Just In
- 14 hrs ago Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- 15 hrs ago iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- 16 hrs ago ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- 18 hrs ago OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
Don't Miss
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಲಿಯನ್ ಬದುಕು ಭೂಮಿಯಲ್ಲಿ ಇದ್ದದ್ದು ಹೌದು!!!
ಜೀವನದ ಮೂಲಭೂತ ಅಂಶಗಳಾಗಿರುವ ಕಾರ್ಬನ್, ನೈಟ್ರೋಜನ್, ಮತ್ತು ಅಕ್ಸಿಜನ್ ಒಳಗೊಂಡಿರುವ ಸ್ಫೋಟಗೊಳ್ಳುತ್ತಿರುವ ನಕ್ಷತ್ರದ ಭಾಗವೆಂದೇ ಕರೆಯಲಾದ ಪರಮಾಣುಗಳಿಂದ ನಾವೆಲ್ಲರೂ ರಚಿಸಲ್ಪಟ್ಟಿದ್ದೇವೆ.
ಓದಿರಿ: ಏಲಿಯನ್‌ಗಳೆಂಬ ಅಘೋರ ಸತ್ಯದ ಸುತ್ತ
ಬಿಲಿಯನ್ ವರ್ಷಗಳಿಂದೀಚೆಗೆ, ಈ ಅಂಶಗಳು ಗ್ಯಾಸ್ ಕ್ಲೌಡ್ಸ್, ಹೊಸ ನಕ್ಷತ್ರಗಳು, ಗ್ರಹಗಳನ್ನು ರೂಪಿಸಲು ಸಾಂದ್ರವಾಗಿವೆ. ಇನ್ನು ಹೆಚ್ಚಿನ ಇತ್ತೀಚಿನ ಅನ್ವೇಷಣೆಗಳು ಏಲಿಯನ್ ಬುದಕಿನ ಅಸ್ತಿತ್ವವನ್ನು ಸಾರುತ್ತಿದ್ದು, ನಮ್ಮ ಸೌರವ್ಯವಸ್ಥೆ ಅಥವಾ ಅದರಾಚೆಗೂ ಇವುಗಳು ಇದ್ದವು ಎಂಬುದನ್ನು ನಂಬುವಂತೆ ಈ ಯೋಜನೆಗಳು ಮಾಡುತ್ತಿವೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ನೀಡುತ್ತಿದ್ದೇವೆ.
ಸಮುದ್ರವು ಮಂಗಳನನ್ನು ಸುತ್ತುವರಿದಿತ್ತು
ಮಂಗಳನ ಮಣ್ಣಿನಲ್ಲಿ ಮರೆಯಾಗಿರುವ 450 ಫೀಟ್ ಆಳದಲ್ಲಿ ಸಮುದ್ರವು ಮಂಗಳನನ್ನು ಸುತ್ತುವರಿದಿತ್ತು ಎಂಬುದಾಗಿ ವಿಜ್ಞಾನಿಗಳ ತಂಡವೊಂದು ಪತ್ತೆಹಚ್ಚಿದೆ.
200 ಮಿಲಿಯನ್ ವರ್ಷಗಳ ಹಿಂದೆ ಮಾರ್ಸ್‌ನಲ್ಲಿ ನೀರು
ಕಳೆದ ಅಗಸ್ಟ್‌ನಲ್ಲಿ ನಡೆಸಿದ ಅನ್ವೇಷಣೆಯ ಪ್ರಕಾರ 200 ಮಿಲಿಯನ್ ವರ್ಷಗಳ ಹಿಂದೆ ಮಾರ್ಸ್‌ನಲ್ಲಿ ನೀರು ಇರುವುದಾಗಿ ಪತ್ತೆಹಚ್ಚಲಾಗಿದೆ ಇದರಿಂದಾಗಿ ಗ್ರಹದಲ್ಲಿ ಸರೋವರ ಇರುವುದನ್ನು ನಾವು ಊಹಿಸಬಹುದಾಗಿದೆ.
ನಾಸಾ ಘೋಷಣೆ
ಮಾರ್ಸ್‌ನಲ್ಲಿ ನೀರಿನ ಅಂಶಗಳು ಇನ್ನೂ ಇದೆ ಎಂದೇ ನಾಸಾ ಘೋಷಣೆ ಮಾಡಿತ್ತು. ಪುರಾತನ ಜೀವನ ಮಾರ್ಸ್‌ನಲ್ಲಿ ಇತ್ತು ಎಂಬುದಕ್ಕೆ ಈ ಪುರಾವೆ ಸಾಕಾಗಿದೆ.
ಜೀವಿಗಳ ರಚನೆ
ಕ್ಷುದ್ರಗ್ರಹಗಳು ಮತ್ತು ಧೂಮಕೇತುಗಳು ಭೂಮಿಯಲ್ಲಿ ಜೀವಿಗಳ ರಚನೆಗೆ ಪ್ರಮುಖವಾಗಿದೆ ಎಂಬುದು ವಿಜ್ಞಾನಿಗಳ ಯೋಚನೆಯಾಗಿದೆ. ಧೂಮಕೇತುಗಳಿಂದ ಹೊರಬಿದ್ದಿರುವ ಅಮಿನೊ ಆಸಿಡ್ಸ್ ಜೀವಿಗಳ ಪ್ರಮುಖ ರಚನೆಗೆ ಕಾರಣ ಎಂದೆನಿಸಿದೆ.
ಜ್ಯುಪಿಟರ್‌ನ ಸಣ್ಣ ನಕ್ಷತ್ರ ಯುರೋಪಾ
ಜ್ಯುಪಿಟರ್‌ನ ಸಣ್ಣ ನಕ್ಷತ್ರ ಯುರೋಪಾ ಬೆಚ್ಚಗಿನ ಕೊಳಕು ನೀರನ್ನು ಪತ್ತೆಹಚ್ಚುವಲ್ಲಿ ಸಹಾಯ ಮಾಡಲಿದೆ. ಇದಕ್ಕಾಗಿಯೇ ಅಮೇರಿಕಾ ಮತ್ತು ಯುರೋಪ್ ಭವಿಷ್ಯದ ಯೋಜನೆಗಳಿಗಾಗಿ ನೂರು ಮಿಲಿಯನ್ ಡಾಲರ್‌ಗಳನ್ನು ವ್ಯಯಿಸುತ್ತಿದೆ.
ಮಂಜುಗಡ್ಡೆಯ ಕೋಶ
ಯುರೋಪಾದ ಆಚೆಗೆ, ಶನಿಯ ಉಪಗ್ರಹವಾದ ಎನ್‌ಸಲಾಡಸ್ ತನ್ನ ಮಂಜುಗಡ್ಡೆಯ ಕೋಶದಲ್ಲಿ ಸಾಗರವನ್ನು ಪತ್ತೆಹಚ್ಚಿದೆ.
ಹೈಡ್ರೊಥರ್ಮಲ್
ಭುಮಿಯಲ್ಲಿ ಇರುವಂತಹ ಹೈಡ್ರೊಥರ್ಮಲ್ ಚಂದ್ರನ ಸಾಗರ ತಟದಲ್ಲಿದೆ.
ನೀರನ್ನು ಪತ್ತೆಹಚ್ಚುವುದು
ಇನ್ನು ಇಲ್ಲಿ ನೀರನ್ನು ಪತ್ತೆಹಚ್ಚುವುದು ಎಂದರೆ ನೂರು ಮೈಲಿ ಪಾತಾಳದಲ್ಲಾಗಿರುತ್ತದೆ.
ಸೋಲಾರ್ ವ್ಯವಸ್ಥೆ
ಭೂಮಿ ಆಚೆಗೆ, ಶನಿಯ ಅತಿ ದೊಡ್ಡ ಚಂದ್ರ ಟೈಟನ್ ಸೋಲಾರ್ ವ್ಯವಸ್ಥೆಯಲ್ಲಿ ಅತಿ ದೊಡ್ಡದು ಎಂದೆನಿಸಿದೆ. ಇದನ್ನು ದ್ರವ ರೂಪದ ಮಿಥೇನ್‌ನಿಂದ ರಚಿಸಲಾಗಿದೆ, ನೀರಿನಿಂದಲ್ಲ.
ಭೂಮಿಯಂತಿರುವ ಗ್ರಹ
1,400 ಜ್ಯೋತಿರ್ವರ್ಷಗಳಿಂದಾಚೆಗೆ ವಿಜ್ಞಾನಿಗಳು ಭೂಮಿಯಂತಿರುವ ಗ್ರಹವನ್ನು ಪತ್ತೆಹಚ್ಚಿದ್ದಾರೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999