ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವಗಳ ತನಿಖೆ: ಚೀನಾ

Written By:

ಸೌರಮಂಡಲದಲ್ಲಿ ಅಸಂಖ್ಯಾತ ನಕ್ಷತ್ರಗಳಿವೆ. ಗ್ರಹಗಳ ಸಂಖ್ಯೆ 9 ಇದೆ. ಆದ್ರೆ ಭೂಮಿಯಲ್ಲಿನ ಬುದ್ದಿವಂತ ವಿಜ್ಞಾನಿಗಳು, ಸಂಶೋಧಕರು ಬಾಹ್ಯಾಕಾಶ ಸಂಶೋಧನೆಯಲ್ಲಿ ಟಾರ್ಗೆಟ್‌ ಮಾಡಿರುವುದು ಮಂಗಳ ಗ್ರಹ ಮತ್ತು ಚಂದ್ರನನ್ನು ಮಾತ್ರ ಅಂತ ಬಹುಸಂಖ್ಯಾತರಿಗೆ ಅನಿಸಿದೆ. ಯಾಕಂದ್ರೆ ಯಾವುದೇ ಮಾಹಿತಿ ವರದಿಯಾದರು ಸಹ ಮಂಗಳ ಗ್ರಹ, ಚಂದ್ರನನ್ನು ಬಿಟ್ಟರೆ ಇತರೆ ಯಾವ ಗ್ರಹಗಳ ಬಗ್ಗೆಯೂ ಹೆಚ್ಚು ವರದಿ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಬರುವುದಿಲ್ಲ.

ಇನ್ನೊಂದು ವಿಶೇಷ ಅಂದ್ರೆ ಏಲಿಯನ್‌ಗಳ ಬಗ್ಗೆ ಹಾಗೆ ಮಾಹಿತಿ ಓದುತ್ತಾ ಹೋದಂತೆ ಏಲಿಯನ್‌ಗಳು ಮಂಗಳ ಗ್ರಹದಲ್ಲಿದ್ದಾವಾ ಅಥವಾ ಚಂದ್ರನ ಮೇಲ್ಮೈನಲ್ಲಿದ್ದಾವ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಗೊಂದಲವಾಗಿಯೇ ಉಳಿಯುತ್ತೆ. ಆದ್ರೆ ನಾಸಾ ಸೇರಿದಂತೆ ಹಲವು ದೇಶಗಳು ಏಲಿಯನ್ ಮತ್ತು ವಾಸಿಸಲು ಯೋಗ್ಯವಾದ ಇನ್ನೊ೦ದು ಗ್ರಹದ ಸಂಶೋಧನೆಯಲ್ಲಿ ತಮ್ಮ ಪ್ರಯತ್ನಗಳನ್ನು ಮಾತ್ರ ನಿಲ್ಲಿಸಿಲ್ಲ. ಅಂದಹಾಗೆ ಚೀನಾ 2017 ರಲ್ಲಿ ಚಂದ್ರನ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ತನಿಖೆಯನ್ನು ನಡೆಸಲಿದೆಯಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನ ಸ್ಲೈಡರ್‌ನಲ್ಲಿ ಓದಿರಿ.

22 ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಲಾಂಚ್‌ ಮಾಡಲಿರುವ ಇಸ್ರೊ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2017ಕ್ಕೆ ಚಂದ್ರನ ಭೇಟಿ

2017ಕ್ಕೆ ಚಂದ್ರನ ಭೇಟಿ

1

ಚೀನಾ ಮುಂದಿನ ವರ್ಷ ಚಂದ್ರನ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಕ್ಕೆ ಭೇಟಿ ನೀಡಲಿದೆಯಂತೆ. ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿ ಮಾದರಿಯೊಂದಿಗೆ ಭೂಮಿಗೆ ವಾಪಸ್ಸಾಗಲಿದೆಯಂತೆ.

