ಪ್ಲಾನ್‌ವೊಂದನ್ನು BSNL ಲಾಂಚ್ ಮಾಡಿದ್ದು, ಇದರಲ್ಲಿ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು BSNL ಮುಂದಾಗಿದೆ. ಇದರಲ್ಲಿ ಡೇಟಾ, ಕರೆ ಮಾಡುವ ಅವಕಾಶ ಸೇರಿದಂತೆ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.

45GB ಡೇಟಾ:

45GB ಡೇಟಾ:

BSNL ಲಾಂಚ್ ಮಾಡಿರುವ ರೂ.499 ಪೋಸ್ಟ್‌ ಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ತಿಂಗಳಿಗೆ 45GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದ್ದು, ಬಳಕೆದಾರರು ಇದರಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಉಚಿತ ಕರೆಗಳು:

ಉಚಿತ ಕರೆಗಳು:

BSNL ಲಾಂಚ್ ಮಾಡಿರುವ ಈ ಪೋಸ್ಟ್‌ಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ತಿಂಗಳು ಪೂರ್ತಿ ಉಚಿತವಾಗಿ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಯಾವುದೇ ಮಿತಿಯನ್ನು ಇದಕ್ಕೆ ವಿಧಿಸಿಲ್ಲ ಎನ್ನಲಾಗಿದೆ.

ಉಚಿತ SMS:

ಉಚಿತ SMS:

BSNL ಲಾಂಚ್ ಮಾಡಿರುವ ರೂ.499 ಪೋಸ್ಟ್‌ ಪೇಯ್ಡ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ನಿತ್ಯ 100 SMS ಕಳುಹಿಸುವ ಅವಕಾಶವು ಲಭ್ಯವಿದ್ದು, ಇದಕ್ಕಾಗಿ ಯಾವುದೇ ದರವನ್ನು ವಿಧಿಸುತ್ತಿಲ್ಲ. ತಿಂಗಳು ಪೂರ್ತಿ ಈ ಸೇವೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
BSNL New 45GB Monthly Data Plan. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X