Subscribe to Gizbot

ಮಾನವ 'ಡಿಎನ್‌ಎ'ನಲ್ಲಿ 215 ಮಿಲಿಯನ್ GB ಡೇಟಾ ಸ್ಟೋರೆಜ್ ಮಾಡಬಹುದಂತೆ..!!

Written By:

ಮಾನವ ಡಿಎನ್‌ಎ ಗಿಂತಲೂ ಅತೀ ದೊಡ್ಡ ಸ್ಟೋರಿಜ್ ವಿಶ್ವದಲ್ಲೇ ಇಲ್ಲ ಎನ್ನುವ ಸಹ ಮಾಹಿತಿಯೊಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಕೇವಲ ಒಂದೇ ಒಂದು ಗ್ರಾಮ್ ಡಿಎನ್‌ಎದಲ್ಲಿ ಇಡೀ ವಿಶ್ವದಲ್ಲೇ ಸ್ಟೋರ್‌ ಮಾಡಲು ಸಾಧ್ಯವಾಗಷ್ಟು ಡೇಟಾವನ್ನು ಸೇವ್‌ ಮಾಡಬಹುದಾಗಿದೆ.

ಮಾನವ 'ಡಿಎನ್‌ಎ'ನಲ್ಲಿ 215 ಮಿಲಿಯನ್ GB ಡೇಟಾ ಸ್ಟೋರೆಜ್ ಮಾಡಬಹುದಂತೆ..!!

ಇದನ್ನು ಓದಿರಿ: ಜಿಯೋ Vs ಏರ್‌ಟೆಲ್ Vs ವೊಡೋಪೊನ್ Vs ಐಡಿಯಾ: ಯಾವುದರಲ್ಲಿದೆ ಬೆಸ್ಟ್‌ ಆಫರ್..!!

ಸಂಶೋಧನೆಗಳು ಹೊಸ ಹೊಸ ಆವಿಷ್ಕಾರಗಳನ್ನು ತೆರೆದಿಡುತ್ತಿದ್ದು, ಸದ್ಯ ಹೊಸ ಸಂಶೋಧನೆಯೊಂದರ ಪ್ರಕಾರ ಮಾನವನ ಜೆನಟೆಕ್ಸ್ ವೊಂದರಲ್ಲಿ ಹಾರ್ಡ್‌ಡ್ರೈವ್‌ಗಿಂತಲೂ ಹೆಚ್ಚಿನ ಡೇಟಾವನ್ನು ಸ್ಟೋರ್ ಮಾಡಬಹುದಾಗಿದೆಯಂತೆ.

ಕೊಲಂಬಿಯ ವಿಶ್ವವಿದ್ಯಾನಿಲಯದ ಸಂಶೋಧಕರು ಒಂದೇ ಒಂದು ಡಿಎನ್‌ಎದಲ್ಲಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಅಲ್ಲದೇ ಒಂದು ಶಾರ್ಟ್‌ ಮೂವಿಯನ್ನು ಸ್ಟೋರ್ ಮಾಡಬಹುದಾಗಿದೆ ಎಂದು ತಿಳಿಸಿದ್ದು, ಮುಂದಿನ ದಿನಗಳಲ್ಲಿ ಬಯೋಲಾಜಿಕಲ್ ಸ್ಟೋರೆಜ್ ಬಂದರೂ ಆಚ್ಚರ್ಯವಿಲ್ಲ ಎಂದಿದ್ದಾರೆ.

ಸಂಶೋಧಕರ ಪ್ರಕಾರ ಮುಂದಿನ ತಲೆಮಾರಿನ ಆಲ್ಟ್ರಾ ಕಂಪ್ಯೂಟರ್‌ಗಳಲ್ಲಿ ಡಿಎನ್‌ಎ ಬಳಸಿ ಮೆಮೊರಿಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಲಿವೆ. ಅಲ್ಲದೇ ಡಿಎನ್‌ಎ ಗಳನ್ನು ತುಂಬ ದಿನದ ವರೆಗೂ ಅಂದರೆ ಸಾವಿರಾರು ವರ್ಷಗಳ ಕಾಲ ಸೇವ್ ಮಾಡಬಹುದಾಗಿದ್ದು, ಇದರಿಂದ ಸ್ಟೋರೆಜ್ ಇತಿಹಾಸದಲ್ಲಿ ಹೊಸ ಅಲೆ ಸೃಷ್ಟಿಯಾಗಲಿದೆ.

ಮಾನವ 'ಡಿಎನ್‌ಎ'ನಲ್ಲಿ 215 ಮಿಲಿಯನ್ GB ಡೇಟಾ ಸ್ಟೋರೆಜ್ ಮಾಡಬಹುದಂತೆ..!!

ಇದನ್ನು ಓದಿರಿ: ರೂ.999 ಬೆಲೆಯ ಜಿಯೋ 4G ಪೋನು ಬಿಡುಗಡೆ..!!

ಒಂದು ಗ್ರಾಮ್ ಡಿಎನ್‌ಎದಲ್ಲಿ ಸುಮಾರು 215 ಪೇಟಾಬೇಟ್ (215 ಪೇಟಾ ಬೈಟ್ ಎಂದರೆ 215 ಮಿಲಿಯನ್ GB ಡೇಟಾ) ಸ್ಟೋರ್ ಮಾಡಬಹುದಾಗಿದೆ. ಇದು ಇದುವರೆಗೂ ಅತೀ ಹೆಚ್ಚು ಸಾಮಾರ್ಥ್ಯದ ಸ್ಟೋರೆಜ್ ಇದಾಗಿದೆ. ಮುಂದಿನ ದಿನಗಳಲ್ಲಿ ಇದು ಹೊಸ ಹಾದಿಯನ್ನು ತೊರಿಸಲಿದೆ.

Read more about:
English summary
The researchers showed that their coding strategy packs 215 petabytes of data on a single gram of DNA. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot