Subscribe to Gizbot

ವರ್ಷದ ಆಫರ್ ಕೊಟ್ಟ BSNL: ಎಲ್ಲೂ ಇಲ್ಲ, ಮುಂದೆಯೂ ಸಿಗಲ್ಲ..!

Written By:

ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೇಯನ್ನು ನೀಡುತ್ತಿರುವ ಸರ್ಕಾರಿ ಒಡೆತನದ BSNL ಹೊಸದೊಂದು ಆಫರ್ ಅನ್ನು ನೀಡಲು ಮುಂದಾಗಿದೆ. BSNL ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ ಮ್ಯಾಕ್ಸಿಮಮ್ ಆಫರ್ ವೊಂದನ್ನು ನೀಡಲಿದೆ. ಈ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳೊಂದಿಗೆ ಸ್ಪರ್ಧೆಗೆ ಇಳಿದಿದೆ ಎನ್ನಲಾಗಿದೆ.

ವರ್ಷದ ಆಫರ್ ಕೊಟ್ಟ BSNL: ಎಲ್ಲೂ ಇಲ್ಲ, ಮುಂದೆಯೂ ಸಿಗಲ್ಲ..!

BSNL ತನ್ನ ಬಳಕೆದಾರರಿಗೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಆನ್‌ಲಿಮಿಟೆಡ್ ವಾಯ್ಡ್ ಕರೆಗಳನ್ನು ಮಾಡಬಹುದಾಗಿದೆ. ಬೇರೆ ಯಾವುದೇ ಕಂಪನಿಗಳು ಈ ಮಾದರಿಯ ಆಫರ್ ಅನ್ನು ನೀಡಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ BSNL ನೀಡುತ್ತಿರುವ ಆಫರ್ ಕುರಿತ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಂದು ವರ್ಷದ ಆಫರ್

ಒಂದು ವರ್ಷದ ಆಫರ್

ಈ ಕುರಿತು ಮಾಹಿತಿಯನ್ನು ನೀಡಿರುವ BSNL ರೂ.999 ಪಾವತಿ ಮಾಡಿದವರಿಗೆ ಒಂದು ವರ್ಷದ ಅವಧಿಗೆ ಅನ್‌ಲಿಮಿಟೆಡ್ ಡೇಟಾ ಹಾಗೂ ಉಚಿತವಾಗಿ ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ಇದಲ್ಲದೇ ಉಚಿತವಾಗಿ SMS ಅನ್ನು ಕಳುಹಿಸಬಹುದಾಗಿದೆ.

ದಿನಕ್ಕೊಂದು GB

ದಿನಕ್ಕೊಂದು GB

ಇದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರು BSNL ನಿಂದ ದಿನಕ್ಕೊಂದು GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಇದು 40kbps ವೇಗದ ಇಂಟರ್ನೆಟ್ ಅನ್ನು ಪಡೆಯಬಹುದಾಗಿದೆ.

ಉಚಿತ ಕರೆಗಳನ್ನು ಮಾಡಬಹುದಾಗಿದೆ

ಉಚಿತ ಕರೆಗಳನ್ನು ಮಾಡಬಹುದಾಗಿದೆ

ಇದಲ್ಲದೇ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ. ಇದಲ್ಲದೇ ಈ ಪ್ಲಾನ್ ಅನ್ನು ಮಧ್ಯದಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ಬೇರೆಯಲ್ಲಿಯೂ ಆಫರ್ ಇಲ್ಲ

ಬೇರೆಯಲ್ಲಿಯೂ ಆಫರ್ ಇಲ್ಲ

ಇದಲ್ಲದೇ BSNL: ನೀಡಿರುವ ಆಫರ್ ಅನ್ನು ಬೇರೆ ಯಾವುದೇ ಕಂಪನಿಗಳಲ್ಲಿ ನೋಡಲು ಸಾಧ್ಯವೇ ಇಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ BSNL ನೀಡಿರುವ ಪ್ಲಾನ್ ಉತ್ತಮವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: ಜಿಯೋದೊಂದಿಗೆ ಕೈ ಜೋಡಿಸಿದ ಶಿಯೋಮಿ: ಬಂಪರ್ ಆಫರ್..! ಮಿಸ್ ಮಾಡ್ಕೋಬೇಡಿ..!

English summary
BSNL Rs. 999 Prepaid Pack Gives 1GB Data Per Day for 1 Year, Unlimited Voice for 6 Months. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot