ಅರೆರೇ ಬರೇ 30 ಸೆಕೆಂಡ್‌ಗಳಲ್ಲೇ ಫೋನ್ ಚಾರ್ಜ್!!!

By Shwetha
|

ಬರೇ 30 ಸೆಕೆಂಡ್‌ಗಳಲ್ಲಿ ಫೋನ್ ಚಾರ್ಜ್ ಮಾಡುವ ಹೊಸ ವಿಧಾನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಕ್ವಾಂಟಮ್ ಡೋಸ್ ಎಂದು ಕರೆಯಲಾದ ಈ ಅಂಶವು ಚಾರ್ಜಿಂಗ್ ಸಮಯವನ್ನು ವೇಗಗೊಳಿಸುವಲ್ಲಿ ನೆರವಾಗಲಿದೆ. ನಮ್ಮ ಕೂದಲಿಗಿಂತಲೂ 10,000 ಸಲ ಕಿರಿದಾಗಿರುವ ಈ ಸಾಮಾಗ್ರಿ ಅನನ್ಯ ಇಲೆಕ್ಟ್ರಿಕಲ್ ಅಂಶಗಳನ್ನು ಇದು ಒಳಗೊಂಡಿದೆ.

ಓದಿರಿ: ರೂ 10,000 ಕ್ಕೆ ಮನಮೆಚ್ಚುವ ಟಾಪ್ ಫೋನ್‌ಗಳು

ಕೆಳಗಿನ ಸ್ಲೈಡರ್‌ಗಳಲ್ಲಿ ಈ ಡೋಸ್ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದು ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಅರಿತುಕೊಳ್ಳೋಣ

ವೇಗವಾಗಿ ಚಾರ್ಜ್

ವೇಗವಾಗಿ ಚಾರ್ಜ್

ಕೆಲವೊಂದು ಪ್ರಮುಖ ಅಂಶಗಳನ್ನು ಹೊಂದಿರುವ ಡೋಸ್, ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಚಿತೃಕೃಪೆ: John Russell / Vanderbilt

ಸಂಶೋಧನೆ ಅಭಿವೃದ್ಧಿಯಲ್ಲಿದೆ

ಸಂಶೋಧನೆ ಅಭಿವೃದ್ಧಿಯಲ್ಲಿದೆ

ಡಾಟ್ಸ್ ಬಳಸಿ ಫೋನ್ ಚಾರ್ಜಿಂಗ್ ಮಾಡುವ ವ್ಯವಸ್ಥೆ ಇನ್ನೂ ಅಭಿವೃದ್ಧಿಯಲ್ಲಿದ್ದು ಕೆಲವೊಂದು ಪರೀಕ್ಷೆಗಳನ್ನು ಇದಕ್ಕಾಗಿ ನಡೆಸಬೇಕಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಚಿತೃಕೃಪೆ: David Madison

ಫೂಲ್ಸ್ ಗೋಲ್ಡ್

ಫೂಲ್ಸ್ ಗೋಲ್ಡ್

ಡಾಟ್ಸ್‌ಗೆ ಪೂಲ್ಸ್ ಗೋಲ್ಡ್ ಎಂಬ ಹೆಸರೂ ಇದ್ದು ಕಬ್ಬಿಣದ ಪೈರೈಟ್‌ನಿಂದ ಇದನ್ನು ತಯಾರಿಸಬಹುದಾಗಿದೆ. ಚಿತೃಕೃಪೆ: Pin Lab / Vanderbilt

ಬ್ಯಾಟರಿಗಳ ನಿರ್ಮಾಣ

ಬ್ಯಾಟರಿಗಳ ನಿರ್ಮಾಣ

ಇದು ಬ್ಯಾಟರಿಗಳನ್ನು ಉತ್ಪಾದಿಸಲಿದ್ದು ಇದು ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ. ಚಿತೃಕೃಪೆ: Pin Lab / Vanderbilt

ಬ್ಯಾಟರಿಗಳ ನಿರ್ಮಾಣ

ಬ್ಯಾಟರಿಗಳ ನಿರ್ಮಾಣ

ಇದು ಬ್ಯಾಟರಿಗಳನ್ನು ಉತ್ಪಾದಿಸಲಿದ್ದು ಇದು ವೇಗವಾಗಿ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ. ಚಿತೃಕೃಪೆ: Pin Lab / Vanderbilt

ಕ್ವಾಂಟಮ್ ಡಾಟ್

ಕ್ವಾಂಟಮ್ ಡಾಟ್

ಕ್ವಾಂಟಮ್ ಡಾಟ್ ಯಾವುದೇ ಅರೆವಾಹಕ ವಸ್ತುವಿನಿಂದ ತಯಾರಿಸಲಾದ ನ್ಯಾನೊಪರ್ಟಿಕಲ್ಸ್ ಆಗಿದೆ.

ಮೆಟೀರಿಯಲ್

ಮೆಟೀರಿಯಲ್

ಈ ಮೆಟೀರಿಯಲ್ ಸಿಲಿಕಾನ್, ಕ್ಯಾಡಿಮಮ್, ಸೆಲೆಂಡಿನ್, ಕ್ಯಾಡಿಮಮ್ ಸಲ್ಫೈಡ್, ಇಂಡಿಯಮ್ ಆಗಿರಬಹುದು.

10,000 ಸಲ

10,000 ಸಲ

ಮಾನವನ ಕೂದಲಿಗಿಂತಲೂ ಇದು 10,000 ಸಲ ಕಿರಿದಾಗಿದೆ.

ಬ್ಯಾಟರಿ ಕ್ಷೀಣ

ಬ್ಯಾಟರಿ ಕ್ಷೀಣ

ಫೋನ್ ಬ್ಯಾಟರಿ ಕ್ಷೀಣಿಸಿದಾಗ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಡಾಟ್ಸ್ ಹೊಂದಿದೆ.

ಫೋನ್ ಚಾರ್ಜ್

ಫೋನ್ ಚಾರ್ಜ್

ಬರೇ 30 ಸೆಕೆಂಡ್‌ಗಳಲ್ಲೇ ನಿಮ್ಮ ಫೋನ್ ಚಾರ್ಜ್ ಆಗಲಿದೆ.

Most Read Articles
Best Mobiles in India

English summary
Scientists believe that have found a way to charge a smartphone battery in 30 seconds. They claim that using something known as 'quantum dots' can significantly speed up charging times.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X