Subscribe to Gizbot

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

Written By:

ದೆವ್ವದ ವೇಷದಲ್ಲಿ ಇಬ್ಬರು ವ್ಯಕ್ತಿಗಳು ಜನರನ್ನು ಹೆದರಿಸುವ ತೀರ್ಮಾನವನ್ನು ಕೈಗೊಂಡು ತೀವ್ರ ಅಪಘಾತಕ್ಕೊಳಗಾದ ಘಟನೆ ನಡೆದಿದೆ. ಆದರೆ ಈ ದೆವ್ವದ ಪಾತ್ರಧಾರಿಗಳು ಏನು ನಡೆಸಬೇಕೆಂದು ಯೋಜಿಸಿದ್ದರೋ ಆ ಯೋಜನೆಗಳೆಲ್ಲಾ ತಲೆಕೆಳಗಾಗಿ ತಾವೇ ಬೆಚ್ಚಿ ಬೀಳುವಂತಾಗಿದೆ.

ಓದಿರಿ: ಮೊಬೈಲ್ ಮಾರಾಟದಲ್ಲಿ ಆಪಲ್ ಅನ್ನು ಹಿಂದಿಕ್ಕಿ ದಾಖಲೆಯತ್ತ ಸ್ಯಾಮ್‌ಸಂಗ್

ಈ ಇಬ್ಬರು ವ್ಯಕ್ತಿಗಳು ದೆವ್ವದ ವೇಷ ಧರಿಸಿ ಕಾರು ಚಾಲಕನನ್ನು ಹೆದರಿಸಲು ಹೊರಟಿದ್ದರು ಆದರೆ. ಭಯಭೀತಗೊಂಡ ಕಾರು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ. ಚಾಲನೆಯಲ್ಲಿದ್ದ ಕಾರು ವೇಷಧಾರಿಯಾಗಿದ್ದ ವ್ಯಕ್ತಿಯ ಮೇಲೆ ಹರಿದಿದೆ. ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದ್ದು ಜನರನ್ನು ಬೆಸ್ತು ಬೀಳಿಸಲು ಹೋಗಿ ತಾವೇ ಅಪಾಯಕ್ಕೆ ಒಳಗಾಗಿದ್ದಾರೆ. ಯೂಟ್ಯೂಬ್‌ನಲ್ಲಿ ಹಾಸ್ಯಕ್ಕೆ ಒಳಗಾಗಿದ್ದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಓದಿರಿ: ಏಲಿಯನ್‌ಗಳನ್ನು ಹುಡುಕುತ್ತಾ ಒಂದು ಸತ್ಯಾನ್ವೇಷಣೆ

ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಚಿತ್ರಗಳನ್ನು ನಾವು ನೀಡಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತೀವ್ರ ಅಪಘಾತ

ತೀವ್ರ ಅಪಘಾತ

ದೆವ್ವದ ವೇಷದಲ್ಲಿ ಇಬ್ಬರು ವ್ಯಕ್ತಿಗಳು ಜನರನ್ನು ಹೆದರಿಸುವ ತೀರ್ಮಾನವನ್ನು ಕೈಗೊಂಡು ತೀವ್ರ ಅಪಘಾತಕ್ಕೊಳಗಾದ ಘಟನೆ ನಡೆದಿದೆ.

ಯೋಜನೆಗಳೆಲ್ಲಾ ತಲೆಕೆಳಗಾಗಿದೆ

ಯೋಜನೆಗಳೆಲ್ಲಾ ತಲೆಕೆಳಗಾಗಿದೆ

ಆದರೆ ಈ ದೆವ್ವದ ಪಾತ್ರಧಾರಿಗಳು ಏನು ನಡೆಸಬೇಕೆಂದು ಯೋಜಿಸಿದ್ದರೋ ಆ ಯೋಜನೆಗಳೆಲ್ಲಾ ತಲೆಕೆಳಗಾಗಿ ತಾವೇ ಬೆಚ್ಚಿ ಬೀಳುವಂತಾಗಿದೆ.

ಚಾಲಕನನ್ನು ಹೆದರಿಸಲು

ಚಾಲಕನನ್ನು ಹೆದರಿಸಲು

ಈ ಇಬ್ಬರು ವ್ಯಕ್ತಿಗಳು ದೆವ್ವದ ವೇಷ ಧರಿಸಿ ಕಾರು ಚಾಲಕನನ್ನು ಹೆದರಿಸಲು ಹೊರಟಿದ್ದರು ಆದರೆ. ಭಯಭೀತಗೊಂಡ ಕಾರು ಚಾಲಕ ಕಾರನ್ನು ಅಲ್ಲಿಯೇ ಬಿಟ್ಟು ಓಡಿಹೋಗಿದ್ದಾನೆ.

ವ್ಯಕ್ತಿಯ ಮೇಲೆ ಹರಿದಿದೆ

ವ್ಯಕ್ತಿಯ ಮೇಲೆ ಹರಿದಿದೆ

ಚಾಲನೆಯಲ್ಲಿದ್ದ ಕಾರು ವೇಷಧಾರಿಯಾಗಿದ್ದ ವ್ಯಕ್ತಿಯ ಮೇಲೆ ಹರಿದಿದೆ.

ಸಿಸಿಟಿವಿ ಕ್ಯಾಮೆರಾ

ಸಿಸಿಟಿವಿ ಕ್ಯಾಮೆರಾ

ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದ್ದು ಜನರನ್ನು ಬೆಸ್ತು ಬೀಳಿಸಲು ಹೋಗಿ ತಾವೇ ಅಪಾಯಕ್ಕೆ ಒಳಗಾಗಿದ್ದಾರೆ.

ಯೂಟ್ಯೂಬ್‌

ಯೂಟ್ಯೂಬ್‌

ಯೂಟ್ಯೂಬ್‌ನಲ್ಲಿ ಹಾಸ್ಯಕ್ಕೆ ಒಳಗಾಗಿದ್ದ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಬೆಸ್ತು ಬೀಳಿಸಲು ಹೋಗಿ ತಾವೇ ಮೂರ್ಖರಾದ ದೆವ್ವಗಳು!!!

ಮೂರ್ಖರಾದ ದೆವ್ವಗಳು!!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This Ghost Prank Went Horribly Wrong When The Frightened Driver Ran Over The Ghost.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot