ಜಿಯೋ ಫೈಬರ್ ಭೀತಿ: BSNL ನಿಂದ ಗ್ರಾಹಕರಿಗೆ ಉಚಿತ ಬ್ರಾಡ್ ಬ್ಯಾಂಡ್ ಸೇವೆ

Written By:

ಟೆಲಿಕಾಂ ವಲಯದಲ್ಲಿ ನೆಡೆದ ದರ ಸಮರವೂ ಬ್ರಾಡ್ ಬ್ಯಾಂಡ್ ಕಡೆಗೆ ತಿರುಗಿದ್ದು, ಈಗಾಗಲೇ ಜಿಯೋ ಫೈಬರ್ ಮಾರುಕಟ್ಟೆಯನ್ನು ಪ್ರವೇಶಿಸಲು ತುದಿಗಾಲಿನಲ್ಲಿ ನಿಂತಿದೆ. ಅಲ್ಲದೇ ಮೊದಲ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲಿದೆ ಎನ್ನುವ ರೂಮರ್ ಸಹ ಕೇಳಿ ಬರುತ್ತಿದೆ.

ಜಿಯೋ ಫೈಬರ್ ಭೀತಿ: BSNL ನಿಂದ ಗ್ರಾಹಕರಿಗೆ ಉಚಿತ ಬ್ರಾಡ್ ಬ್ಯಾಂಡ್ ಸೇವೆ


ಓದಿರಿ: ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!

ಇದೇ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ BSNL ಈಗಾಗಲೇ ಸ್ಪರ್ಧೆಯನ್ನು ಎದುರಿಸಲು ಭರದ ಸಿದ್ಧತೆಯನ್ನು ನಡೆಸಿದ್ದು, ಇದಕ್ಕಾಗಿ ಈಗಾಗಲೇ ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಉಚಿತ ಸೇವೆಯನ್ನು ಘೋಷಣೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಮೋಷನಲ್ ಆಫರ್:

ಪ್ರಮೋಷನಲ್ ಆಫರ್:

ಈಗಾಗಲೇ ಜಿಯೋ ಭೀತಿಯಿಂದ ಏರ್‌ಟೆಲ್ ತನ್ನ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಪ್ರಮೋಷನಲ್ ಆಫರ್ ನೀಡುತ್ತಿರುವ ಮಾದರಿಯಲ್ಲಿ BSNL ಸಹ ಹೊಸ ಮಾದರಿಯ ಆಫರ್ ಅನ್ನು ನೀಡಲು ಮುಂದಾಗಿದೆ. ಬ್ರಾಡ್ ಬ್ರಾಂಡ್ ಬಳಕೆದಾರರಿಗೆ 90 ದಿನಗಳ ಉಚಿತ ಸೇವೆಯನ್ನು ನೀಡಲು ಮುಂದಾಗಿದೆ.

ಇನ್ಟಾಲೆಷನ್ ಚಾರ್ಜ್ ಇಲ್ಲ:

ಇನ್ಟಾಲೆಷನ್ ಚಾರ್ಜ್ ಇಲ್ಲ:

BSNL ನೂತನ ಬ್ರಾಡ್ ಬ್ಯಾಂಡ್ ಸೇವೆಯನ್ನು ಪಡೆಯುವವರಿಗೆ ಇನ್ಟಾಲೆಷನ್ ಚಾರ್ಜ್ ಹಾಗೂ ಒಂದು ತಿಂಗಳ ಶುಲ್ಕವನ್ನು ಮನ್ನ ಮಾಡಲಿದೆ ಎನ್ನಲಾಗಿದೆ. ಇದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆಯಲು ಮುಂದಾಗಿದ್ದಾರೆ.

Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!
ಖಾಸಗಿ ಕಂಪನಿಗಳಿಗೆ ನಡುಕ:

ಖಾಸಗಿ ಕಂಪನಿಗಳಿಗೆ ನಡುಕ:

ಈಗಾಗಲೆ BSNL ಬ್ರಾಡ್ ಬ್ಯಾಂಡ್ ಅತೀ ಹೆಚ್ಚಿನ ಸಂಖ್ಯೆಯ ಬಳಕೆದಾರರನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಹೊಸ ಆಫರ್ ನಿಂದ BSNL ಬಳಿಕ ಇಷ್ಟು ದೊಡ್ಡದಾಗಲಿದ್ದು, ಇದರಿಂದ ಸಾಕಷ್ಟು ಖಾಸಗಿ ಕಂಪನಿಗಳಿಗೆ ನಡುಕ ಉಂಟಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Bharat Sanchar Nigam Limited (BSNL) has announced promotional offers for broadband customers migrating from any private broadband provider to BSNL broadband. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot