ಅಬ್ಬಬ್ಬ ಎಂಥ ಫೋಟೋಗಳಿವು
ಲೆನ್ಸ್ ಕ್ಯಾಮೆರಾದಿಂದ ಚೆಂದ ಚೆಂದ ಫೋಟೋಗಳನ್ನು ಕ್ಲಿಕ್ಕಿಸುವುದು ನಿಮಗೆಲ್ಲ ಗೊತ್ತಿದೆ. ಆದರೆ ಕಂಪ್ಯೂಟರ್‌ನಿಂದ ಕ್ಯಾಮೆರಾ ಫೋಟೋಗಳನ್ನು ನಾಚುವಂತೆ ಚಿತ್ರ ಬಿಡಿಸುವುದರ ಬಗ್ಗೆ ಕೇಳಿದ್ದೀರಾ? ಇಲ್ಲ ತಾನೆ. ಅದಕ್ಕಾಗಿಯೇ ಇಲ್ಲಿ ಕೆಲ ಕಂಪ್ಯೂಟರ್‌ನಿಂದ ರೂಪಿತವಾದ ಫೋಟೋಗಳಿವೆ. ಹೇಗೆ ಫೋಟೋ ಇದೆಯೋ ಅದೇ ರೀತಿಯಾಗಿ ಇಲ್ಲಿ3ಡಿ ಕಲಾವಿದರು,ಮತ್ತು ಫೋಟೋ ಎಂಜಿನಿಯರ್‌ಗಳು ಸುಮಾರು ದಿನಗಳ ಅವಿರತ ಶ್ರಮದಿಂದ ಈ ಚಿತ್ರಗಳನ್ನು ಬಿಡಿಸಿದ್ದಾರೆ.
ಕ್ಯಾಮೆರಾದಲ್ಲಿ ತೆಗೆದ ಫೋಟೋ ಮತ್ತು ಈ 3ಡಿ ಕಲಾವಿದರು ಬಿಡಿಸಿದ ಫೋಟೋದಂತಿರುವ ಚಿತ್ರಗಳನ್ನು ಅಕ್ಕಪಕ್ಕ ಇರಿಸಿದರೆ ನೀವು ಇದು ಕ್ಯಾಮೆರಾದಿಂದಲೇ ತೆಗೆದಂತಹ ಫೋಟೋ ಎಂದು ಹೇಳಬಹುದು. ನೋಡಲು ಅಷ್ಟೇ ಸುಂದರವಾಗಿದ್ದು ಒಂದು ಉತ್ತಮ ಫೋಟೋ ಎಂದು ಹೇಳಬೇಕಾದ ಎಲ್ಲಾ ಅಂಶಗಳು ಈ ಫೋಟೋದಲ್ಲಿದೆ. ಒಂದೊಂದೆ ಪುಟ ತಿರುಗಿಸಿ ಈ ಸುಂದರ ಚಿತ್ರಗಳನ್ನು ನೋಡಿಕೊಂಡು ಹೋಗಿ.

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..

ಅಬ್ಬಬ್ಬ ಎಂಥ ಫೋಟೋಗಳಿವು..
ಹೆಚ್ಚಿನ ಮಾಹಿತಿಗೆ : 3D model store blog
ಲಿಂಕ್ : ನಿಮ್ಮಲ್ಲಿರುವ ಮೊಬೈಲ್ ಹೇಗಿದೆ ? ಪರೀಕ್ಷಿಸಿಕೊಳ್ಳಿ


Click it and Unblock the Notifications








