Home
ಸುದ್ದಿಜಾಲ

ರೀಡೈರೆಕ್ಟ್ ಜಾಹಿರಾತು ಕಿರಿಕಿರಿಗೆ ಪರಿಹಾರ ನೀಡಿದ ಗೂಗಲ್!!

ಗೂಗಲ್‌ ಕ್ರೋಮ್ ಬಳಕೆ ಮಾಡುವಾಗ ಕೆಲವೊಮ್ಮೆ ಏಕಾಏಕಿಯಾಗಿ ಕಾರಣವೇ ಇಲ್ಲದೇ ಹೊಸ ಪೇಜ್‌ಗೆ ಬಳಕೆದಾರರನ್ನು ಕೊಂಡೊಯ್ಯುತ್ತದೆ ಎಂಬ ದೂರು ಗೂಗಲ್‌ಗೆ ಬಳಕೆದಾರರಿಂದ ತಲುಪಿತ್ತು.

By Bhaskar N J

ಗೂಗಲ್ ತನ್ನ ಬಳಕೆದಾರರ ಹಿತ ಕಾಪಾಡಲು ಹೊಸ ಯೋಜನೆಯೊಂದನ್ನು ರೂಪಿಸಿದ್ದು, 2018 ರಿಂದ ರೀಡೈರೆಕ್ಟ್( ಮರುನಿರ್ದೇಶಿತ) ಜಾಹಿರಾತುಗಳನ್ನು ಬ್ಲಾಕ್ ಮಾಡಲು ನಿರ್ಧರಿಸಿದೆ. ಇದರಿಂದ ಇನ್ನು ಗೂಗಲ್ ಬಳಕೆದಾರರು ಒಂದೇ ರೀತಿಯ ಕಿರಿಕಿರಿ ಜಾಹಿರಾತುಗಳಿಂದ ದೂರವಿರಲು ಸಾಧ್ಯವಾಗಲಿದೆ.!!

ಕ್ರೋಮ್‌ನಲ್ಲಿರುವ ಪೋಪ್ ಅಪ್ ಬ್ಲಾಕರ್ ಹಾಗೂ ಆಟೋ ಪ್ಲೇ ಪ್ರೊಟೆಕ್ಷನ್ ನಂತೆಯೇ, ರೀಡೈರೆಕ್ಟ್ ಜಾಹಿರಾತುಗಳನ್ನು ತಡೆಯಲು ಗೂಗಲ್ ಹೊಸ ಪ್ರೊಟೆಕ್ಷನ್ ಟೂಲ್‌ಗಳನ್ನು ಕ್ರೋಮ್‌ನಲ್ಲಿ ಅಳವಡಿಸಿಕೊಳ್ಳುವ ಉದ್ದೇಶ ಹೊಂದಿದೆ ಮತ್ತು 2018 ರಿಂದಲೇ ಈ ಯೋಜನೆಯನ್ನು ಜಾರಿಗೆ ತರಲು ಗೂಗಲ್ ಸಂಸ್ಥೆ ನಿರ್ಧರಿಸಿದೆ ಎಂದು ಹೇಳಲಾಗಿದೆ.!!

ರೀಡೈರೆಕ್ಟ್ ಜಾಹಿರಾತು ಕಿರಿಕಿರಿಗೆ ಪರಿಹಾರ ನೀಡಿದ ಗೂಗಲ್!!

ಗೂಗಲ್‌ ಕ್ರೋಮ್ ಬಳಕೆ ಮಾಡುವಾಗ ಕೆಲವೊಮ್ಮೆ ಏಕಾಏಕಿಯಾಗಿ ಕಾರಣವೇ ಇಲ್ಲದೇ ಹೊಸ ಪೇಜ್‌ಗೆ ಬಳಕೆದಾರರನ್ನು ಕೊಂಡೊಯ್ಯುತ್ತದೆ ಎಂಬ ದೂರು ಗೂಗಲ್‌ಗೆ ಬಳಕೆದಾರರಿಂದ ತಲುಪಿತ್ತು. ಈ ಬಗ್ಗೆ ಗೂಗಲ್‌ಗೆ ಫೀಡ್ ಬ್ಯಾಕ್ ಸಿಕ್ಕಿದ್ದರಿಂದ ಈ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ ಎನ್ನಲಾಗಿದೆ.!!

ರೀಡೈರೆಕ್ಟ್ ಜಾಹಿರಾತು ಕಿರಿಕಿರಿಗೆ ಪರಿಹಾರ ನೀಡಿದ ಗೂಗಲ್!!

ರೀಡೈರೆಕ್ಟ್ ಜಾಹಿರಾತುಗಳನ್ನು ಬ್ಲಾಕ್ ಮಾಡುವುದಲ್ಲದೆ, ಇನ್ನಿತರ ಯಾವುದೇ ತೊಂದರೆಗಳು ತನ್ನ ಬಳಕೆದಾರರಿಗೆ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಅವರಿಗೆ ಎಲ್ಲಾ ರೀತಿಯ ರಕ್ಷಣೆ ನಮ್ಮಿಂದ ಸಿಗಲಿದೆ ಎಂದು ಗೂಗಲ್ ಸಂಸ್ಥೆ ತಿಳಿಸಿದ್ದು,ಹಾಗಾಗಿ, ರೀಡೈರೆಕ್ಟ್ ಜಾಹಿರಾತು ಕಿರಿಕಿರಿಯಿಂದ ಬಳಕೆದಾರರ ಇನ್ಮುಂದೆ ಮುಕ್ತಿಹೊಂದಬಹುದು.!!

ಓದಿರಿ: ಜಿಯೋವಿನ 2599 ರೂ. ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಕರಾಳ ಸತ್ಯ!!..ಈ ಆಫರ್ ಬೇಕಾ ನಿಮಗೆ?

Best Mobiles in India

English summary
As part of Google’s ongoing effort to make ad-ridden websites more bearable.to know more visi to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+