ಮಾರುಕಟ್ಟೆಗೆ ಬಂತು ಝೂಝೂ ಟೀ ಶರ್ಟ್‌

Posted By:

ಝೂಝೂ..ಝೂಝೂ ..2009ರ ಐಪಿಎಲ್‌ನಲ್ಲಿ ಕೋಟ್ಯಾಂತರ ಜನ ಮನಗೆದ್ದ ಜಾಹೀರಾತು.ನೋಡುವುದಕ್ಕೆ ಯಾವುದೋ ಅನ್ಯಗ್ರಹದಿಂದ ಬಂದಂತೆ ಕಾಣುವ ಕಾರ್ಟೂನ್‌ ಅಥವಾ ಕಂಪ್ಯೂಟರ್ ಅನಿಮೇಶನ್ ಬಳಸಿ ನಿರ್ಮಾಣ ಮಾಡಿದ ಪಾತ್ರಗಳಂತೆ ಕಂಡರೂ ಇವು ಅನಿಮೇಶನ್‌ ಪಾತ್ರಗಳಲ್ಲ. ಮುಖವಾಡ ಮತ್ತು ವೇಷ ಧರಿಸಿ ಅಭಿನಯ ಮಾಡಿದ ಮನುಷ್ಯರೇ ಈ ಜಾಹಿರಾತಿನ ಹೀರೋಗಳು. ಒಟ್ಟಿನಲ್ಲಿ ಟೆಲಿವಿಷನ್ ಜಾಹಿರಾತುಗಳಲ್ಲಿ ಹೊಸತನವನ್ನು ತಂದುಕೊಟ್ಟ ವೊಡಾಫೋನ್ ಝೂಝೂ ಜಾಹಿರಾತುಗಳಿಗೆ ಈಗಲೂ ಭಾರೀ ಜನಪ್ರಿಯತೆಯಿದೆ.

ಈ ವರ್ಷದ ಐಪಿಎಲ್‌ನಲ್ಲೂ ಹೊಸ ಹೊಸ ಝೂಝೂ ಜಾಹೀರಾತುಗಳನ್ನು ನೀವು ನೋಡಿರಬಹುದು.ಝೂ ಝೂ ಜಾಹೀರಾತು ಅಷ್ಟೇ ಅಲ್ಲ ಝೂ ಝೂ ಕ್ಯಾಲೆಂಡರ್‌ ಸೇರಿದಂತೆ ಬೇರೆ ಬೇರೆ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಯಾವೆಲ್ಲ ಉತ್ಪನ್ನಗಳು ಬಂದಿವೆ ಎನ್ನುವುದನ್ನು ತಿಳಿಯುವುದಕ್ಕಾಗಿ ಮುಂದಿನ ಪುಟಗಳನ್ನು ನೋಡಿರಿ.

ಇದನ್ನೂ ಓದಿ : ಟಾಪ್‌ ಕಂಪೆನಿಗಳ ಮೊಬೈಲ್‌ ದರ ದಿಢೀರ್‍ ಇಳಿಕೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಝೂಝೂ ಬ್ಯಾಗ್‌

ಝೂಝೂ ಬ್ಯಾಗ್‌

ಆನ್‌ಲೈನ್‌ನಲ್ಲಿ ಝೂಝೂ ಉತ್ಪನ್ನ ಖರೀದಿಸಿ

ರೂ.349 ಬೆಲೆಯಲ್ಲಿ ಖರೀದಿಸಿ

ಝೂ ಝೂ ಕೀ ಚೈನ್‌

ಝೂ ಝೂ ಕೀ ಚೈನ್‌

ಆನ್‌ಲೈನ್‌ನಲ್ಲಿ ಝೂಝೂ ಉತ್ಪನ್ನ ಖರೀದಿಸಿ

ರೂ. 145 ಬೆಲೆಯಲ್ಲಿ ಖರೀದಿಸಿ

 ಝೂಝೂ ಟೀ ಶರ್ಟ್‌

ಝೂಝೂ ಟೀ ಶರ್ಟ್‌

ಆನ್‌ಲೈನ್‌ನಲ್ಲಿ ಝೂಝೂ ಉತ್ಪನ್ನ ಖರೀದಿಸಿ

ರೂ.649 ಬೆಲೆಯಲ್ಲಿ ಖರೀದಿಸಿ

 ಝೂಝೂ ಟೀ ಶರ್ಟ್‌

ಝೂಝೂ ಟೀ ಶರ್ಟ್‌

ಆನ್‌ಲೈನ್‌ನಲ್ಲಿ ಝೂಝೂ ಉತ್ಪನ್ನ ಖರೀದಿಸಿ

ರೂ.699 ಬೆಲೆಯಲ್ಲಿ ಖರೀದಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot