ಚೀನಾ ವಸ್ತುಗಳು ಬೇಡ ಎಂದ ಬೆನ್ನಲ್ಲೇ ಬರುತ್ತಿದೆ ಹೊಸ ಚೀನಾ ಸ್ಮಾರ್ಟ್‌ಫೋನ್ ಕಂಪನಿ..!!!!

Written By:

ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ಒಂದೊಂದಾಗಿ ಕಾಲಿಡುತ್ತಿದ್ದು, ಮತ್ತೊಂದು ಕಂಪನಿ ಸದ್ದಿಲ್ಲದೇ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಭರದ ಸಿದ್ಧತೆ ನಡೆಸಿದೆ. ಇದುವೇ ಕೊಮಿಯೊ ಸ್ಮಾರ್ಟ್‌ಫೋನ್ ಕಂಪನಿ.

ಓದಿರಿ: 4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!

ಚೀನಾ ವಸ್ತುಗಳು ಬೇಡ ಎಂದ ಬೆನ್ನಲ್ಲೇ ಬರುತ್ತಿದೆ ಹೊಸ ಚೀನಾ ಸ್ಮಾರ್ಟ್‌ಫೋನ್ ಕಂಪನಿ

ಆಗಸ್ಟ್ 18 ರಂದು ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ಗಳನ್ನು ಇನ್‌ಫಿನಿಕ್ಸ್ ಕಂಪನಿಯೂ ಕೊಮಿಯೊ ಬ್ರಾಂಡಿನ ಹೆಸರಿನಲ್ಲಿ ಲಾಂಚ್ ಮಾಡಲಿದೆ. ಈ ಸ್ಮಾರ್ಟ್‌ಫೋನ್ ಗಳು ರೂ.6,000 ದಿಂದ 15,000 ದ ವರೆಗೂ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಗಳು:

ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಗಳು:

ಕಾಮಿಯೊ ಸ್ಮಾರ್ಟ್‌ಫೋನ್ ಗಳು ಬಜೆಟ್ ಬೆಲೆಯಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಈ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಅದುವೇ ಚೀನಾ ಫೋನ್ ಗಳೇ ಹೆಚ್ಚು.

500 ಕೋಟಿ ಹೂಡಿಕೆ:

500 ಕೋಟಿ ಹೂಡಿಕೆ:

ಭಾರತೀಯ ಮಾರುಕಟ್ಟೆಯ ರುಚಿಕಂಡಿರುವ ಕಾಮಿಯೊ ಎರಡು ವರ್ಷದ ಅವಧಿಯಲ್ಲಿ ಭಾರತದಲ್ಲಿ ಒಟ್ಟು 500 ಕೋಟಿ ಹೂಡಿಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.

ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ:

ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯ:

ಕೊಮಿಯೊ ಕಂಪನಿಯೂ ಶಿಯೋಮಿಯ ಮಾದರಿಯಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಸೌಲಭ್ಯವನ್ನು ನೀಡುವ ವಾಗ್ಧಾನವನ್ನು ಮಾಡಿದೆ. ಜನರಿಗೆ ಉತ್ತಮ ಫೋನ್ ಗಳನ್ನು ನೀಡಿ ಮನಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


Read more about:
English summary
Comio is expected to launch smartphones priced between Rs 6,000 and Rs 15,000. to know more visit kannada.gizbot.com
Please Wait while comments are loading...
Opinion Poll

Social Counting