Just In
- 44 min ago
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- 1 hr ago
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- 1 hr ago
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- 2 hrs ago
ಹೆಚ್ಚಿನ ಡೇಟಾ ಬೇಕು ಅಂದ್ರೆ BSNLನ ಈ ಪ್ಲ್ಯಾನ್ಗಳು ಬೆಸ್ಟ್!
Don't Miss
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- Movies
ಅಶ್ವಿನಿ ಪುನೀತ್- ವಿಜಯ್ ಕಿರಗಂದೂರ್ ಲಾಂಚ್ ಮಾಡಿದ ದಿನಕರ್ ಸಿನಿಮಾ ಟೈಟಲ್ ಏನು?
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜಿಯೋಗೆ ಅಚ್ಚರಿ ನೀಡಿದ BSNLನ ಹೊಸ ಅಗ್ಗದ ಬ್ರಾಡ್‌ಬ್ಯಾಂಡ್ ಪ್ಲ್ಯಾನ್!
ಪ್ರಸ್ತುತ ದೇಶಿಯ ಬ್ರಾಡ್‌ಬ್ಯಾಂಡ್ ವಲಯದಲ್ಲಿ ಪೈಪೋಟಿ ರಭಸ ಹೆಚ್ಚಾಗಿದ್ದು, ಟೆಲಿಕಾಂ ಸಂಸ್ಥೆಗಳ ನಡುವೆ ದರ ಸಮರ ಏರ್ಪಟ್ಟಿರುವುದು ಗೊತ್ತಿರುವ ಸಂಗತಿಯೇ ಆಗಿದೆ. 'ಜಿಯೋ' ಗಿಗಾಫೈಬರ್ ಎಂಟ್ರಿ ಕೊಟ್ಟಿರುವ ಬೆನ್ನಲ್ಲೇ ಖಾಸಗಿ ಟೆಲಿಕಾಂ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್ಎಲ್ ಟೆಲಿಕಾಂ ಸಂಸ್ಥೆಯು ಸಹ ತನ್ನ ಕಡಿಮೆ ಬೆಲೆಯಲ್ಲಿ ಹೊಸ ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಬಿಡುಗಡೆ ಮಾಡಿದೆ.

ಹೌದು, ಬಿಎಸ್‌ಎನ್‌ಎಲ್ ಕಂಪನಿಯು ಜಿಯೋಗೆ ಫೈಬರ್‌ಗೆ ಪೈಪೋಟಿ ನೀಡಲು ತನ್ನ 777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಅನ್ನು ಮತ್ತೆ ಪರಿಚಯಿಸಿದೆ. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು 500GB ವರೆಗೂ ಡೇಟಾ ಬಳಕೆ ಮಾಡಬಹುದಾಗಿದ್ದು, 50mbps ವೇಗದಲ್ಲಿ ಇಂಟರ್ನೆಟ್ ದೊರೆಯಲಿದೆ. ನಿಗದಿತ ಡೇಟಾ ಮುಗಿದ ಬಳಿಕ (FUP) ಸೇವೆಯು 2mbps ವೇಗದಲ್ಲಿ ಮುಂದುವರೆಯಲಿದೆ. ಹಾಗಾದರೇ ಬಿಎಸ್‌ಎನ್‌ಎಲ್ 777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್ ಕುರಿತು ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.

777ರೂ. ಬ್ರಾಡ್‌ಬ್ಯಾಂಡ್ ಪ್ಲ್ಯಾನ್
ಜಿಯೋ ಫೈಬರ್‌ನ 699ರೂ. ಆರಂಭಿಕ ಬ್ರಾಡ್‌ಬ್ಯಾಂಡ್ ಪ್ಲ್ಯಾನ್‌ಗೆ ಪ್ರಬಲ ಎದುರಾಳಿಯಾಗಿ ಬಿಎಸ್‌ಎನ್‌ಎಲ್ 777ರೂ ಬ್ರಾಡ್‌ಬ್ಯಾಂಡ್ ಬಿಡುಗಡೆ ಮಾಡಿದೆ. ಈ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 50mbps ವೇಗದಲ್ಲಿ 500GB ಡೇಟಾ ಲಭ್ಯವಾಗಲಿದೆ. ನಿಗದಿಪಡಿಸಿದ 500GB ಡೇಟಾ ಬಳಕೆ ಮುಗಿದ ಬಳಿಕ 2mbps ವೇಗದಲ್ಲಿ ಇಂಟರ್ನೆಟ್ ಸೇವೆಯನ್ನು ಮುಂದುವರೆಯಲಿದೆ.

