Subscribe to Gizbot

ಕಂಪ್ಯೂಟರ್‌ ಮನುಷ್ಯರು ಹೇಗಿದ್ದಾರೆ ಗೊತ್ತಾ ?

Written By:

ಫೋಟೋ ಎಡಿಟಿಂಗ್‌ ಸಾಫ್ಟ್‌ವೇರ್‌ ತಿಳಿದವರು ಹೇಗೆ ಬೇಕಾದ್ರೂ ಫೋಟೋವನ್ನು ಚೆನ್ನಾಗಿ ಮಾಡಬಹುದು ಎಂಬುದಕ್ಕೆ ಗಿಜ್ಬಾಟ್‌ ಈ ಹಿಂದೆ ಕೆಲವು ಚಿತ್ರಗಳನ್ನು ತಂದಿತ್ತು.ಈಗ ಫೋಟೋ ಎಡಿಟಿಂಗ್‌ ಸಾಫ್ಟ್‌ವೇರ್‌ ಬಳಸಿ ಹೊಸ ವ್ಯಕ್ತಿಯನ್ನೇ ರೂಪಿಸಿರುವ ಫೋಟೋವನ್ನು ತಂದಿದೆ. ಇಲ್ಲಿ ಒಟ್ಟು ಐದು ಚಿತ್ರಗಳಿವೆ. ನಿಜವಾದ ವ್ಯಕ್ತಿಯ ಫೋಟೋ ಒಂದಾದ್ರೆ, ಆ ವ್ಯಕ್ತಿಯಂತೆ ಹೋಲುವ ಫೋಟೋ ಇನ್ನೊಂದು. ಸರಿಯಾಗಿ ನೋಡಿದ್ರೂ ಇದರಲ್ಲಿ ಯಾವುದು ನಿಜವಾಗಿ ಕ್ಯಾಮೆರಾದಲ್ಲಿ ತೆಗೆದ ಪೋಟೋ ಮತ್ತು ಎಡಿಟಿಂಗ್ ಸಾಫ್ಟ್‌ವೇರ್‌ ಬಳಸಿ ವಿನ್ಯಾಸ ಮಾಡಿದ ಫೋಟೋ ಯಾವುದು ಎನ್ನುವುದು ಗೊತ್ತಾಗುವುದು ಕಷ್ಟ. ಒಟ್ಟಿನಲ್ಲಿ ಎಲ್ಲಾ ಚಿತ್ರಗಳು ಇಲ್ಲಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ : ಆನ್‌ಲೈನ್‌ಲ್ಲಿ ಫೋಟೋವನ್ನು ಎಡಿಟ್‌ ಮಾಡುವುದು ಹೇಗೆ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರ್‌ ಮನುಷ್ಯರು

ಕಂಪ್ಯೂಟರ್‌ ಮನುಷ್ಯರು

ಕಂಪ್ಯೂಟರ್‌ ಮನುಷ್ಯರು

ಕಂಪ್ಯೂಟರ್‌ ಮನುಷ್ಯರು

ಕಂಪ್ಯೂಟರ್‌ ಎಡಿಟಿಂಗ್‌ ಸಾಫ್ಟ್‌ವೇರ್‌ ಬಳಸಿ ವಿನ್ಯಾಸ ಮಾಡಿದ ಫೋಟೋ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot