BSNL ನಿಂದ ಬೊಂಬಾಟ್ ಆಫರ್: 100% ಹೆಚ್ಚುವರಿ ಡೇಟಾ.!!

Written By:

ಸರಕಾರಿ ಒಡೆತನಕ್ಕೆ ಸೇರಿರುವ BSNL, ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಯನ್ನು ಭರ್ಜರಿಯಾಗಿ ನಡೆಸುತ್ತಿದ್ದು, ಈ ಬಾರಿ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಅದುವೇ ರೀಚಾರ್ಜ್ ವೋಚರ್‌ಗಳ ಮೇಲೆ ಹೆಚ್ಚುವರಿ 100% ಡೇಟಾವನ್ನು ನೀಡಲು ಮುಂದಾಗಿದೆ.

BSNL ನಿಂದ ಬೊಂಬಾಟ್ ಆಫರ್: 100% ಹೆಚ್ಚುವರಿ ಡೇಟಾ.!!

ಓದಿರಿ: ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ 'ಪ್ರಜಾಕೀಯ': ದೇಶದಲ್ಲೇ #UPPI ಟ್ರೆಂಡ್.!

ಇಷ್ಟು ದಿನ ಡೇಟಾ ಮತ್ತು ಕರೆಯ ಮೇಲೆ ಆಫರ್ ನೀಡುತ್ತಿದ್ದ BSNL ಈ ಬಾರಿ ಕಾಂಬೋ ರಿಚಾರ್ಜ್ ವೋಚರ್ ಗಳ ಮೇಲೆ ಹೆಚ್ಚುವರಿ ಡೇಟಾವನ್ನು ನೀಡಲು ಮುಂದಾಗಿದೆ. ಈ ಆಫರ್ ಅನ್ನು ಆಗಸ್ಟ್ 14 ರಿಂದ ಆರಂಭಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.78ಕ್ಕೆ ಮೊದಲು 1GB, ಆಫರ್ 2GB:

ರೂ.78ಕ್ಕೆ ಮೊದಲು 1GB, ಆಫರ್ 2GB:

ಮೊದಲು BSNL ರೂ. 78ಕ್ಕೆ ಮೊದಲು 1GB ಡೇಟಾವನ್ನು 5 ದಿನಗಳ ವ್ಯಾಲಿಡಿಟಿಗೆ ನೀಡುತ್ತಿದ್ದು, ಆಫರ್ ನಂತರದಲ್ಲಿ ರೂ. 78ಕ್ಕೆ 2GB ಡೇಟಾವನ್ನು ನೀಡುವುತ್ತಿದ್ದು, 5 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.98ಕ್ಕೆ ಮೊದಲು 650MB, ಆಫರ್ 1300 MB:

ರೂ.98ಕ್ಕೆ ಮೊದಲು 650MB, ಆಫರ್ 1300 MB:

ಮೊದಲು BSNL ರೂ. 98ಕ್ಕೆ ಮೊದಲು 650MB ಡೇಟಾವನ್ನು 14 ದಿನಗಳ ವ್ಯಾಲಿಡಿಟಿಗೆ ನೀಡುತ್ತಿತ್ತು, ಆಫರ್ ನಂತರದಲ್ಲಿ ರೂ. 98ಕ್ಕೆ 1300 MB ಡೇಟಾವನ್ನು ನೀಡುವುತ್ತಿದ್ದು, 10 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.198ಕ್ಕೆ ಮೊದಲು 1GB, ಆಫರ್ 2.2 GB:

ರೂ.198ಕ್ಕೆ ಮೊದಲು 1GB, ಆಫರ್ 2.2 GB:

ಮೊದಲು BSNL ರೂ. 198ಕ್ಕೆ ಮೊದಲು 1GB ಡೇಟಾವನ್ನು ನೀಡುತ್ತಿತ್ತು, ಆಫರ್ ನಂತರದಲ್ಲಿ ರೂ. 198ಕ್ಕೆ 2.2 GB ಡೇಟಾವನ್ನು ನೀಡುವುತ್ತಿದ್ದು, 21 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.239ಕ್ಕೆ ಮೊದಲು 1.2GB, ಆಫರ್ 2.7 GB:

ರೂ.239ಕ್ಕೆ ಮೊದಲು 1.2GB, ಆಫರ್ 2.7 GB:

ಮೊದಲು BSNL ರೂ. 239ಕ್ಕೆ ಮೊದಲು 1.2 GB ಡೇಟಾವನ್ನು ನೀಡುತ್ತಿತ್ತು, ಆಫರ್ ನಂತರದಲ್ಲಿ ರೂ. 239ಕ್ಕೆ 2.7 GB ಡೇಟಾವನ್ನು ನೀಡುವುತ್ತಿದ್ದು, 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರೂ.291ಕ್ಕೆ ಮೊದಲು 2.2GB, ಆಫರ್ 3.5 GB:

ರೂ.291ಕ್ಕೆ ಮೊದಲು 2.2GB, ಆಫರ್ 3.5 GB:

ಮೊದಲು BSNL ರೂ. 291ಕ್ಕೆ ಮೊದಲು 2.2 GB ಡೇಟಾವನ್ನು ನೀಡುತ್ತಿತ್ತು, ಆಫರ್ ನಂತರದಲ್ಲಿ ರೂ. 291ಕ್ಕೆ 3.5 GB ಡೇಟಾವನ್ನು ನೀಡುತ್ತಿದ್ದು, 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
BSNL has come up with yet another modification to its data STVs/combo vouchers on the occasion of Independence day under prepaid mobile services. To know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot