ಬಿಎಸ್‌ಎನ್‌ಎಲ್‌ನಿಂದ ಹೊಸ ವರ್ಷದ ಧಮಾಕಾ ಆಫರ್

By Shwetha
|

ಟೆಲಿಕಾಮ್ ಪ್ರಮುಖನೆಂದೇ ಖ್ಯಾತಿಗೊಂಡಿರುವ ಬಿಎಸ್‌ಎನ್‌ಎಲ್ ತನ್ನ 4ಜಿ ಸೌಲಭ್ಯವನ್ನು ಜಗಜ್ಜಾಹೀರುಗೊಳಿಸುವ ನಿಟ್ಟಿನಲ್ಲಿ ದೇಶದಲ್ಲಿ 40,000 ವೈಫೈ ಹಾಟ್‌ಸ್ಪಾಟ್ ಅನ್ನು ಹೊಂದಿಸುವ ಯೋಜನೆಯಲ್ಲಿದೆ.

ಓದಿರಿ: ಬಿಎಸ್‌ಎನ್‌ಎಲ್ 3ಜಿ ಇಂಟರ್ನೆಟ್ ದರದಲ್ಲಿ ಕಡಿತ ಸಂಭವ

4ಜಿ ಸೇವೆಯನ್ನು ಖ್ಯಾತಿಗೊಳಿಸುವ ಸಲುವಾಗಿ ಹಲವಾರು ಕಾರ್ಯಗಳನ್ನು ನಾವು ಮಾಡುತ್ತಿದ್ದು ಇದರ ಅಂಶವಾಗಿಯೇ 40,000 ವೈಫೈ ಹಾಟ್‌ಸ್ಪಾಟ್ ವ್ಯವಸ್ಥೆಯನ್ನು ಖ್ಯಾತಿಗೊಳಿಸುತ್ತಿದ್ದೇವೆ. ಇದು 4ಜಿಗಿಂತಲೂ ವೇಗವಾಗಿದೆ ಎಂಬುದಾಗಿ ಕಂಪೆನಿ ತಿಳಿಸಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

500 ವೈಫೈ ಹಾಟ್‌ಸ್ಪಾಟ್‌

500 ವೈಫೈ ಹಾಟ್‌ಸ್ಪಾಟ್‌

ಈ ಸ್ಕೀಮ್‌ನ ಅಡಿಯಲ್ಲಿ 500 ವೈಫೈ ಹಾಟ್‌ಸ್ಪಾಟ್‌ಗಳನ್ನು ಪ್ರಥಮವಾಗಿ ಹೊಂದಿಸಲಾಗುತ್ತದೆ ನಂತರ ಮುಂದಿನ ಆರ್ಥಿಕ ವರ್ಷಗಳಲ್ಲಿ 2,500 ಹಾಟ್‌ಸ್ಪಾಟ್‌ಗಳನ್ನು ಹೆಚ್ಚಿಸುವ ಯೋಜನೆಯನ್ನು ಹೊಂದಿದೆ.

ಟೆಲಿಕಾಮ್ ಸೇವೆ

ಟೆಲಿಕಾಮ್ ಸೇವೆ

ತನ್ನ ಟೆಲಿಕಾಮ್ ಸೇವೆಯನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ, ದೇಶದಲ್ಲಿ ಬಿಎಸ್‌ಎನ್ಎಲ್ 25,000 ಮೊಬೈಲ್ ಟವರ್‌ಗಳನ್ನು ಹೊಂದಿಸುವ ಯೋಜನೆಯಲ್ಲಿದೆ. ಇದಕ್ಕೆ 5,500 ಕೋಟಿಗಳನ್ನು ಕಂಪೆನಿ ವ್ಯಯಿಸುತ್ತಿದೆ.

ಕಾಲ್ ಡ್ರಾಪ್ಸ್ ಸಮಸ್ಯೆ

ಕಾಲ್ ಡ್ರಾಪ್ಸ್ ಸಮಸ್ಯೆ

ಕಾಲ್ ಡ್ರಾಪ್ಸ್ ಸಮಸ್ಯೆಯನ್ನು ತೀರಿಸುವುದಕ್ಕಾಗಿ, ಜನರು ತಮ್ಮ ಮೂಢನಂಬಿಕೆಗಳನ್ನು ತ್ಯಜಿಸಬೇಕಾಗಿದೆ. ಮೊಬೈಲ್ ಟವರ್‌ಗಳು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ ಎಂಬುದನ್ನು ಆಧರಿಸಿ ಕಾಲ್ ಡ್ರಾಪ್ಸ್ ಸಮಸ್ಯೆಗಳನ್ನು ನಾವು ತೀರಿಸಲಿಕ್ಕಾಗುತ್ತಿಲ್ಲ. ಇಂತಹ ಪ್ರತೀಕೂಲ ಪರಿಣಾಮವನ್ನುಂಟು ಮಾಡುತ್ತಿರುವ ಟವರ್‌ಗಳನ್ನು ನಿವಾರಿಸಲಾಗಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ.

