ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!

Written By:

ಇದೇ ಸೆಪ್ಟಂಬರ್ 12 ರಂದು ಲಾಂಚ್ ಆಗಲಿರುವ ಆಪಲ್ ಐಫೋನ್ 8 ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಐಫೋನ್ 8 ಕುರಿತಂತೆ ಸಾಕಷ್ಟು ರೂಮರ್‌ಗಳು ಹರಿದಾಡುತ್ತಿದ್ದು, ತನ್ನ 10ನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಯಾಗುತ್ತಿರುವ ಫೋನಿನ ಕುರಿತು ಆಪಲ್ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಐಫೋನ್ 8 ಬೆಲೆ ಎಷ್ಟು ಗೊತ್ತಾ.? ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರೆಂಟಿ.!!

ಓದಿರಿ: ಓನ್‌ಪ್ಲಸ್ 5 - ಐಫೋನ್ 7 ಸಹ ಈ ಫೋನಿನ ಮುಂದೇ ಏನೇನು ಅಲ್ಲ..!

ಆದರೆ ಮೂಲಗಳ ಪ್ರಕಾರ ಈ ಫೋನ್ ಮಾರುಕಟ್ಟೆಯಲ್ಲಿರೂ ಎಲ್ಲಾ ಫೋನ್‌ಗಳಿಗಿಂತಲೂ ಭಿನ್ನವಾಗಿ ಇರಲಿದೆ. ಈ ಬಾರಿಯೂ ಐಫೋನ್ ಹೊಸದೇನಾದರು ಹೊತ್ತು ಬರಲಿದೆ. ಆದರೆ ಇದೇ ಸಮಯದಲ್ಲಿ ಈ ಫೋನಿನ ಬೆಲೆ ಕುರಿತು ಮಾಹಿತಿಯೊಂದು ಲೀಕ್ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ಮಾತ್ರ ಬಲು ದುಬಾರಿ:

ಬೆಲೆ ಮಾತ್ರ ಬಲು ದುಬಾರಿ:

ಐಫೋನ್‌ಗಳ ಬೆಲೆಯೂ ದುಬಾರಿ ಎನ್ನುವುದು ಈಗಾಗಲೇ ತಿಳಿದಿರುವ ವಿಚಾರ. ಆದರೆ ಈ ಬಾರಿ ಐಫೋನ್ 8 ಮತ್ತಷ್ಟು ದುಬಾರಿಯಾಗಲಿದೆ. ಮೂಲಗಳ ಪ್ರಕಾರ $999 ಪ್ರಾಥಮಿಕ ಆವೃತ್ತಿಯೂ ದೊರೆಯಲಿದ್ದು, $1199ಕ್ಕೆ ಟಾಪ್ ಎಂಡ್ ಆವೃತ್ತಿಯೂ ದೊರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲಿ 1 ಲಕ್ಷ ವನ್ನು ಮೀರಲಿದೆ:

ಭಾರತದಲ್ಲಿ 1 ಲಕ್ಷ ವನ್ನು ಮೀರಲಿದೆ:

ಈ ಫೋನ್ ಭಾರತದಲ್ಲಿ ಲಾಂಚ್ ಆಗುವ ವೇಳೆಗೆ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಲಿದ್ದು, ಮೂಲಗಳ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆಯೂ ನಿಗಧಿಯಾಗಲಿದೆ ಎನ್ನಲಾಗಿದೆ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಬೆಲೆ ಮುಖ್ಯವೇ ಅಲ್ಲ:

ಬೆಲೆ ಮುಖ್ಯವೇ ಅಲ್ಲ:

ಐಫೋನ್ ಕೊಳ್ಳುವವರಿಗೆ ಬೆಲೆಯೊಂದೇ ಮುಖ್ಯವಲ್ಲ. ಅದೊಂದು ಸೆಟ್ಟಸ್ ಎನ್ನುವ ಮಾತು ಜಾರಿಯಲ್ಲಿದೆ. ಹಲವರು ಇದೇ ಕಾರಣಕ್ಕೆ ಈ ಫೋನ್ ಕೊಳ್ಳುವರು ಎನ್ನಲಾಗಿದೆ. ಇದಕ್ಕಾಗಿಯೇ ಐಫೋನ್ ಎಷ್ಟೆ ದುಬಾರಿಯಾದರೂ ಬೇಡಿಕೆಯನ್ನು ಉಳಿಸಿಕೊಂಡಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
iPhone 8 its special anniversary edition on September 12. That has been confirmed by Apple's own launch event invitation that has been sent to media. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot