149 ರೂ.ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಮಾಡಿ!!

Written By:

ಸರ್ಕಾರದ ಅಧೀನ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಹೊಸದೊಂದು ಕೊಡುಗೆಯನ್ನು ನೀಡಲಿದೆ. ಕೇವಲ 150 ರೂಪಾಯಿಗಳಿಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್ ಮತ್ತು ಲಿಮಿಟೆಡ್ ಡೇಟಾ ನೀಡುವ ಯೋಜನೆಯನ್ನು ಬಿಎಸ್ಎನ್ಎಲ್ ಹಾಕಿಕೊಂಡಿದೆ.

149 ರೂ.ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಮಾಡಿ!!

ಕೇಂದ್ರ ಸರ್ಕಾರದಿಂದಲೇ ಪ್ರತಿ ತಿಂಗಳು ಉಚಿತ ಇಂಟರ್‌ನೆಟ್ ಸೇವೆ!!?

2017 ರ ಜನವರಿಯಿಂದ ಬಿಎಸ್‌ಎನ್‌ಎಲ್‌ ನೂತನ ಪ್ಲಾನ್‌ ಒಂದನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಕೇವಲ 150 ರೂಪಾಯಿಗಳಲ್ಲಿ ಯಾವುದೇ ನೆಟ್‌ವರ್ಕ್‌ಗೆ ದೇಶದಾಧ್ಯಂತ ಅನ್‌ಲಿಮಿಟೆಡ್ ಕಾಲ್‌ ಮತ್ತು ಲಿಮಿಟೆಡ್‌ ಡೇಟಾ ನೀಡುವುದಾಗಿ ಬಿಎಸ್‌ಎನ್‌ಎಲ್‌ ಸಿಎಂಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.

149 ರೂ.ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಮಾಡಿ!!

ಬಿಎಸ್‌ಎನ್‌ಎಲ್‌ 2018 ರವೇಳೆಗೆ ಲಾಭದ ಕಡೆಗೆ ಮುಖಮಾಡಲಿದ್ದು, ಮತ್ತೆ ಟೆಲಿಕಾಂ ಕಂಪೆನಿಗಳ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುತ್ತದೆ. ಜಿಯೋ ಮಾರ್ಚ ವರೆಗೂ ಮಾತ್ರ ಫ್ರೀ ಡೆಟಾ ಆಫರ್‌ ನೀಡಬಹುದಾಗಿದ್ದು, ನಾವು ಮಾರ್ಚ್ ನಂತರವೂ ಇದೆ ದರದಲ್ಲಿ ನಮ್ಮ ಸೇವೆಯನ್ನು ನೀಡಲಿದ್ದೇವೆ ಎಂದು ಅನುಪಮ್ ಶ್ರೀವಾಸ್ತವ್ ಹೇಳಿದರು.

149 ರೂ.ನಲ್ಲಿ ದೇಶದಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟೆಡ್ ಕರೆ ಮಾಡಿ!!

ರೋಮಿಂಗ್ ಚಾರ್ಜ್ ವಿಧಿಸದೆ ತನ್ನ ಗ್ರಾಹಕರ ಕ್ಷೇಮವನ್ನು ಬಿಎಸ್‌ಎನ್‌ಎಲ್‌ ಕಾಪಾಡಿದೆ. ಟೆಲಿಕಾಂ ಕ್ಷೇತ್ರದಲ್ಲಿ ಬಿಎಸ್‌ಎನ್‌ಎಲ್‌ ಇಂದು ನಾಲ್ಕನೆ ಸ್ಥಾನದಲ್ಲಿದ್ದು, ಸ್ಮಾರ್ಟ್‌ಫೋನ್ ಜೊತೆಗೆ ಉತ್ತಮ ಲ್ಯಾಂಡ್‌ಲೈನ್‌ ಸಪಂರ್ಕ ಸೇವೆಯನ್ನು ನೀಡುವ ಮೂಲಕ ಮೊದಲ ಸ್ಥಾನಕ್ಕೇರುತ್ತೇವೆ ಎಂದರು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
State-owned BSNL is mulling over a monthly unlimited voice call plan to any network for Rs 149 or less from next month.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot