1 ಕೆ.ಜಿ.ಕಸ ನೀಡಿ ಒಂದು ಮೊಬೈಲ್ ಪಡೆಯಿರಿ!!.ಹೌದು, ಇದು ನಿಜ!!

Written By:

ಕಸವನ್ನು ರಸ್ತೆಯಲ್ಲಿ, ಬೀದಿಗಳಲ್ಲಿ ಎಸೆಯಬೇಡಿ ಎಂದು ಸರ್ಕಾರ ಎಷ್ಟೇ ಹೇಳಿದರೂ ನಮ್ಮ ಜನರು ಅದನ್ನು ಕೇಳುವಹಾಗಿಲ್ಲ.!! ಹಾಗಾಗಿ, ಉತ್ತರಾಖಂಡದ ಉತ್ತರಕಾಶಿ ಜಿಲ್ಲಾಡಳಿತ ಪ್ರತಿದಿನ 1 ಕೆ.ಜಿ.ಕಸ ಒಟ್ಟು ಮಾಡಿ ತಂದವರಿಗೆ ಮೊಬೈಲ್‌ ನೀಡುವುದಾಗಿ ಘೋಷಿಸಿದೆ.!!

ಹೌದು, ನೀವು ಕೇಳಿದ್ದು ನಿಜ.!! ಕಸ ಬೀದಿಗೆಸೆಯುವವರಿಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರಗಳು ಹೆಳಿದರೂ ಸಹ ಅದನ್ನು ಕೇಳಿಸಿಕೊಳ್ಳದ ಜನರಿಗೆ ಆಕರ್ಷಕ ಉಡುಗೊರೆ ಆಮಿಷವನ್ನು ನೀಡಿ ಸರಿದಾರಿಗೆ ತರುವ ಪ್ರಯತ್ನವನ್ನು ಉತ್ತರಕಾಶಿ ಜಿಲ್ಲಾಡಳಿತ ಮಾಡುತ್ತಿದೆ.!!

1 ಕೆ.ಜಿ.ಕಸ ನೀಡಿ ಒಂದು ಮೊಬೈಲ್ ಪಡೆಯಿರಿ!!.ಹೌದು, ಇದು ನಿಜ!!

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಪ್ರತಿದಿನ ಮನೆಯಿಂದ 1 ಕೆ.ಜಿ. ಕಸವನ್ನು ಕಸದ ತೊಟ್ಟಿಗೆ ತಂದು ಹಾಕಬೇಕು. ಪ್ರತಿದಿನವೂ ಅವರಿಗೆ ಒಂದೊಂದು ಕೂಪನ್ ನೀಡಲಾಗುವುದು. ವಾರದ ಕೊನೆಯಲ್ಲಿ ಕೂಪನ್‌ಗಳನ್ನು ಒಟ್ಟು ಮಾಡಿ ಡ್ರಾ ಮಾಡುವ ಮೂಲಕ ಜಯಶಾಲಿಯನ್ನು ಆಯ್ಕೆ ಮಾಡಲಾಗುವುದು.!!

1 ಕೆ.ಜಿ.ಕಸ ನೀಡಿ ಒಂದು ಮೊಬೈಲ್ ಪಡೆಯಿರಿ!!.ಹೌದು, ಇದು ನಿಜ!!

ಬೆದರಿಕೆಗೆಲ್ಲಾ ಜಗ್ಗದ ಜನ ಆಕರ್ಷಕ ಉಡುಗೊರೆಯ ಆಮಿಷಕ್ಕೆ ಜಗ್ಗದೇ ಇರುತ್ತಾರಾ ಎಂದು ಗೆದ್ದವರಿಗೆ ಮೊಬೈಲ್‌ ಫೋನ್‌ ಬಹುಮಾನ ನೀಡಲಾಗುವುದು ಎಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲಾಡಳಿತ ಈ ರೀತಿಯ ಯೋಜನೆ ಮಾಡಿದೆ.!! ನಮ್ಮಲ್ಲಿಯೂ ಈ ಯೋಜನೆ ಮಾಡಿದರೆ ಹೇಗಿರುತ್ತದೆ?

ಓದಿರಿ: ಮೆಮೊರಿ ಕಾರ್ಡ್, ಪೆನ್​ಡ್ರೈವ್ 'ಎಜೆಕ್ಟ್' ಮಾಡಿ ತೆಗೆಯಲು ಒಂದಲ್ಲ 4 ಕಾರಣಗಳಿವೆ!!

English summary
encourage people to become part of the Swachh Bharat cleanliness campaign.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot