Just In
- 28 min ago Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- 1 hr ago OnePlus: ಒನ್ಪ್ಲಸ್ 13 ಸ್ಮಾರ್ಟ್ಫೋನ್ ಡಿಸ್ಪ್ಲೇ, ವಿನ್ಯಾಸ ಲೀಕ್!..ಯಾವಾಗ ಲಾಂಚ್?
- 2 hrs ago ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- 3 hrs ago SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
Don't Miss
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Movies "ಸದಾ ನನ್ನ ಹಿಂಭಾಗವನ್ನೇ ಜೂಮ್ ಮಾಡ್ತಾರೆ"; ನೋರಾ ಫತೇಹಿ ಆಕ್ರೋಶ
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕಕ್ಕೆ ಮಾತ್ರವೇ ಆಚ್ಚರಿಯ ಆಫರ್ ನೀಡಿದ BSNL: ಬರೀ ಡೇಟಾವಲ್ಲ ಟಾಕ್ಟೈಮ್ ಸಹ ಇದೆ.!!
ರಕ್ಷಾಬಂಧನ್ ಸಲುವಾಗಿ BSNL ಕರ್ನಾಟಕಕ್ಕೆ ಮಾತ್ರವೇ ಸ್ಪೆಷಲ್ ಆಫರ್ ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಸರ್ಕಾರಿ ಒಡೆತನಕ್ಕೆ ಸೇರಿರುವ BSNL ಈಗಾಗಲೇ ತನ್ನ ಗ್ರಾಹಕರಿಗೆ ಆಚ್ಚರಿ ಆಫರ್ ಗಳನ್ನು ನೀಡುವ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಮಾದರಿಯಲ್ಲಿ ಸದ್ಯ ರಕ್ಷಾಬಂಧನ್ ಸಲುವಾಗಿ ಕರ್ನಾಟಕಕ್ಕೆ ಮಾತ್ರವೇ ಸ್ಪೆಷಲ್ ಆಫರ್ ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಓದಿರಿ: 1 ರೂ.ಗೆ 1 GB ಆಫರ್ ಕೊಟ್ಟ ಏರ್ಟೆಲ್: 1000 GB ಬೋನಸ್! ಪಡೆದುಕೊಳ್ಳುವುದು ಹೇಗೆ..?
BSNL ಒಟ್ಟು ಮೂರು ಕಾಂಬೋ ವೋಚರ್ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅದುವೇ ರೂ. 189, ರೂ.289 ಮತ್ತು ರೂ.389. ಬನ್ನಿ ಈ ಮೂರು ವೋಚರ್ ಗಳ ಬಗ್ಗೆ ನಿಮಗೆ ಮಾಹಿತಿಯ ನೀಡುವ ಪ್ರಯತ್ನ ಇದಾಗಿದೆ.
ರೂ.189 ಆಫರ್:
ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.189 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.31 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 14 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.
ರೂ.289 ಆಫರ್:
ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.289 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.51 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.
ರೂ.389 ಆಫರ್:
ಈ ಆಫರ್ ನಲ್ಲಿ ಬಳಕೆದಾರರು ಒಂದು GB ಡೇಟಾವನ್ನು ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ರೂ.389 ಟಾಕ್ ಟೈಮ್ ದೊರೆಯಲಿದೆ ಮತ್ತು ರೂ.71 ಡೇಡಿಕೆಟೆಡ್ ಆಕೌಂಟ್ ನಲ್ಲಿ ಬರಲಿದ್ದು, ಇದನ್ನು ಖಾಲಿ ಮಾಡಲು 30 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ.
ಇದಲ್ಲದೇ ಮತ್ತೊಂದು ಆಫರ್ ಇದೆ:
ಈ ಮೂರು ಆಫರ್ ನೊಂದಿಗೆ BSNL ಮತ್ತೊಂದು ಆಫರ್ ನೀಡಲು ಮುಂದಾಗಿದೆ. ಅದುವೇ ರೂ.74 ಆಫರ್. ಈ ಆಫರ್ 5 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್ಲಿಮಿಟೆಡ್ ವಾಯ್ಸ್ ಕಾಲಿಂಗ್ ಮತ್ತು 1GB ಉಚಿತ ಡೇಟಾವನ್ನು ಹೊಂದಿದೆ.
ಈ ಆಫರ್ ಕರ್ನಾಟಕಕ್ಕೆ ಮಾತ್ರ ಸಿಮೀತ:
ಈ ಆಫರ್ ಕೇವಲ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾಗಿದ್ದು, ಬೇರೆ ಸರ್ಕಲ್ ಗಳಲ್ಲಿ ಈ ಆಫರ್ ದೊರೆಯುತ್ತಿಲ್ಲ ಎನ್ನಲಾಗಿದೆ. ಕರ್ನಾಟಕ ಪ್ರಿಪೇಯ್ಡ್ ಬಳಕೆದಾರರಿಗೆ ಈ ಆಫರ್ ಲಾಭವಾಗಲಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999