3D ಪ್ರಿಂಟರ್‌ನಿಂದ ಭವನ ನಿರ್ಮಿಸಿದ ಚೀನಾ

By Suneel
|

ತಂತ್ರಜ್ಞಾನ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಯೊಂದು ಕ್ಷೇತ್ರಗಳಲ್ಲೂ ಸಹ ಸಾಂಪ್ರಾದಾಯಿಕ ನಡೆಯನ್ನು ಹೊಸದಾಗಿ ಬದಲಾಯಿಸಿದೆ. ಟೆಕ್‌ ಈಗಾಗಲೇ ಜನರ ಸಹಾಯವಿಲ್ಲದೇ ಮನೆಗಳನ್ನು ಕಟ್ಟಿಕೊಡುವಷ್ಟು ಅಭಿವೃದ್ದಿಯಾಗಿದೆ. ಈ ಬಗ್ಗೆ ಕಳೆದ ಲೇಖನ ಒಂದರಲ್ಲಿ ತಿಳಿಸಿದ್ದೆವು. 3D ಪ್ರಿಂಟರ್ ಟೆಕ್ನಾಲಜಿ ಜನರ ಸಹಾಯವಿಲ್ಲದೇ ಮನೆ ಕಟ್ಟಿಕೊಡುತ್ತದೆ. ಎಂಬುದು ಈಗಾಗಲೇ ತಿಳಿದಿದೆ.

ಓದಿರಿ: ಗೂಗಲ್‌ ಸ್ಟ್ರೀಟ್‌ವ್ಯೂನಲ್ಲಿರುವ ವಿಸ್ಮಯಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಚೀನಾ 3D ಪ್ರಿಂಟರ್ ಸಹಾಯದಿಂದ ದೊಡ್ಡ ಭವನವನ್ನು ನಿರ್ಮಿಸಿರುವ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದೆ. ಈ ಭವನವು ಸುಂದರ ವಿನ್ಯಾಸದಲ್ಲಿ ರೂಪುಗೊಂಡಿದ್ದು, ಬೃಹದಾಕಾರವಾಗಿದೆ. ಭವನದ ನಿರ್ಮಾಣದಲ್ಲಿ ಕೆಲವು ಆಶ್ಚರ್ಯಕರ ಸುಂದರ ಶೈಲಿಯ ವಿನ್ಯಾಸಗಳಿದ್ದು ಈ ಮಾಹಿತಿ ನಿಮಗಾಗಿ ಈ ಲೇಖನದಲ್ಲಿ.

ವಿನ್ಸನ್ ಡೆಕೋರೇಷನ್‌ ಡಿಸೈನ್‌ ಇಂಜಿನಿಯರಿಂಗ್ ಕಂಪನಿ

ವಿನ್ಸನ್ ಡೆಕೋರೇಷನ್‌ ಡಿಸೈನ್‌ ಇಂಜಿನಿಯರಿಂಗ್ ಕಂಪನಿ

ಚೀನಾದ ವಿನ್ಸನ್ ಡೆಕೋರೇಷನ್‌ ಡಿಸೈನ್‌ ಇಂಜಿನಿಯರಿಂಗ್ ಕಂಪನಿಯ 3D ಪ್ರಿಂಟಿಂಗ್, ಕಳೆದ ವರ್ಷ ಕೇವಲ 24 ಗಂಟೆಗಳಲ್ಲಿ 10 ಮನೆಗಳನ್ನು ನಿರ್ಮಾಣ ಮಾಡಿತ್ತು.

ಬೃಹತ್ ಭವನ

ಬೃಹತ್ ಭವನ

ಕಂಪನಿಯು ಈ ಭಾರಿ ಐದು ಅಂತಸ್ತಿನ ದೊಡ್ಡ ಅಪಾರ್ಟ್ಮೆಂಟ್‌ ಒಂದನ್ನು ನಿರ್ಮಿಸಿದೆ. ಇದು 1,100 ಸ್ಕ್ವೇರ್‌ ಮೀಟರ್ ಭವನವಾಗಿದೆ.

ಸುಜೋ ಕೈಗಾರಿಕಾ ಪಾರ್ಕ್

ಸುಜೋ ಕೈಗಾರಿಕಾ ಪಾರ್ಕ್

ಭವನದ ರಚನೆಯ ವಿನ್ಯಾಸವನ್ನು ಜಿಯಾಂಗ್ಸ್‌ ಪ್ರಾಂತ್ಯದ ಸುಜೋ ಕೈಗಾರಿಕಾ ಪಾರ್ಕ್‌ನಲ್ಲಿ ಪ್ರದರ್ಶನದಲ್ಲಿ ಇಡಲಾಗಿದೆ.

 2 ದೊಡ್ಡ ಅಪಾರ್ಟ್ಮೆಂಟ್‌ಗಳ ನಿರ್ಮಾಣ

2 ದೊಡ್ಡ ಅಪಾರ್ಟ್ಮೆಂಟ್‌ಗಳ ನಿರ್ಮಾಣ

ಪ್ರಸ್ತುತದಲ್ಲಿ ನಿರ್ಮಿಸಿರುವ 2 ದೊಡ್ಡ ಅಪಾರ್ಟ್ಮೆಂಟ್‌ಗಳು ಹೊಸ ಶೈಲಿಯ 3D ಪ್ರಿಂಟ್‌ ನಿರ್ಮಾಣವಾಗಿವೆ. ಇವು ಹೆಚ್ಚು ಸಾಂಪ್ರಾದಾಯಿಕ ವಿನ್ಯಾಸ ಬಿಲ್ಡಿಂಗ್‌ಗಳಾಗಿವೆ.

3D ಪ್ರಿಂಟರ್

3D ಪ್ರಿಂಟರ್

ಪ್ರಿಂಟರ್ ವಿನ್ಯಾಸ ತುಣುಕುಗಳನ್ನು ನಿರ್ಮಾಣ ಮಾಡಲು 105 ಅಡಿ ಉದ್ದ, 33 ಅಡಿ ಅಗಲ, 21 ಅಡಿ ಎತ್ತರವನ್ನು ಬಳಸಿಕೊಳ್ಳುತ್ತದೆ.

ಸಿಮೆಂಟ್ ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ಬಳಕೆ ಮಾಡಿಕೊಳ್ಳುತ್ತದೆ.

ಸಿಮೆಂಟ್ ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ಬಳಕೆ ಮಾಡಿಕೊಳ್ಳುತ್ತದೆ.

ಸಿಮೆಂಟ್ ಮತ್ತು ಕೈಗಾರಿಕಾ ಕಚ್ಚಾ ವಸ್ತುಗಳ ಬಳಕೆ ಮಾಡಿಕೊಳ್ಳುತ್ತದೆ.

ಭವನ ನಿರ್ಮಾಣಕ್ಕೆ ಕಚ್ಚಾ ಪದಾರ್ಥಗಳು

ಭವನ ನಿರ್ಮಾಣಕ್ಕೆ ಕಚ್ಚಾ ಪದಾರ್ಥಗಳು

ಕನ್‌ಸ್ಟ್ರಕ್ಸನ್‌ ವೇಸ್ಟ್‌ಗಳಾದ ಕಾಂಕ್ರೇಟ್‌ ಡಸ್ಟ್, ಫೈಬರ್‌ ಗ್ಲಾಸ್ ಸ್ಟ್ಯಾಂಡ್‌, ಮರಳು, ಹಾರ್ಡೆನಿಂಗ್ ಏಜೆಂಟ್‌.

3D ಪ್ರಿಂಟ್‌ ಬಳಸುವುದರ ಉಪಯೋಗಗಳು

3D ಪ್ರಿಂಟ್‌ ಬಳಸುವುದರ ಉಪಯೋಗಗಳು

* ಶೇಕಡ 60 ರಷ್ಟು ಪದಾರ್ಥಗಳ ಉಳಿತಾಯ

* ಶೇಕಡ 80 ರಷ್ಟು ಲೇಬರ್‌ಗಳನ್ನು ಬಳಸಿಕೊಳ್ಳುವುದನ್ನು ತಪ್ಪಿಸುತ್ತದೆ.

* ಶೇಕಡ 30 ರಷ್ಟು ಸಮಯವನ್ನು ಮಾತ್ರ ಮನೆ ನಿರ್ಮಾಣ ಮಾಡಲು ತೆಗೆದುಕೊಳ್ಳುತ್ತದೆ.

ಕಳೆದ ವರ್ಷದ ಭವನಗಳು

ಕಳೆದ ವರ್ಷದ ಭವನಗಳು

ಕಳೆದ ವರ್ಷ ನಿರ್ಮಾಣವಾದ 10 ಒಂದು ಅಂತಸ್ತಿನ ಭವನಗಳನ್ನು ನಿರ್ಮಾಣಮಾಡಲು ಪ್ರತಿ ಬಿಲ್ಡಿಂಗ್‌ ನಿರ್ಮಾಣಕ್ಕೆ $4,800 ಖರ್ಚು ವೆಚ್ಚ ಮಾಡಲಾಗಿದೆ.

ಥಾಮ್ಸನ್‌ ಗ್ರೂಪ್

ಥಾಮ್ಸನ್‌ ಗ್ರೂಪ್

ಪ್ರಸ್ತುತದಲ್ಲಿ ನಿರ್ಮಾಣವಾದ ಕಂಪನಿಗಳು ಪ್ರೋಟೋ ಟೈಪ್‌ ಮಾಡೆಲ್‌ ಹೊಂದಿದ್ದು, ಇವುಗಳ ವಿಶೇಷ ವಿನ್ಯಾಸಕ್ಕೆ $161,000 ಖರ್ಚು ವೆಚ್ಚವಾಗಿದೆ.

Most Read Articles
Best Mobiles in India

English summary
Once again, Chinese company WinSun Decoration Design Engineering Co. has expanded its capabilities of 3D printing. After constructing ten houses in under twenty-four hours last year, now they are back with the world’s tallest 3D printed buildings.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more