Subscribe to Gizbot

BSNL ನಿಂದ ಶೀಘ್ರವೇ 4G ಆರಂಭ: ಜಿಯೋ ಮಣಿಸಲು ಭರ್ಜರಿ ಆರಂಭಿಕ ಕೊಡುಗೆ..!!!!!!

Written By:

ಕೇಂದ್ರ ಸರ್ಕಾರ ಸಾಮ್ಯದ ಬಿಎಸ್ಎನ್ಎಲ್ ಶೀಗ್ರವೇ 4G ನೆಟ್‌ವರ್ಕ್ ಸೇವೆಯನ್ನು ಆರಂಭಿಸಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದ್ದು, ಅದುವೇ ಮೊದಲಿಗೆ ಕೇರಳದ ತಿರುವನಂತಪುರದಲ್ಲಿ ಪ್ರಾರಂಭಗೊಳ್ಳುವ ಸಾಧ್ಯತೆ ಇದೇ ಎನ್ನಲಾಗಿದೆ.

BSNL ನಿಂದ ಶೀಘ್ರವೇ 4G ಆರಂಭ: ಜಿಯೋ ಮಣಿಸಲು ಭರ್ಜರಿ ಆರಂಭಿಕ ಕೊಡುಗೆ..!!!!!!

ಓದಿರಿ: ಜೂನ್ 15 ರಿಂದ ಭಾರತದಲ್ಲಿ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರಾಟ ಆರಂಭ.! ಇಲ್ಲಿದೇ ಬೆಲೆಗಳ ಸಂಪೂರ್ಣ ವಿವರ..!!

ಇನ್ನು ನಾಲ್ಕು ತಿಂಗಳಲ್ಲಿ BSNL 4G ನೆಟ್‌ವರ್ಕ್ ಸೇವೆಯನ್ನು ಆರಂಭಿಸಲಿದೆ. ಈಗಾಗಲೇ ಆಕರ್ಷಕ ಆಫರ್ ನೀಡುತ್ತಿರುವ BSNL 4G ಸೇವೆಯನ್ನು ಆರಂಭಿಸಿದ ನಂತರದಲ್ಲಿ ಇನಷ್ಟು ಭರ್ಜರಿ ಆಫರ್ ನೀಡಲಿದೆ ಎನ್ನುವ ಮಾಹಿತಿಯೂ ದೊರೆತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಪ್ಟೆಂಬರ್ ನಲ್ಲಿ ಸೇವೆ ಶುರು:

ಸೆಪ್ಟೆಂಬರ್ ನಲ್ಲಿ ಸೇವೆ ಶುರು:

ಜಿಯೋ 4G ಸೇವೆಯನ್ನು ಆರಂಭಿಸಿದ ನಂತರದಲ್ಲಿ BSNL, 2017ರ ಮಾರ್ಚ್ ಅಂತ್ಯದೊಳಗೆ ಬಿಎಸ್ಎನ್ಎಲ್ 4ಜಿ ಸೇವೆಯನ್ನು ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ರೂಪಿಸಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ 2017ರ ಸೆಪ್ಟೆಂಬರ್ ನಲ್ಲಿ ಸೇವೆ ಲಭ್ಯವಾಗಲಿದೆ.

2,200 ಹೊಸ 4G ಟವರ್:

2,200 ಹೊಸ 4G ಟವರ್:

BSNL 4G ಸೇವೆಯನ್ನು ಆರಂಭಿಸುವ ಸಲುವಾಗಿ ಕೇರಳದಲ್ಲಿ ಮಾತ್ರವೇ ಸುಮಾರು 2,200 ಟವರ್ ಗಳನ್ನು ಅಳವಡಿಸಲಾಗುತ್ತದೆ. ಈ ಕಾರ್ಯ ಮುಂದಿನ ವರ್ಷ ಮಾರ್ಚ್ ವೇಳೆಗೆ ಪೂರ್ಣಗೊಳಲಿದೆ.

ಜಿಯೋಗೆ ಪ್ರಬಲ ಸ್ಪರ್ಧೆ:

ಜಿಯೋಗೆ ಪ್ರಬಲ ಸ್ಪರ್ಧೆ:

ಈಗಾಗಲೇ ಜಿಯೋ ಆಫರ್ ಗಳಿಗೆ ಪ್ರತಿಯಾಗಿ ಭರ್ಜರಿ ಆಫರ್ ಘೊಷಣೆ ಮಾಡುತ್ತಿರುವ BSNL ಮುಂದೆ 4G ಸೇವೆಯನ್ನು ಆರಂಭಿಸಿದ ನಂತರದಲ್ಲಿ ಭರ್ಜರಿ ಕೊಡುಗೆಯನ್ನು ನೀಡವ ಸಾಧ್ಯತೆ ಇದೆ. ಈ ಮೂಲಕ ಜಿಯೋಗೆ ಪ್ರಬಲ ಸ್ಪರ್ಧೆಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
BSNL will roll out 4G services in all the district headquarters major cities and towns of the state by December this year. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot