ಬಜೆಟ್‌ : ತುಟ್ಟಿಯಾಗಲಿದೆ ಮೊಬೈಲ್‌

By Ashwath
|

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಿ ಆರ್ಥಿಕ ಸುಸ್ಥಿರತೆಗೆ ಆದ್ಯತೆ ನೀಡಿ ವಿತ್ತ ಸಚಿವ ಪಿ ಚಿದಂಬರಂ ಅವರು 2013-14ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್‌ನಲ್ಲಿ ಮೊಬೈಲ್ ಕಂಪೆನಿಗಳ ಮೇಲೆ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. ಇದರಿಂದಾಗಿ ಮೊಬೈಲ್ ದರ ಹೆಚ್ಚಾಗಲಿದೆ.

 ಬಜೆಟ್‌  : ತುಟ್ಟಿಯಾಗಲಿದೆ ಮೊಬೈಲ್‌


ತುಟ್ಟಿಯಾಗಲಿದೆ ಮೊಬೈಲ್‌

* 2000 ರೂ.ಗಿಂತ ಅಧಿಕ ಬೆಲೆಯ ಮೊಬೈಲ್ ಮೇಲೆ ಶೇ 6 ರಷ್ಟು ಅಧಿಕ ಅಬಕಾರಿ ಸುಂಕ (excise duty) ಹಾಕಲಾಗಿದೆ.
*10 ಕೋಟಿಗೂ ಅಧಿಕ ಆದಾಯ ಹೊಂದಿರುವ ದೇಶಿ ಕಂಪನಿಗಳ ಮೇಲೆ ಶೇ 5 ರಿಂದ 10 ರಷ್ಟು ಸರ್ ಚಾರ್ಚ್ ಏರಿಕೆಯಾಗಿರುವುದರಿಂದ ದೇಶಿ ಕಂಪೆನಿಗಳ ಮೊಬೈಲ್ ಬೆಲೆ ಇನ್ನಷ್ಟು ಏರಲಿದೆ.

ಸೆಟ್‌ ಟಾಪ್‌ ಬಾಕ್ಸ್‌ ದುಬಾರಿ:
*ಹೊಸದಾಗಿ ಸೆಟ್‌ಟಾಪ್‌ ಖರೀದಿ ಮಾಡಲಿರುವ ಗ್ರಾಹಕರಿಗೆ ನಿರಾಸೆಯಾಗಲಿದೆ. ಸೆಟ್ ಟಾಪ್ ಬಾಕ್ಸ್ ಗಳ ಮೇಲಿನ ಆಮದು ಸುಂಕ ಶೇ. 5 ರಿಂದ ಶೇ 10ಕ್ಕೇರಿಸಲಾಗಿದೆ.

ಲಿಂಕ್‌ : ಕೇಬಲ್‌ ಟಿವಿ ವೀಕ್ಷಕರೇ ಡಿಜಿಟಲ್‌ ತಂತ್ರಜ್ಞಾನಕ್ಕೆ ಬದಲಾಗಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X