ವಾಟ್ಸ್‌ಆಪ್‌ನಲ್ಲಿ ಮತ್ತೊಂದು ಹೊಸ ಆಯ್ಕೆ: ಆಕ್ವೀವ್ ಮಾಡಿಕೊಳ್ಳುವುದು ಹೇಗೆ..?

|

ಸೋಶಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್ ಮಾಲೀಕತ್ವದ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಸೋಶಿಯಲ್ ಮೇಸೆಂಜಿಂಗ್ ತಾಣ ವಾಟ್ಸ್‌ಆಪ್, ತನ್ನ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳನ್ನು ನೀಡಲು ಮುಂದಾಗಿದೆ. ಇದರಲ್ಲಿ ಹೆಚ್ಚು ಮಂದಿ ಬಳಕೆ ಮಾಡಿಕೊಳ್ಳುತ್ತಿರುವ ಗ್ರೂಪ್‌ಗಳಿಗೆ ಇನ್ನಷ್ಟು ಹೊಸ ಫೀಚರ್ ಗಳನ್ನು ನೀಡುವುದು ಮತ್ತು ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ವಿಡಿಯೋ ಕಾಲಿಂಗ್‌ಗೆ ಮತ್ತಷ್ಟು ಹೊಸ ಆಯ್ಕೆಗಳನ್ನು ಸೇರಿಸುವುದಾಗಿದೆ.

ವಾಟ್ಸ್‌ಆಪ್‌ನಲ್ಲಿ ಮತ್ತೊಂದು ಹೊಸ ಆಯ್ಕೆ: ಆಕ್ವೀವ್ ಮಾಡಿಕೊಳ್ಳುವುದು ಹೇಗೆ..?

ಇದೇ ಮಾದರಿಯಲ್ಲಿ ಸದ್ಯ ವಾಟ್ಸ್‌ಆಪ್ ಗ್ರೂಪ್ ವಿಡಿಯೋ ಕಾಲಿಂಗ್ ಸೇವೆಯನ್ನು ನೀಡಲು ಮುಂದಾಗಿದೆ. ಇದರಲ್ಲಿ ನೀವು ಒಂದೇ ಸಮಯದಲ್ಲಿ ನಿಮ್ಮ ಹಲವು ಸ್ನೇಹಿತರೊಂದಿಗೆ ಆಡಿಯೋ ಕಾನ್ಫರೆನ್ಸ್ ಕಾಲ್ ಮಾದರಿಯಲ್ಲಿ ಗ್ರೂಪ್ ವಿಡಿಯೋ ಕಾಲ್ ಮಾಡಬಹುದಾಗಿದೆ. ಈಗಾಗಲೇ ವಾಟ್ಸ್ಆಪ್ ಈ ಸೇವೆಯನ್ನು ಲೈವ್ ಮಾಡಿದೆ.

ಆಂಡ್ರಾಯ್ಡ್ ಮತ್ತು iOS:

ಆಂಡ್ರಾಯ್ಡ್ ಮತ್ತು iOS:

ವಾಟ್ಸ್‌ಆಪ್ ಹೊಸದಾಗಿ ನೀಡುವ ಗ್ರೂಪ್ ವಿಡಿಯೋ ಕಾಲಿಂಗ್ ಸೇವೆಯನ್ನು ಆಂಡ್ರಾಯ್ಡ್ ಮತ್ತು iOS ಬಳಕೆದಾರರು ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ದೊರೆಯುತ್ತಿರುವ ಹೊಸ ಆಪ್‌ಡೇಟ್ ನಲ್ಲಿ ಈ ಆಯ್ಕೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವು ದೊರೆಯಲಿದೆ.

ಗ್ರೂಪ್ ವೀಡಿಯೊ ಕಾಲ್ ಆಯ್ಕೆ ಚೆಕ್ ಮಾಡುವುದು ಹೇಗೆ..?

ಗ್ರೂಪ್ ವೀಡಿಯೊ ಕಾಲ್ ಆಯ್ಕೆ ಚೆಕ್ ಮಾಡುವುದು ಹೇಗೆ..?

ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಇರುವಂತಹ ವಾಟ್ಸ್‌ಆಪ್ ಅನ್ನು ಹೊಸ ಆವೃತ್ತಿಗೆ ಆಪ್‌ಡೇಟ್ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ಹೊಸ ಆಯ್ಕೆಯೂ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಳ್ಳಲಿದೆ.

ಹಂತ 02:

ಹಂತ 02:

ಮೊದಲಿನಿಂತೆ ನಿಮ್ಮ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿ. ನಂತರದಲ್ಲಿ ಅವರೊಂದಿಗೆ ಮಾತನಾಡಲು ಶುರು ಮಾಡಿ ಇದಾದ ನಂತರದಲ್ಲಿ ಹೊಸ ಆಯ್ಕೆಯೊಂದು ಕಾಣಿಸಿಕೊಳ್ಳಲಿದೆ.

ಹಂತ 03:

ಹಂತ 03:

ಇದಾದ ನಂತರದಲ್ಲಿ ನಿಮ್ಮ ವಾಟ್ಸ್‌ಆಪ್ ವಿಡಿಯೋ ಕಾಲ್‌ನಲ್ಲಿ "Add participant" ಎನ್ನುವ ಆಯ್ಕೆಯೊಂದು ಕಾಣಿಸಿಕೊಳ್ಳಲಿದ್ದು, ಅದರ ಮೇಲೆ ಕ್ಲಿಕ್ ಮಾಡಿರಿ. ಈ ಸಂದರ್ಭದಲ್ಲಿ ಹೊಸ ಸ್ನೇಹಿತರನ್ನು ವೀಡಿಯೊ ಕಾಲ್‌ನಲ್ಲಿ ಸೇರಿಸಿಕೊಳ್ಳಬಹುದಾಗಿದೆ.

ಹಂತ 5:

ಹಂತ 5:

ಗ್ರೂಪ್‌ ವೀಡಿಯೊ ಕಾಲಿಂಗ್‌ನಲ್ಲಿ ಮಾತ್ರವೇ ಸ್ಟೀಕರ್ ಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶಗಳನ್ನು ನೀಡಲು ಮುಂದಾಗಿದ. ಇದರಲ್ಲಿ ನೀವು ಸ್ಟೀಕರ್ ಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
WhatsApp Group Video Calling Goes Live! Follow These Steps To Use. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X