Subscribe to Gizbot

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

Posted By:

ಇಲಿ ಮತ್ತು ಬೆಕ್ಕಿನ ಪಾತ್ರ ಆನಿಮೇಶನ್‌ ರೂಪ ನೀಡಿ ಮಕ್ಕಳಿಗೆ ಟಾಮ್‌ ಅಂಡ್‌ ಜೆರಿ ಕಾರ್ಟೂನ್‌ ಹುಚ್ಚು ಹಿಡಿಸಿದ ವಾಹಿನಿ ಕಾರ್ಟೂನ್‌ ನೆಟ್‌ವರ್ಕ್. ಅಮೆರಿಕದ ಮಲ್ಟಿ ನ್ಯಾಶನಲ್‌ ಕಂಪೆನಿ ಕಾರ್ಟೂನ್‌ ನೆಟ್‌ವರ್ಕ್‌. ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ ಒಡೆತನದಲ್ಲಿರುವ ಈ ನೆಟ್‌ವರ್ಕ್ ಆರಂಭಗೊಂಡದ್ದು ಅಕ್ಟೋಬರ್‌ 1,1992ರಲ್ಲಿ.

ಭಾರತದಲ್ಲಿ ಕಾರ್ಟ್‌ನ್‌ ನೆಟ್‌ವರ್ಕ್ ಆರಂಭಗೊಂಡದ್ದು 1995ರಲ್ಲಿ. ಇಂಗ್ಲಿಷ್‌, ಹಿಂದಿ,ತಮಿಳು,ತೆಲುಗು ಭಾಷೆಯಲ್ಲಿ ಕಾರ್ಟೂನ್‌ ನೆಟ್‌ವರ್ಕ್ ಕಾರ್ಯ ನಿರ್ವಹಿಸುತ್ತಿದೆ. ಅನಿಮೇಷನ್‌ ಚಿತ್ರಗಳು, ವೀಡಿಯೋ ಗೇಮ್ಸ್‌ಗಳನ್ನು ನಿರ್ಮಿಸಿ ಹೆಸರುವಾಸಿಯಾಗಿರುವ ಕಂಪೆನಿ ಕಾರ್ಟೂನ್‌ ನೆಟ್‌ವರ್ಕ್ ಅಲ್ಲದೇ ಬೂಮರಂಗ್ ಮತ್ತು ಅಡಲ್ಟ್‌ ಸ್ವಿಮ್‌ ಚಾನೆಲ್‌ಗಳನ್ನು ಈ ಕೇಬಲ್‌ ಟೆಲಿವಿಷನ್‌ ನೆಟ್‌ವರ್ಕ್ ಕಂಪೆನಿ ಹೊಂದಿದೆ.

ಆಫೀಸ್‌ ಫೋಟೋಗಳ ಸರಣಿಯಲ್ಲಿ ಗಿಜ್ಬಾಟ್‌ ಇಂದು ಅಟ್ಲಾಂಟದಲ್ಲಿರುವ ಕಾರ್ಟೂನ್‌ ನೆಟ್‌ವರ್ಕ್‌ನ ಸುಂದರ ಆಫೀಸ್‌ ಫೋಟೋಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಸುಂದರ ಆಫೀಸ್‌ನ್ನು ನೋಡಿಕೊಂಡು ಹೋಗಿ.

ಇದನ್ನೂ ಓದಿ: ಕಂಪ್ಯೂಟರ್‌ ಮನುಷ್ಯರು ಹೇಗಿದ್ದಾರೆ ಗೊತ್ತಾ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ಸುಂದರ ಕಾರ್ಟೂನ್‌ ನೆಟ್‌ವರ್ಕ್‌ ಆಫೀಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot