4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!

ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳ ಆಫರ್ ಗಳನ್ನು ಮೀರಿಸುವಂತೆ ಆಫರ್ ನೀಡಿತ್ತು. ಇದೇ ಮಾದರಿಯಲ್ಲಿ ಈ ಆಫರ್ ಅನ್ನು ತನ್ನ ಹಳೇಯ ಬಳಕೆದಾರರಿಗೂ ನೀಡಲು ಮುಂದಾಗಿದೆ.

|

ಟೆಲಿಕಾಂ ಲೋಕವೇ ಮೂಗಿನ ಮೇಲೆ ಬೆರಳಿಡುವಂತೆ ಆಫರ್ ನೀಡಿದ ವೊಡಾಪೋನ್ ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳ ಆಫರ್ ಗಳನ್ನು ಮೀರಿಸುವಂತೆ ಆಫರ್ ನೀಡಿತ್ತು. ಇದೇ ಮಾದರಿಯಲ್ಲಿ ಈ ಆಫರ್ ಅನ್ನು ತನ್ನ ಹಳೇಯ ಬಳಕೆದಾರರಿಗೂ ನೀಡಲು ಮುಂದಾಗಿದೆ.

4G ಸ್ಮಾರ್ಟ್‌ಫೋನ್ ಇದ್ಯಾ..? ಹಾಗಿದ್ರೆ ಜಿಯೋ ಬೇಡವೇ ಬೇಡ.!!

ಓದಿರಿ: ಆಗಸ್ಟ್ 16 ಚೀನಾ ಫೋನ್‌ಗಳ ಪಾಲಿಗೆ ಕಡೆ ದಿನ: ಅಂದೇ ರೂ.5000ಕ್ಕೆ ನೋಕಿಯ 2 ಬಿಡುಗಡೆ

ಹೊಸ ಪ್ರೀಪೆಯ್ಡ್ ಗ್ರಾಹಕರನ್ನು ಸೆಳೆಯುಲು ಮುಂದಾಗಿದ್ದ ವೊಡಾಫೋನ್ ಇದರೊಂದಿಗೆ ತನ್ನ ಹಳೇಯ ಗ್ರಾಹಕರನ್ನು ಮೆರೆಯುವ ಕೆಲಸವನ್ನು ಮಾಡಿಲ್ಲ. ಕೇಲವ 4G ಗ್ರಾಹಕರಿಗೆ ಮಾತ್ರವೇ ಬೊಂಬಾಟ್ ಆಫರ್ ನೀಡುತ್ತಿದ್ದ ಟೆಲಿಕಾಂ ಕಂಪನಿಗಳ ಮಧ್ಯ ವೊಡಾ ಫೋನ್ ವಿಭಿನ್ನವಾದ ತಂತ್ರವನ್ನು ಅಲಂಕರಿಸಿದೆ.

70 ದಿನಕ್ಕೆ 70 GB

70 ದಿನಕ್ಕೆ 70 GB

ರಿಲಯನ್ಸ್ ಮಾಲೀಕತ್ವದ ಜಿಯೋ ಮಾತ್ರವೇ ಕಡಿಮೆ ಬೆಲೆಗೆ ಸೇವೆಯನ್ನು ನೀಡಲು ಸಾಧ್ಯ ಎನ್ನುವ ಸಂಧರ್ಭದಲ್ಲಿ ವೊಡಾಫೋನ್ ಅತೀ ಕಡಿಮೆ ಬೆಲೆಗೆ 70 ದಿನಕ್ಕೆ 70GB ಡೇಟಾವನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ.

ಬೆಲೆಯೂ ಕಡಿಮೆ:

ಬೆಲೆಯೂ ಕಡಿಮೆ:

ವೊಡಾಫೋನ್ ಗ್ರಾಹಕರಿಹೆ 70 ದಿನಕ್ಕೆ 70GB ಡೇಟಾವನ್ನು ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆಯ ಬೆಲೆಯನ್ನು ಹೊಂದಿದೆ ಎನ್ನಲಾಗಿದೆ. ರೂ.244ಕ್ಕೆ ಈ ಕೊಡುಗೆಯನ್ನು ನೀಡಲು ಮುಂದಾಗಿದೆ. ಇದು ಹೊಸ ಗ್ರಾಹಕರಿಗೆ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

ಹಳೇ ಗ್ರಾಹಕರಿಗೂ ಇದೇ ಆಫರ್:

ಹಳೇ ಗ್ರಾಹಕರಿಗೂ ಇದೇ ಆಫರ್:

ಹೊಸ ಗ್ರಾಹಕರನ್ನು ಸೆಳೆಯುವ ಭರದಲ್ಲಿ ವೊಡಾಪೋನ್ ಹಳೇ ಗ್ರಾಹಕರನ್ನು ಬಿಟ್ಟಿಲ್ಲ ಅವರಿಗೂ ಇದೇ ಆಫರ್ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಆದರೆ ಇದಕ್ಕಾಗಿ ಬೆಲೆಯಲ್ಲಿ ವ್ಯತ್ಯಾಸ ಮಾಡಿದೆ.

ರೂ,346 ಆಫರ್:

ರೂ,346 ಆಫರ್:

ಇದರಲ್ಲಿ ಹಳೇಯ ವೊಡಾಫೋನ್ ಗ್ರಾಹಕರು ರೂ.346 ನೀಡಿ ಈ ಆಫರ್ ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೇ 56 ದಿನಗಳ ಅವಧಿಗೆ 56 GB ಡೇಟಾ ಸಹ ದೊರೆಯಲಿದೆ ಎನ್ನಲಾಗಿದೆ.

ಉಚಿತ ಕರೆಗಳು ಇದೇ:

ಉಚಿತ ಕರೆಗಳು ಇದೇ:

ಈ ಆಫರ್ ನಲ್ಲಿ ವೊಡಾಫೋನ್ ತನ್ನ ನೆಟ್‌ವರ್ಕ್ ನಿಂದ ತನ್ನ ನೆಟ್‌ವರ್ಕಿಗೆ ಎಲ್ಲಾ ಕರೆಗಳನ್ನು ಸಂಫೂರ್ಣವಾಗಿ ಉಚಿತವಾಗಿ ನೀಡಲು ಮುಂದಾಗಿದೆ ಇದು ಸಹ ಗ್ರಾಹಕರ ಜೇಬಿಗೆ ಲಾಣವನ್ನು ತಂದು ಕೊಡಲಿದೆ.

Best Mobiles in India

Read more about:
English summary
The new plan from Vodafone is applicable for new prepaid customers who have a new 4G prepaid SIM card. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X