ಹೆಚ್ಚು ಉಪಕಾರಿ ಟಾಪ್ 20 ಕೀಬೋರ್ಡ್ ಶಾರ್ಟ್‌ಕಟ್‌ ಕೀಗಳು

Written By:

ಇಂದಿನ ಕಂಪ್ಯೂಟರ್ ಯುಗದಲ್ಲಿ ಶಾರ್ಟ್‌ಕಟ್ ಕೀಗಳು ನಿಮಗೆ ಆದಷ್ಟು ಸುಲಭವಾಗಿ ಕಂಪ್ಯೂಟರ್ ಕೆಲಸಗಳನ್ನು ಮುಗಿಸಲು ನೆರವಾಗುತ್ತವೆ. ಈ ಶಾರ್ಟ್ ಕಟ್ ಕೀಗಳಿಂದ ನೀವು ಮೌಸ್ ಅಥವಾ ಕೀಬೋರ್ಡ್ ಸಹಾಯವಿಲ್ಲದೆ ಚಕ ಚಕನೇ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಬಹುದು.

ಓದಿರಿ: ಅತಿ ಸರಳ ಹೆಚ್ಚು ಪರಿಣಾಮಕಾರಿ ಎಕ್ಸೆಲ್ ಕುರಿತು 20 ಸಲಹೆಗಳು

ಹಾಗಿದ್ದರೆ ತಡ ಮಾಡದೇ ಇಂದಿನ ಲೇಖನದಲ್ಲಿ ನಾವು ನೀಡಿರುವ ಟಾಪ್ 20 ಶಾರ್ಟ್ ಕಟ್ ಕೀಗಳ ಮಹತ್ವವನ್ನು ಅರಿಯಿರಿ ಮತ್ತು ಕಂಪ್ಯೂಟರ್ ಜ್ಞಾನವನ್ನು ವೃದ್ಧಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಫ್ 1

ಶಾರ್ಟ್‌ಕಟ್‌ ಕೀಗಳು

ಹೆಲ್ಪ್ ಡಿಸ್‌ಪ್ಲೇ ಮಾಡಲು

ಎಫ್2

ಶಾರ್ಟ್‌ಕಟ್‌ ಕೀಗಳು

ಆಯ್ಕೆಮಾಡಿದ ಐಟಮ್‌ಗಳನ್ನು ಮರುಹೆಸರಿಸಲು

ಎಫ್3

ಶಾರ್ಟ್‌ಕಟ್‌ ಕೀಗಳು

ಫೈಲ್ ಅಥವಾ ಫೋಲ್ಡರ್ ಹುಡುಕಾಡಲು

ಎಫ್ 10

ಶಾರ್ಟ್‌ಕಟ್‌ ಕೀಗಳು

ಆಕ್ಟೀವ್ ಪ್ರೊಗ್ರಾಮ್‌ನಲ್ಲಿ ಮುಖ್ಯ ಪಟ್ಟಿಯನ್ನು ಆಕ್ಟಿವೇಟ್ ಮಾಡಲು

ಕಂಟ್ರೋಲ್ + ಎ

ಶಾರ್ಟ್‌ಕಟ್‌ ಕೀಗಳು

ಡಾಕ್ಯುಮೆಂಟ್ ಅಥವಾ ವಿಂಡೋದಲ್ಲಿರುವ ಎಲ್ಲಾ ಐಟಮ್‌ಗಳನ್ನು ಆಯ್ಕೆಮಾಡಲು

ಕಂಟ್ರೋಲ್ + ಸಿ

ಶಾರ್ಟ್‌ಕಟ್‌ ಕೀಗಳು

ಆಯ್ಕೆಮಾಡಿದ ಐಟಮ್ ಕಾಪಿ ಮಾಡಲು

ಕಂಟ್ರೋಲ್ + ಡಿ

ಶಾರ್ಟ್‌ಕಟ್‌ ಕೀಗಳು

ನಿಮ್ಮ ಮೆಚ್ಚಿನವುಗಳಿಗೆ ವೆಬ್ ಪುಟ ಸೇರಿಸಲು

ಕಂಟ್ರೋಲ್ + ಜೆ

ಶಾರ್ಟ್‌ಕಟ್‌ ಕೀಗಳು

ಡೌನ್‌ಲೋಡ್ ಮ್ಯಾನೇಜರ್ ತೆರೆಯಲು

ಕಂಟ್ರೋಲ್ + ಎಲ್

ಶಾರ್ಟ್‌ಕಟ್‌ ಕೀಗಳು

ವಿಳಾಸ ಪಟ್ಟಿಯಲ್ಲಿರುವ ಪಠ್ಯವನ್ನು ಎದ್ದುಗಾಣಿಸಲು

ಕಂಟ್ರೋಲ್ + ವಿ

ಶಾರ್ಟ್‌ಕಟ್‌ ಕೀಗಳು

ಆಯ್ಕೆಮಾಡಿದ ಐಟಮ್ ಪೇಸ್ಟ್ ಮಾಡಲು

 ಕಂಟ್ರೋಲ್ + ಎಕ್ಸ್

ಶಾರ್ಟ್‌ಕಟ್‌ ಕೀಗಳು

ಆಯ್ಕೆಮಾಡಿದ ಐಟಮ್‌ಗಳನ್ನು ಕತ್ತರಿಸಲು

ಕಂಟ್ರೋಲ್ + ಜೆಡ್

ಶಾರ್ಟ್‌ಕಟ್‌ ಕೀಗಳು

ಅನ್‌ಡು ಮಾಡಲು

ಕಂಟ್ರೋಲ್ + ವೈ

ಶಾರ್ಟ್‌ಕಟ್‌ ಕೀಗಳು

ರೀಡೂ ಮಾಡಲು

ಕಂಟ್ರೋಲ್ + ಪಿ

ಶಾರ್ಟ್‌ಕಟ್‌ ಕೀಗಳು

ಪ್ರಿಂಟ್ ಮಾಡಲು

ಕಂಟ್ರೋಲ್ + Esc

ಶಾರ್ಟ್‌ಕಟ್‌ ಕೀಗಳು

ಪ್ರಾರಂಭ ಮೆನುವನ್ನು ತೆರೆಯಲು

ಕಂಟ್ರೋಲ್ + ಬಲ ಬಾಣ

ಶಾರ್ಟ್‌ಕಟ್‌ ಕೀಗಳು

ಮುಂದಿನ ಪದದ ಪ್ರಾರಂಭಕ್ಕೆ ಕರ್ಸರ್ ಸರಿಸಲು

ಕಂಟ್ರೋಲ್ + ಬಲ ಬಾಣ

ಶಾರ್ಟ್‌ಕಟ್‌ ಕೀಗಳು

ಮುಂದಿನ ಪದದ ಪ್ರಾರಂಭಕ್ಕೆ ಕರ್ಸರ್ ಸರಿಸಲು

ಕಂಟ್ರೋಲ್ + ಕೆಳ ಬಾಣ

ಶಾರ್ಟ್‌ಕಟ್‌ ಕೀಗಳು

ಮುಂದಿನ ಪ್ಯಾರಾಗ್ರಾಫ್‌ನ ಪ್ರಾರಂಭಕ್ಕೆ ಕರ್ಸರ್ ಸರಿಸಲು

ಕಂಟ್ರೋಲ್ + ಮೇಲಿನ ಬಾಣ

ಶಾರ್ಟ್‌ಕಟ್‌ ಕೀಗಳು

ಹಿಂದಿನ ಪ್ಯಾರಾಗ್ರಾಫ್‌ನ ಹಿಂದಕ್ಕೆ ಕರ್ಸರ್ ಸರಿಸಲು

ಕಂಟ್ರೋಲ್ + ಶಿಫ್ಟ್ + ಯಾವುದೇ ಬಾಣದ ಗುರುತು

ಶಾರ್ಟ್‌ಕಟ್‌ ಕೀಗಳು

ಪಠ್ಯದ ಒಂದು ಬ್ಲಾಕ್ ಆಯ್ಕೆಮಾಡಲು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Shortcut keys help provide an easier and usually quicker method of navigating and executing commands in computer software programs. There are many special characters that can be created using keyboard shortcuts. Below are some of the more common and popular special characters and the keyboard shortcuts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot