BSNLನಿಂದ ಹೊಸ ಪ್ಲ್ಯಾನ್‌ಗಳು ಲಾಂಚ್; ರೀಚಾರ್ಜ್ ಮಾಡುವ ಮೊದಲು ಗಮನಿಸಿ!
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಈಗಾಗಲೇ ಹಲವು ಆಕರ್ಷಕ ಪ್ರೀಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆದಿದೆ. ಇದೀಗ ಸಂಸ್ಥೆಯು ಹೊಸದಾಗಿ ಪೋಸ್ಟ್ ಪೇಯ್ಡ್ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ಪರಿಚಯಿಸಿದೆ.

ಹೌದು, ಬಿಎಸ್‌ಎನ್‌ಎಲ್ ಟೆಲಿಕಾಂ ಈಗ ಪೋಸ್ಟ್ ಪೇಯ್ಡ್ ಡೇಟಾ ಆಡ್-ಆನ್ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ 12 ರೆಗ್ಯುಲರ್ ಆಡ್-ಆನ್ ಪ್ಯಾಕ್ ಆಗಿದ್ದು, ಒಂದು ವಾರ್ಷಿಕ ಆಡ್-ಆನ್ ಪ್ಯಾಕ್ ಆಗಿದೆ. ಇನ್ನು ಈ ಆಡ್-ಆನ್ ಪ್ಯಾಕ್‌ಗಳ ಆರಂಭಿಕ ಬೆಲೆಯು 50ರೂ. ಆಗಿದ್ದು, ವಾರ್ಷಿಕ ಆಡ್-ಆನ್ ದರವು 365ರೂ. ಆಗಿದೆ. ಹಾಗಾದರೇ ಬಿಎಸ್‌ಎನ್‌ಎಲ್‌ನ ಹೊಸ ಪೋಸ್ಟ್‌ಪೇಯ್ಡ್ ಡೇಟಾ ಆಡ್-ಆನ್ ಪ್ಯಾಕ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

BSNL ಪೋಸ್ಟ್‌ಪೇಯ್ಡ್ ಡೇಟಾ 50ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಆರಂಭಿಕ 50ರೂ. ಆಡ್-ಆನ್ ಪ್ಯಾಕ್ 550MB ಡೇಟಾದೊಂದಿಗೆ ಬರುತ್ತದೆ. ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 75ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ 75ರೂ. ಆಡ್-ಆನ್ ಪ್ಯಾಕ್ 1.5GB ಡೇಟಾದೊಂದಿಗೆ ಬರುತ್ತದೆ. ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 170ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ 170ರೂ. ಆಡ್-ಆನ್ ಪ್ಯಾಕ್ 2.2GB ಡೇಟಾದೊಂದಿಗೆ ಬರುತ್ತದೆ. ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 225ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 4.2GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 290ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 9GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 501ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 12GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 549ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 16GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 40Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 240ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 3.5GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 80Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 290ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 9GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 80Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 340ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 5.5GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 80Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 501ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 12GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 80Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 549ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 16GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 80Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 666ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 11GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 128 Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 901ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 20GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 128 Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 1,711ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ 30GB ಡೇಟಾ ಪ್ರಯೋಜನವನ್ನು ಪಡೆದಿದೆ. ನಿಗದಿತ ಎಫ್‌ಯುಪಿ ಮಿತಿ ಮುಗಿದ ಬಳಿಕ, ವೇಗವನ್ನು 128 Kbps ಇಳಿಸಲಾಗುತ್ತದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.

BSNL ಪೋಸ್ಟ್‌ಪೇಯ್ಡ್ ಡೇಟಾ 365ರೂ. ಆಡ್-ಆನ್ ಪ್ಯಾಕ್
ಬಿಎಸ್‌ಎನ್‌ಎಲ್‌ನ ಟೆಲಿಕಾಂನ ಈ ಆಡ್-ಆನ್ ಪ್ಯಾಕ್ ವಾರ್ಷಿಕ ಪೋಸ್ಟ್‌ಪೇಯ್ಡ್ ಡೇಟಾ ಪ್ಯಾಕ್ ಆಗಿದೆ. ಒಂದ ವರ್ಷದ(12 ತಿಂಗಳು) ವರೆಗೂ ಪ್ರತಿ ತಿಂಗಳು 1GB ಡೇಟಾ ಪ್ರಯೋಜನವನ್ನು ಪಡೆದಿದೆ. ಇದು ಸಹ ಡೇಟಾ ಆಡ್-ಆನ್ ಪ್ಯಾಕ್ ಆಗಿರುವುದರಿಂದ, ಯಾವುದೇ ವಾಯಿಸ್ ಕರೆ ಮತ್ತು ಎಸ್‌ಎಂಎಸ್ ಪ್ರಯೋಜನಗಳನ್ನು ಲಭ್ಯ ಇರುವುದಿಲ್ಲ.


Click it and Unblock the Notifications