ಏಲಿಯನ್ಸ್ ಬಳಸುತ್ತಿದ್ದ 800 ವರ್ಷಗಳ ಹಳೆಯ ಫೋನ್ ಪತ್ತೆ!!!

  By Shwetha
  |

  ಏಲಿಯನ್‌ಗಳೆಂಬ ಹಾರುವ ತಟ್ಟೆ ಜೀವಿಗಳ ಬಗ್ಗೆ ಬಹಳಷ್ಟು ಊಹಪೋಹಗಳನ್ನು ನೀವು ಕೇಳಿರುತ್ತೀರಿ. ಅವುಗಳು ಭೂಮಿಗೆ ಭೇಟಿ ನೀಡಿರುವಂಥದ್ದು ಅಥವಾ ಅವುಗಳ ಅವಶೇಷಗಳು ವಿಜ್ಞಾನಿಗಳು ದೊರೆತಿರುವಂಥದ್ದು ಹೀಗೆ ಇದರ ಬಗ್ಗೆ ಸಾಕಷ್ಟು ವಿಷಯಗಳು ನಿಮ್ಮನ್ನು ತಲುಪುತ್ತಿರಬಹುದು. ಇಂದಿನ ಆಧುನಿಕ ಲೋಕಕ್ಕೆ ಸಂಬಂಧಿಸಿದಂತೆ ಅವುಗಳು ಬಾಳುತ್ತಿದ್ದವು ಎಂಬಂತೆ ಅವುಗಳು ವಾಸಿಸುತ್ತಿದ್ದು ಕೆಲವೊಂದು ಮಹತ್ತರ ಅವಶೇಷಗಳಿಂದ ಇದನ್ನು ತಿಳಿದುಕೊಳ್ಳಬಹುದಾಗಿದೆ.

  ಓದಿರಿ: ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!

  ಏಲಿಯನ್‌ಗಳ ಅವಶೇಷ ದೊರಕಿರುವುದು, ಗ್ರಹಗಳಲ್ಲಿ ಅವು ಬದುಕಿದ್ದವು ಎಂಬುದಕ್ಕೆ ವಿಜ್ಞಾನಿಗಳು ಮಾಹಿತಿಗಳನ್ನು ಕಲೆಹಾಕುತ್ತಿದ್ದು ಅವುಗಳು ಹಿಂದೆ ಇದ್ದವು ಮತ್ತು ಆಗಾಗ್ಗೆ ಭೂಮಿಗೆ ಭೇಟಿಕೊಡುತ್ತಿವೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಈಗ ಇದಕ್ಕೆ ಪೂರಕವಾಗಿರುವ ಊಹಪೋಹದ ವರದಿಯೊಂದು ದೊರಕಿದ್ದು ಅನಾದಿ ಕಾಲದ ಫೋನ್ ಒಂದು ವಿಜ್ಞಾನಿಗಳಿಗೆ ಲಭ್ಯವಾಗಿದೆ. ಇದು ನಿಜವೋ ಸುಳ್ಳೋ ಎಂಬುದು ಇನ್ನೂ ನಿರ್ಣಯವಾಗದೇ ಇರುವುದರಿಂದ ಇದು ಅವುಗಳದ್ದೇ ಎಂಬುದಾಗಿ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಅದಾಗ್ಯೂ ನಮ್ಮ ಇಂದಿನ ಲೇಖನದಲ್ಲಿ ಏಲಿಯನ್‌ಗಳಿಗೆ ಫೋನ್ ಇದ್ದಿದ್ದರೆ ಅವುಗಳು ಅದನ್ನು ಏತಕ್ಕೆ ಬಳಸಿಕೊಳ್ಳುತ್ತಿದ್ದವು ಎಂಬ ಮಾಹಿತಿಯನ್ನು ನೀಡಲಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸಂಹನ ನಡೆಸಲು

  ವಿಜ್ಞಾನಿಗಳು ಹೇಳುವಂತೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಮಾಹಿತಿ ರವಾನೆಗಾಗಿ ಇವುಗಳು ಮೊಬೈಲ್ ಅನ್ನು ಬಳಸಿಕೊಂಡಿರಬಹುದು.