672 ಕೋಟಿ ಲಾಭ

672 ಕೋಟಿ ಲಾಭ

2015 ರ ವರ್ಷದಲ್ಲಿ ಕಂಪೆನಿ 672 ಕೋಟಿ ಲಾಭವನ್ನು ಗಳಿಸಿಕೊಂಡಿದೆ ಅಂತೆಯೇ ಪ್ರಸ್ತುತ ಆರ್ಥಿಕ ವರ್ಷದ ಕೊನೆಯಲ್ಲಿ ಇದು 1000 ಕೋಟಿಯನ್ನು ತಲುಪಲಿದೆ ಎಂಬುದಾಗಿ ಸಂಸ್ಥೆ ತಿಳಿಸಿದೆ.

ಲಾಭವನ್ನು ಹೆಚ್ಚಿಸಿ

ಲಾಭವನ್ನು ಹೆಚ್ಚಿಸಿ

ನಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವುದರಿಂದಲೇ ಮಾತ್ರ ತೃಪ್ತಿಯನ್ನು ನಾವು ಹೊಂದಿಲ್ಲ, ಕಂಪೆನಿಯನ್ನು ನಿವ್ವಳ ಲಾಭಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ನಾವು 2019 ಕ್ಕೆ ಉತ್ತಮ ಸ್ಥಾನವನ್ನು ಹೊಂದಲಿದ್ದೇವೆ ಎಂಬುದಾಗಿ ಬಿಎಸ್‌ಎನ್‌ಎಲ್ ಸಿಎಮ್‌ಡಿ ಅನುಪಮ್ ಶ್ರೀವಾಸ್ತವ್ ತಿಳಿಸಿದ್ದಾರೆ.

ಮೊಬೈಲ್ ಮತ್ತು ಲ್ಯಾಂಡ್‌ಲೈನ್

ಮೊಬೈಲ್ ಮತ್ತು ಲ್ಯಾಂಡ್‌ಲೈನ್

ಈ ವ್ಯವಸ್ಥೆಯಡಿಯಲ್ಲಿ ಗ್ರಾಹಕರಿಗೆ ಮೊಬೈಲ್ ಮತ್ತು ಲ್ಯಾಂಡ್‌ಲೈನ್ ಅನ್ನು ಸಂಪರ್ಕಪಡಿಸಬಹುದು.

ಮೊಬೈಲ್‌ಗಳಲ್ಲಿ ಸ್ವೀಕರಿಸುವ ವಿಶೇಷ ಸೇವೆ

ಮೊಬೈಲ್‌ಗಳಲ್ಲಿ ಸ್ವೀಕರಿಸುವ ವಿಶೇಷ ಸೇವೆ

ಎರಡು ಖಾತೆಗಳ ನಡುವೆ ಸಿಂಕ್ ಮಾಡುವ ಸೌಲಭ್ಯವನ್ನು ಇದು ಕಲ್ಪಿಸಲಿದ್ದು, ತಮ್ಮ ಲ್ಯಾಂಡ್‌ಲೈನ್ ಕರೆಗಳನ್ನು ಮೊಬೈಲ್‌ಗಳಲ್ಲಿ ಸ್ವೀಕರಿಸುವ ವಿಶೇಷ ಸೇವೆ ಇದಾಗಿದೆ

400 ಕೋಟಿಗಳನ್ನು ಹೂಡಿಕೆ ಮಾಡಿದೆ

400 ಕೋಟಿಗಳನ್ನು ಹೂಡಿಕೆ ಮಾಡಿದೆ

ತನ್ನ ಲ್ಯಾಂಡ್‌ಲೈನ್ ಸೇವೆಗಳನ್ನು ಆಧುನಿಕಗೊಳಿಸಲು ಬಿಎಸ್ಎನ್‌ಎಲ್ 400 ಕೋಟಿಗಳನ್ನು ಹೂಡಿಕೆ ಮಾಡಿದೆ.

ಆರನೇ ಸ್ಥಾನ

ಆರನೇ ಸ್ಥಾನ

ಏಪ್ರಿಲ್‌ನಲ್ಲಿ ಸಂಸ್ಥೆ ಸಂಪೂರ್ಣ ಬಳಕೆದಾರ ಆಧಾರದಲ್ಲಿ ಆರನೇ ಸ್ಥಾನಕ್ಕೆ ಕುಸಿದಿತ್ತು.

Best Mobiles in India

English summary
Public sector telecom major BSNL today said it is working on setting up 40,000 Wi-Fi Hotspots in the country to counter its inadequacy in providing 4G data services.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X