ಕಾರ್ ಪೂಲಿಂಗ್ ವೆಬ್‌ಸೈಟ್ ಸುರಕ್ಷಿತ ಸೇವೆ

  By Shwetha
  |

  ಕಚೇರಿ ಅವಧಿಗಳಲ್ಲಿ ಹೆಚ್ಚಿನ ಟ್ರಾಫಿಕ್‌ನಲ್ಲಿ ನೀವು ಸಿಲುಕಿಕೊಂಡಾಗ ನಿಮ್ಮನ್ನು ನಿವಾಸಕ್ಕ ತಲುಪಿಸುವ ಕ್ಯಾಬ್ ಶೇರಿಂಗ್ ಸೌಲಭ್ಯ ಬೆಂಗಳೂರಿನಲ್ಲಿ ಕುಡಿಯೊಡೆದಿದೆ. ಇದಕ್ಕಾಗಿ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿದೆ.

  ಕಾರ್ ಪೂಲಿಂಗ್ ವೆಬ್‌ಸೈಟ್ ಸುರಕ್ಷಿತ ಸೇವೆ

  ಫೇಸ್‌ಬುಕ್‌ನಲ್ಲಿ ಏರ್‌ಪೋರ್ಟ್ ಕ್ಯಾಬ್ ಶೇರಿಂಗ್ ಎಂಬ ಗುಂಪು ಇದ್ದು ಇದರ ವ್ಯವಸ್ಥೆಯಡಿಯಲ್ಲಿ ಮೀಟರ್‌ ದರದ ಅರ್ಧದಷ್ಟು ಬೆಲೆಯನ್ನು ಇದು ತೆಗೆದುಕೊಳ್ಳುತ್ತಿದೆ. ಅದ್ಭುತ ಆಫರ್‌ಗಳು ಅಥವಾ ಕೂಪನ್ ಕೋಡ್‌ಗಳು ಇದರಲ್ಲಿ ದೊರೆಯುತ್ತಿದ್ದು ಗುಂಪಿನಲ್ಲಿರುವ ಪ್ರತಿಯೊಬ್ಬರಿಗೆ ಇದು ಪ್ರಯೋಜನಕಾರಿಯಾಗಿದೆ ಮತ್ತು ಅವರ ಏರ್‌ಪೋರ್ಟ್ ಕ್ಯಾಬ್ ದರವನ್ನು ಕಡಿಮೆ ಮಾಡುತ್ತಿದೆ.

  ಕಾರ್ ಪೂಲಿಂಗ್ ವೆಬ್‌ಸೈಟ್ ಸುರಕ್ಷಿತ ಸೇವೆ

  ಫೆಸ್‌ಬುಕ್‌ನಲ್ಲಿ ಈ ಕ್ಯಾಬ್ ವ್ಯವಸ್ಥೆ ನಿಮಗೆ ದೊರೆಯುತ್ತಿದ್ದು ನೀವು ಪೋಸ್ಟ್ ಮಾಡುವುದು, ಹುಡುಕಾಡುವುದು ಮತ್ತು ಸಂವಹನ ಮಾಡುವುದರಿಂದ ಕಾರ್ ಪೂಲಿಂಗ್ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

  ಓದಿರಿ: ಫೋನ್ ಖರೀದಿಗೆ ಹೇಳಿ ಮಾಡಿಸಿದ ಟಾಪ್ 10 ಫೋನ್‌ಗಳು

  ಇನ್ನು ಆನ್‌ಲೈನ್ ಪೋರ್ಟ್‌ಲ್‌ಗಳು ಕೂಡ ಇದ್ದು ನಿಮ್ಮನ್ನು ಕಮ್ಯೂಟರ್‌ಗಳ ಫೇಸ್‌ಬುಕ್ ಮತ್ತು ಲಿಂಕ್‌ಡ್‌ಇನ್ ಪ್ರೊಫೈಲ್‌ಗೆ ಇದು ಸಂಪರ್ಕಪಡಿಸುತ್ತದೆ. ಆಂಡ್ರಾಯ್ಡ್ ಆಧಾರಿತ ಮೊಬೈಲ್ ಅಪ್ಲಿಕೇಶನ್‌ಗಳು ಇದರಲ್ಲಿ ಲಭ್ಯವಿದೆ. ಏರ್‌ಪೋರ್ಟ್‌ಗೆ ಹೋಗುವುದು, ಕಚೇರಿಯಿಂದ ನಿವಾಸಕ್ಕೆ ಹೋಗುವುದಕ್ಕೆ ಕೂಡ ಕಾರ್ ಪೂಲಿಂಗ್ ಸಹಕಾರಿಯಾಗಲಿದೆ.

  English summary
  A small solution to the enormous traffic on road during peak hours, the concept of cab sharing has picked up in Bangalore. There are also many mobile apps and websites to help people find like-minded travellers on the same route.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more