  ಫೋನ್ ಗೇಮ್ಸ್

  ಈ ಡಿವೈಸ್‌ನಲ್ಲಿ ಫೋನ್ ಗೇಮ್ಸ್‌ಗಳನ್ನು ಅಳವಡಿಸಿಕೊಂಡಿರಬಹುದೇ ಎಂಬುದು ರಹಸ್ಯಮಯವಾಗಿದ್ದು ಅಂದಿನ ಕಾಲದಲ್ಲಿಯೇ ಫೋನ್ ಗೇಮ್‌ಗಳು ಪ್ರಸಿದ್ಧಗೊಂಡಿದ್ದವೇ ಎಂಬುದು ಮನದಲ್ಲಿ ಮೂಡಬಹುದು.

  ಭೂಮಿಯ ಬಗ್ಗೆ ಮಾಹಿತಿ

  ಹೆಚ್ಚು ಕಡಿಮೆ ಏಲಿಯನ್‌ಗಳು ಈ ಡಿವೈಸ್ ಅನ್ನು ಬಳಸಿ ಭೂಮಿಯಲ್ಲಿ ನಡೆಯುತ್ತಿರುವ ಮಾಹಿತಿಗಳನ್ನು ಪಡೆದುಕೊಳ್ಳುತ್ತಿವೆಯೇ ಎಂಬ ಅಂಶ ಕೂಡ ಸುಳಿಯದೇ ಇರಲಾರದು.

  ಫೋನ್‌ನಲ್ಲಿರುವ ಸಂಕೇತಗಳು

  ಫೋನ್‌ನಲ್ಲಿರುವ ವಿಚಿತ್ರ ಸಂಕೇತಗಳು ಯಾವ ಬಗೆಯದ್ದಾಗಿದೆ ಎಂಬುದೂ ಕೂಡ ಗೊಂದಲಮಯವಾಗಿದ್ದು ಇದು ನಿಜವಾಗಿಯೂ ಏನಾಗಿದೆ ಎಂಬುದು ರಹಸ್ಯಮಯವಾಗಿದೆ.

  ಭವಿಷ್ಯದ ಮುನ್ಸೂಚಕ

  ಅವರುಗಳು ಗುಂಪಿನಲ್ಲಿದ್ದ ಬುದ್ಧಿವಂತರು ಭವಿಷ್ಯದ ಸೂಚನೆಯಂತೆ ಈ ಸೆಲ್ ಫೋನ್ ಅನ್ನು ಆವಿಷ್ಕರಿಸಿದ್ದಾರೆ ಎಂಬ ಅಂಶ ಕೂಡ ಇಲ್ಲಿದೆ.

  ಊಹಪೋಹ

  ಏಲಿಯನ್‌ಗಳು ಬಳಸುತ್ತಿದ್ದು ಡಿವೈಸ್ ಇದು ಹೌದೇ ಅಲ್ಲವೇ ಎಂಬುದು ಇನ್ನೂ ಖಚಿತವಾಗಿಲ್ಲದಿರುವುದರಿಂದ ಇದರ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯುತ್ತಿವೆ.

  ಆಸ್ಟ್ರಿಯಾದಲ್ಲಿ ಪತ್ತೆ

  ಈ ಡಿವೈಸ್ ಆಸ್ಟ್ರಿಯಾದಲ್ಲಿ ಪತ್ತೆಯಾಗಿದ್ದು ಇದು ಕ್ಯೂನಿಫೋರ್ಮ್ ಅಕ್ಷರಗಳನ್ನು ಒಳಗೊಂಡಿದೆ. ಇದು ಪುರಾತನ ಬರವಣಿಗೆಯಾಗಿದ್ದು ಯಾವ ಲಿಪಿ ಎಂಬುದು ಪತ್ತೆಯಾಗುತ್ತಿಲ್ಲ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Conspiracy theorists are claiming that an “800-year-old cell phone” was left behind by time traveling aliens.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more