ಆರಂಭಿಕ ಆಫರ್
ಆರಂಭಿಕ ಕೊಡುಗೆಯಾಗಿ ಬಿಎಸ್‌ಎನ್‌ಎಲ್ 777ರೂ. ಪ್ಲ್ಯಾನ್‌ನ ಪರಿಚಯಿಸಿದ್ದು, ಗ್ರಾಹಕರಿಗೆ ಈ ಸೇವೆಯು ಮೊದಲ ಆರು ತಿಂಗಳು ದೊರೆಯುತ್ತದೆ. ಆ ಬಳಿಕ ಈ ಪ್ಲ್ಯಾನ್ 849ರೂ.ಗಳಲ್ಲಿ ಮುಂದುವರೆಯುತ್ತದೆ. ಬೆಲೆಯೊಂದಿಗೆ ಡೇಟಾವನ್ನು ಹೆಚ್ಚಿಸಲಾಗುತ್ತದೆ. 849ರೂ ಪ್ಲ್ಯಾನ್‌ನಲ್ಲಿ 50mbps ವೇಗದ 600GB ಡೇಟಾ ಸಿಗಲಿದ್ದು, ನಿಗದಿತ ಡೇಟಾ ಮುಗಿದ ಬಳಿಕ 2mbps ವೇಗದಲ್ಲಿ ಸೇವೆ ಮುಂದುವರೆಯಲಿದೆ.

BSNL ಭಾರತ್ ಬ್ರಾಡ್‌ಬ್ಯಾಂಡ್
ಬಿಎಸ್‌ಎನ್‌ಎಲ್ ಸಂಸ್ಥೆಯು 'ಭಾರತ್ ಬ್ರಾಡ್‌ಬ್ಯಾಂಡ್'ನ ಹೆಸರಿನಲ್ಲಿ ಹಲವು ಜನಪ್ರಿಯ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ. 1,277ರೂ ಪ್ಲ್ಯಾನ್‌ನಲ್ಲಿ ತಿಂಗಳಿಗೆ ಒಟ್ಟು 750GB ಡೇಟಾ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ ಪ್ರತಿದಿನ 40GB ಡೇಟಾ ಲಭ್ಯವಾಗಲಿದೆ. 9,999ರೂ. ಪ್ಲ್ಯಾನ್ ಸಂಸ್ಥೆಯ ತಿಂಗಳ ದುಬಾರಿ ಪ್ಲ್ಯಾನ್ ಎಂದೆನಿಸಿಕೊಂಡಿದ್ದು, ಪ್ರತಿದಿನ ಒಟ್ಟು 120GB ಡೇಟಾ ಒಳಗೊಂಡಿದೆ.

ಭಾರತ್ ಫೈಬರ್ ಮತ್ತು ಜಿಯೋ ಫೈಬರ್
ಜಿಯೋ 1,299ರೂ.ಗಳಿಗೆ 500GB ಡೇಟಾ ನೀಡಲಿದೆ ಜೊತೆಗೆ 250GB ಡೇಟಾ ಸಹ ಸಿಗಲಿದೆ. ಹಾಗೆಯೇ 2,499ರೂ. ಪ್ಲ್ಯಾನ್‌ನಲ್ಲಿ 1,250GB ಡೇಟಾ ದೊರೆಯಲಿದ್ದು, ಹೆಚ್ಚುವರಿಯಾಗಿ 250GB ಸಿಗಲಿದೆ. ಇದರೊಂದಿಗೆ ಜಿಯೋ ಆಪ್, ಜಿಯೋ ಟಿವಿ ಮತ್ತು ಅನಿಯಮಿತ ರಾಷ್ಟ್ರೀಯ ಹಾಗೂ ಸ್ಥಳೀಯ ಕರೆಗಳು ಉಚಿತವಾಗಿ ಲಭ್ಯವಾಗಲಿವೆ. ಬಿಎಸ್‌ಎನ್‌ಎಲ್‌ನ ಹೊಸ 1,999ರೂ ಪ್ಲ್ಯಾನ್ ಜಿಯೋದ 2,499ರೂ ಪ್ಲ್ಯಾನ್‌ಗೆ ಫೈಟ್ ನೀಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470