ಮೊಬೈಲ್ ಫೋನ್‌ಗಳಿಂದ ರೋಗವನ್ನು ಪತ್ತೆಹಚ್ಚಬಹುದು!

By Shwetha
|

ಮೊಬೈಲ್ ಫೋನ್ ಡೇಟಾ ಟ್ರ್ಯಾಕ್ ಮಾಡುವುದರಿಂದ ತೀವ್ರ ಹರಡುವ ಸೋಂಕು ರೋಗಗಳನ್ನು ತಡೆಯಲು ಸಹಾಯವಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಓದಿರಿ: ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಮೊಬೈಲ್ ಫೋನ್ ಡೇಟಾವನ್ನು ಬಳಸಿಕೊಂಡು ರೋಗಗಳನ್ನು ಕೂಡಲೇ ಟ್ರ್ಯಾಕ್ ಮಾಡಬಹುದಾಗಿದ್ದು ಇದು ಹರಡುವ ರೋಗಗಳನ್ನು ತಡೆಗಟ್ಟಲಿದೆ ಎಂದು ಸಂಶೋಧನೆ ತಿಳಿಸಿದೆ.

ಮೊಬೈಲ್ ಫೋನ್ ಡೇಟಾವನ್ನು ಟ್ರ್ಯಾಕ್

ಮೊಬೈಲ್ ಫೋನ್ ಡೇಟಾವನ್ನು ಟ್ರ್ಯಾಕ್

ಮೊಬೈಲ್ ಫೋನ್ ಡೇಟಾವನ್ನು ಟ್ರ್ಯಾಕ್ ಮಾಡುವುದು ಆರೋಗ್ಯ ಸುಧಾರಿಸುವಿಕೆಗೆ ಕೆಲವೊಂದು ಮಾರ್ಗದರ್ಶನಗಳನ್ನು ಒದಗಿಸಲಿದ್ದು ವ್ಯಾಸಿನೇಶನ್ ಸಮಯ ಶಾಲೆ ಮುಚ್ಚುವಿಕೆ, ಈ ಸಮಯದಲ್ಲಿ ಚಿಕಿತ್ಸೆ ಯಾವ ತೆರನದ್ದಾಗಿರಬೇಕು ಎಂಬ ಮಾಹಿತಿಯನ್ನು ನೀಡುತ್ತದೆ.

ಹರಡುವ ರೋಗಗಳನ್ನು

ಹರಡುವ ರೋಗಗಳನ್ನು

ಫ್ಲುನಂತಹ ಋತುಮಾನಕ್ಕನುಗುವಾಗಿ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ಮೊಬೈಲ್ ಡೇಟಾ ಟ್ರ್ಯಾಕಿಂಗ್ ಸಹಾಯವನ್ನು ಒದಗಿಸಲಿದೆ.

ರೋಗ ಪತ್ತೆಹಚ್ಚುವಿಕೆ

ರೋಗ ಪತ್ತೆಹಚ್ಚುವಿಕೆ

ಮೊಬೈಲ್ ಬಳಕೆದಾರರನ್ನು ಅವಲಂಬಿಸಿ ರೋಗ ಪತ್ತೆಹಚ್ಚುವಿಕೆ ವಿಧಾನವನ್ನು ಜಾರಿಗೊಳಿಸಲಾಗಿದೆ.

ಅಪಾಯಕಾರಿ ರೋಗ

ಅಪಾಯಕಾರಿ ರೋಗ

ಮೊಬೈಲ್ ಫೋನ್ ಬಳಕೆ ಮತ್ತು ಚಲನವಲನಗಳನ್ನು ಗುರುತಿಸಿ ಅಪಾಯಕಾರಿ ರೋಗಗಳನ್ನು ಪತ್ತೆಹಚ್ಚಲಾಗುತ್ತಿದೆ.

ರುಬೆಲ್ಲಾ

ರುಬೆಲ್ಲಾ

ಕೀನ್ಯಾದಲ್ಲಿ ರುಬೆಲ್ಲಾ ಎಂಬ ರೋಗದ ಪತ್ತೆಗೆ ಟ್ರ್ಯಾಕಿಂಗ್ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.

ಮೊಬೈಲ್ ಬಳಕೆದಾರರು ಮತ್ತು ಅವರ ಚಲನವಲನಗಳು

ಮೊಬೈಲ್ ಬಳಕೆದಾರರು ಮತ್ತು ಅವರ ಚಲನವಲನಗಳು

ಇನ್ನು ಮೊಬೈಲ್ ಬಳಕೆದಾರರು ಮತ್ತು ಅವರ ಚಲನವಲನಗಳು ರೋಗದ ಹರಡುವಿಕೆ ಕಾರಣವಾಗಿದೆಯೇ ಎಂಬುದನ್ನು ವಿಜ್ಞಾನಿಗಳು ಅವಲೋಕಿಸಿದ್ದಾರೆ.

ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ

ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ

ರೂಟಿಂಗ್ ಟವರ್‌ನ ಸ್ಥಾನವನ್ನು ಬಳಸಿಕೊಂಡು ಮತ್ತು ಕರೆಯ, ಸಂದೇಶದ ಪ್ರತೀ ಸಮಯವನ್ನು ರೆಕಾರ್ಡ್ ಮಾಡಿ ರೋಗದ ಮೂಲವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಮೊಬೈಲ್ ಫೋನ್ ಸಂವಹನಗಳು

ಮೊಬೈಲ್ ಫೋನ್ ಸಂವಹನಗಳು

12 ಬಿಲಿಯನ್‌ಗಿಂತಲೂ ಹೆಚ್ಚಿನ ಮೊಬೈಲ್ ಫೋನ್ ಸಂವಹನಗಳು ದಾಖಲೆಯಾಗಿದ್ದು ಮೊಬೈಲ್ ಚಲನೆಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

Best Mobiles in India

English summary
Tracking mobile phone data can help predict how infectious diseases will spread seasonally, a large-scale study has found.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X