 Chang’e 5

Chang’e 5

2

"ಏಷಿಯನ್‌ ಸೂಪರ್‌ಪವರ್ಸ್‌ Chang'e 5" ತನಿಖೆಯು ಮಾನವರಹಿತ "Chang'e 5" ಮಿಷನ್‌ ಅನ್ನು ದೇಶದ ವೈಮಾನಿಕ ಅಭಿವೃದ್ದಿ ಹೆಚ್ಚಿಸಲು ಬಳಸಿಕೊಳ್ಳುತ್ತಿದೆ ಎಂದು ಚೀನಾ ಸ್ಟೇಟ್‌ ಮೀಡಿಯಾ ವರದಿ ಮಾಡಿದೆ.

Chang'e 1

Chang'e 1

3

ಚೀನಾ ಮೊದಲ ಬಾರಿಗೆ 'Chang'e 1' ಉಪಗ್ರಹದ ಮೂಲಕ 2007 ರಲ್ಲಿ ಚಂದ್ರನ ಕಕ್ಷೆಗೆ ಪ್ರಯಾಣ ಮಾಡಿತ್ತು.

ಬೀಜಿಂಗ್‌ ಯೋಜನೆ

ಬೀಜಿಂಗ್‌ ಯೋಜನೆ

4

ಪ್ರಸ್ತುತದಲ್ಲಿ ಅನಾವರಣ ಮಾಡಿರುವ ಪೂರ್ವಗಾಮಿ ಯೋಜನೆಯು ಬೀಜಿಂಗ್‌ನ ಯೋಜನೆಯಾಗಿದ್ದು ಈ ವರ್ಷದ ಮೊದಲಿಗೆ ಚೀನಾ ಯೋಜನೆಯ ಬಗ್ಗೆ ಮಾಹಿತಿ ಪ್ರಕಟಗೊಳಿಸಿದೆ. ವಿಶೇಷ ಅಂದ್ರೆ 2018ಕ್ಕೆ ಚಂದ್ರನ ಅತ್ಯಂತ ದೂರದ ಧ್ರುವಕ್ಕೆ ಹೋಗಲು ಲಾಂಚ್‌ ಆಗುತ್ತಿರುವ ಪ್ರಪಂಚದ ಮೊಟ್ಟ ಮೊದಲ ಮಿಷನ್‌ 'Chang'e 5' ಆಗಿದೆ.

ಸ್ಪೇಸ್‌ಗೆ ಮಾನವನ ಲಾಂಚ್‌

ಸ್ಪೇಸ್‌ಗೆ ಮಾನವನ ಲಾಂಚ್‌

5

ರಷ್ಯಾ ಮತ್ತು ಅಮೇರಿಕದ ನಂತರ ಮಾನವನನ್ನು ಚಂದ್ರನ ಮೇಲೆ ಕಳುಹಿಸಿದ ಮೂರನೇ ರಾಷ್ಟ್ರ ಚೀನಾ ಆಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ನಿರ್ಮಿಸಲು ಚೀನಾ ಬಾಹ್ಯಾಕಾಶ ಪರಿಶೋಧನೆ ಅಂಶವನ್ನು ಕಾಪಾಡಿಕೊಳ್ಳುತ್ತಿದೆ.

ಬೀಜಿಂಗ್

6

ಬೀಜಿಂಗ್‌ 2020 ಕ್ಕೆ ಮಾರ್ಸ್‌ ರೋವರ್‌ ಅನ್ನು ಲಾಂಚ್‌ ಮಾಡುವ ಬಗ್ಗೆ ಹೇಳಿದೆ.

ವೀಡಿಯೊ ಕೃಪೆ:CCTV News

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವ

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವ

7

ಚಂದ್ರನ ಉತ್ತರ ಮತ್ತು ದಕ್ಷಿಣ ಧ್ರುವದ ಹೋಲಿಕೆಯ ಚಿತ್ರ.

ಚಂದ್ರ

ಚಂದ್ರ

8

ಚಂದ್ರನ ದಕ್ಷಿಣ ಧ್ರುವ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
China to Probe the Moon’s North and South Poles in 2017. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot