Subscribe to Gizbot

ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಗಾಳ ಹಾಕಿದ BSNL..!!

Written By:

ಸರಕಾರಿ ಸ್ವಾಮ್ಯದ BSNL ಹೊಸ ಮಾದರಿಯ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಹೊಸ ಆಫರ್ ನೀಡಿದ್ದು, ಫೇಸ್‌ಬುಕ್ ಮತ್ತು ಟ್ವೀಟರ್ ಮೂಲಕ BSNL ಸೇವೆಯನ್ನು ಪಡೆದವರಿಗೆ ಉಚಿತ ಸೇವೆಯನ್ನು ನೀಡಲಿದೆ.

ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಗಾಳ ಹಾಕಿದ BSNL..!!

ಓದಿರಿ: ಬಿಡುಗಡೆ ಆಯ್ತು ಹಾನರ್ 8 ಪ್ರೋ: ಒನ್ ಪ್ಲಸ್ 5ಗೆ ನೇರಾ ಪ್ರತಿಸ್ಪರ್ಧೆ..!!

ಫೇಸ್‌ಬುಕ್, ಟ್ವೀಟರ್ ನಿಂದ BSNL ಲ್ಯಾಂಡ್ ಲೈನ್ ಮತ್ತು ಬ್ರಾಡ್ ಬ್ಯಾಂಡ್ ಸೇವೆಯನ್ನು ಖರೀದಿಸಿದವರಿಗೆ ಒಂದು ತಿಂಗಳ ಉಚಿತ ಸೇವೆಯನ್ನು ನೀಡುವುದಾಗಿ ಘೋಷಣೆಯನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವೀಟರ್ ಮೂಲಕ ಬುಕ್ ಮಾಡಿ:

ಟ್ವೀಟರ್ ಮೂಲಕ ಬುಕ್ ಮಾಡಿ:

ನೀವು BSNL ಸೇವೆಗಳನ್ನು ಬುಕ್ ಮಾಡಬಹುದಾಗಿದೆ. ಫೇಸ್‌ಬುಕ್ ಮೂಲಕವೇ ಲ್ಯಾಂಡ್ ಲೈನ್ ಸೇವೆಯನ್ನು ಹಾಗೂ ಬ್ರಾಡ್ ಬ್ಯಾಂಡ್ ಸೇವೆಯನ್ನು ಖರೀದಿ ಮಾಡಬಹುದಾಗಿದೆ. ಇದು ಲಿಮಿಟೆಡ್ ಆಫರ್ ಆಗಿದೆ.

ಟ್ವೀಟ್ ಮಾಡಿದರೆ ಸಾಕು:

ಟ್ವೀಟ್ ಮಾಡಿದರೆ ಸಾಕು:

ನಿಮ್ಮ ಹೆಸರು, ಫೋನ್ ನಂಬರ್, ಮೇಲ್ ಐಡಿ ಮತ್ತು ವಿಳಾಸವನ್ನು BSNL ಅಕೌಂಟ್ ನಲ್ಲಿ ಟ್ವೀಟ್ ಮಾಡಿದರೆ ಸಾಕು. ನಿಮ್ಮಗೆ BSNL ಸೇವೆಯು ಲಭ್ಯವಾಗಲಿದೆ.

ಇಲ್ಲಿ ಎಲ್ಲಾ ಲಭ್ಯ:

ಇಲ್ಲಿ ಎಲ್ಲಾ ಲಭ್ಯ:

ನಿಮಗೆ BSNL ನಿಂದ ಬೇಕಾಗಿರುವ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಇದು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. ತನ್ನ ಸೇವೆಯನ್ನು ವಿಸ್ತರಿಸಲು BSNL ಹೊಸ ಉಪಾಯವನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
BSNL has announced yet another scheme for the Indian consumers. The company is now offering one-month free service on some of its connections purchased via social media.to Know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot